ಹಲಸೂರಿನಲ್ಲಿ ಮೂವರಿಗೆ ಚೂರಿ ಇರಿತ

ಉತ್ಸವ ಪ್ರಚಾರಕ್ಕಾಗಿ ಕರಪತ್ರ ಹೊರಡಿಸುವುದು ವಾಡಿಕೆ. ಆದರೆ, ಗೆಳೆಯರ ಬಳಗ ಮುದ್ರಿಸಿದ ಕರಪತ್ರದಲ್ಲಿ ತನ್ನ ಹೆಸರು ಮತ್ತು ಭಾವಚಿತ್ರ ಮುದ್ರಿತವಾಗಿಲ್ಲ ಎಂದು ತಗಾದೆ ತೆಗೆದ ಸರವಣ ಎಂಬಾತ ಸೋಮವಾರ ರಾತ್ರಿ ಸಿಟ್ಟಿಗೆದ್ದು ಕುಡಿದುಕೊಂಡು ಬಂದು ಮೂವರಿಗೆ ಚೂರು ಹಾಕಿದ.
ದೊಮ್ಮಲೂರು ಲೇಔಟಿನ ಗೌತಮ್ ಕಾಲೋನಿಯ ಶಂಕರ, ವೇಲು ಮತ್ತು ಶಿವು ಎಂಬುವವರು ಹಲ್ಲೆಗೆ ಒಳಗಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆ ಆಗಿರು ಸರವಣನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬೆಂಗಳೂರು ನಗರದಲ್ಲಿ 3,500 ಕ್ಕೂ ಹೆಚ್ಚು ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮಗಳು ವ್ಯವಸ್ಥೆಯಾಗುತ್ತದೆ. 4x4 ಅಡಿ ಜಾಗದಲ್ಲಿ ತಲೆಯೆತ್ತುವ ಗೆಳೆಯರ ಬಳಗದ ಸಿದ್ಧಿವಿನಾಯಕ ಉತ್ಸವಗಳಿಂದ ಮೊದಲಾಗಿ 400x400 ಚದರ ಅಡಿ ಪ್ರದೇಶದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗುವ ಉತ್ಸವಗಳು ಜರಗುತ್ತವೆ. ಆಟದ ಮೈದಾನ, ಖಾಲಿ ನಿವೇಶನ, ವಠಾರಗಳು, ಮತ್ತೆಲ್ಲೂ ಜಾಗಸಿಗದಿದ್ದರೆ ಮುಖ್ಯರಸ್ತೆಯ ಮಧ್ಯದಲ್ಲೇ ತಲೆಯೆತ್ತುವ ಶಾಮಿಯಾನಗಳಲ್ಲಿ ಗಣೇಶ ವಿರಾಜಮಾನನಾಗುತ್ತಾನೆ.
ಬುದ್ದಿ ವಿನಾಯಕನ ಉತ್ಸವ ಸಮಿತಿಯಲ್ಲಿ ತಾನೂ ಒಬ್ಬನಾಗಬೇಕೆನ್ನುವುದು ಅನೇಕ ಯುವಕರ ಆಸೆ. ಕೆಲವರಿಗೆ ಭಕ್ತಿ, ಕೆಲವರಿಗೆ ಧಾರ್ಮಿಕ ಸಂಭ್ರಮ, ಹಲವರಿಗೆ ತಮ್ಮ ಬಡಾವಣೆಯಲ್ಲಿ ಸ್ವಪ್ರತಿಷ್ಠೆಯ ಪ್ರಶ್ನೆ, ಇನ್ನು ಕೆಲವರಿಗೆ ಸಾರ್ವಜನಿಕರಿಂದ ಹಣವಸೂಲಿ ಮಾಡುವ ಹುನ್ನಾರ. ಈ ಬಾರಿ ಸ್ವರ್ಣಗೌರಿ ವ್ರತ ಸೆಪ್ಟೆಂಬರ್ 10ರ ಶುಕ್ರವಾರ ಬಂದರೆ ಮೂಷಿಕ ವಾಹನ ಗಣೇಶ ಶನಿವಾರ 11 ರಂದು ಭೂಲೋಕಕ್ಕೆ ಬರುತ್ತಾನೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications