ಬಿಗ್ ಬಜಾರ್ ನಲ್ಲಿ ವಿಶೇಷ ರಿಯಾಯಿತಿ ಮಾರಾಟ
ಮಂಗಳೂರು,
ಜು.10: ಬಿಗ್ ಬಜಾರ್ ಬೃಹತ್ ಮಾರಾಟ ಮಳಿಗೆ ಮಂಗಳೂರಿನಲ್ಲಿ ನಾಲ್ಕನೆ ವಾರ್ಷಿಕೋತ್ಸವನ್ನು ಶನಿವಾರ ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಕೊಡಲು ಮುಂದಾಗಿದೆ. id="toptextpromo">ಕಾರ್ಯಕ್ರಮವನ್ನು
ಮಾನ್ಯ ಗೃಹ ಸಚಿವ ವಿ ಎಸ್ ಆಚಾರ್ಯ ಅವರು ಇಂದು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ತನ್ನ ಎಲ್ಲ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ಬಿಗ್ ಬಜಾರ್ ಮಳಿಗೆ ಪ್ರಕಟಿಸಿದೆ. ಮಂಗಳೂರು ಗ್ರಾಹಕರು ಇದರ ಸದುಪಯೋಗ ಪಡೆಯಬಹುದು. id='are-slot-1' class='oiad oi-axt oiadv'> id='top-searched-articles'>ಮಂಗಳೂರಿನಲ್ಲಿ
ನಾಲ್ಕನೆ ವರ್ಷಕ್ಕೆ ಅಡಿಯಿಟ್ಟಿರುವ ಬಿಗ್ ಬಜಾರ್ ಒಟ್ಟು ಹತ್ತು ದಿನಗಳ ಕಾಲ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳಲಿದೆ. ಗ್ರಾಹಕರಿಗೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮಂಗಳೂರಿನ ಬಿಗ್ ಬಜಾರ್ ಪ್ರಕಟನೆಯಲ್ಲಿ ತಿಳಿಸಿದೆ.











Click it and Unblock the Notifications