ಕೇಂದ್ರೀಯ ನೌಕರರಿಗೆ ಗಣೇಶನಿಂದ ಬಂಪರ್ ಗಿಫ್ಟ್

ನವದೆಹಲಿ,

ಸೆ.
16
:
ಕೇಂದ್ರ
ಸರಕಾರಿ
ನೌಕರರಿಗೆ
ವಿಘ್ನ
ನಿವಾರಕ
ವಿನಾಯಕ
ಬಂಪರ್
ಕೊಡುಗೆ
ನೀಡಿ
ಟಾಟಾ
ಹೇಳಿದ್ದಾನೆ.
ಕೇಂದ್ರ
ಸರಕಾರಿ
ಉದ್ಯೋಗಿಗಳು
ಜುಲೈ
1
ರಿಂದ
ಮೂಲ
ವೇತನಕ್ಕೆ
ಅನ್ವಯವಾಗುವಂತೆ
ಶೇ.
10ರಷ್ಟು
ತುಟ್ಟಿ
ಭತ್ಯೆ
ಏರಿಕೆ
ಮಾಡುವ
ತೀರ್ಮಾನವನ್ನು
ಕೇಂದ್ರ
ಸಚಿವ
ಸಂಪುಟ
ತೆಗೆದುಕೊಂಡಿದೆ.

id="toptextpromo">

ಶೇ10ರಷ್ಟು

ತುಟ್ಟಿ
ಭತ್ಯೆ
ಜುಲೈ
1
ರಿಂದಲೇ
ಜಾರಿಗೆ
ಬರಲಿದ್ದು,
ಕೇಂದ್ರ
ಸರಕಾರದ
ಸುಮಾರು
50
ಲಕ್ಷ
ಉದ್ಯೋಗಿಗಳು
ಮತ್ತು
38
ಲಕ್ಷ
ಪಿಂಚಣಿದಾರರು
ತುಟ್ಟಿ
ಭತ್ಯೆ
ಏರಿಕೆಯ
ಸದುಪಯೋಗವನ್ನು
ಪಡೆದುಕೊಳ್ಳಲಿದ್ದಾರೆ.
ಇತ್ತೀಚೆಗೆ
ಆಹಾರ
ವಸ್ತುಗಳು
ಬೆಲೆಗಳು
ಸೇರಿದಂತೆ
ಅಗತ್ಯ
ವಸ್ತುಗಳ
ಬೆಲೆ
ಗಗನಕ್ಕೇರಿದ್ದು,
ಡಿಎ
ಏರಿಕೆಗೆ
ಕೇಂದ್ರ
ಸರಕಾರಿ
ಉದ್ಯೋಗಿಗಳು
ಒತ್ತಾಯಿಸಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

6ನೇ

ಹಣಕಾಸು
ಆಯೋಗದ
ಮೂಲಕ
ಕೇಂದ್ರ
ಸರಕಾರಿ
ಉದ್ಯೋಗಿಗಳ
ಡಿಎ
ಏರಿಕೆ
ಮಾಡಲಾಗಿದೆ
ಎಂದು
ಕೇಂದ್ರ
ಹೇಳಿದೆ.
ತುಟ್ಟಿ
ಭತ್ಯೆ
ಹೆಚ್ಚಳದಿಂದ
ಕೇಂದ್ರ
ಸರಕಾರ
ಹಣಕಾಸು
ಇಲಾಖೆ
2010-11ರ
ಸಾಲಿನಲ್ಲಿ
ಒಟ್ಟು
64
ಸಾವಿರ
ಕೋಟಿ
ರುಪಾಯಿಗಳನ್ನು
ಉದ್ಯೋಗಿಗಳ
ಸಂಬಳವಾಗಿ
ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+