ಅಕ್ರಮ ಗಣಿ : ಕ್ರಮಕ್ಕೆ ತಪ್ಪಿದ್ರೆ ರಾಜೀನಾಮೆ

ಕಾರವಾರದ ಬೇಲೇಕೇರಿ ಬಂದರಿನಲ್ಲಿ ನಡೆದಿರುವ ಅಕ್ರಮ ರಫ್ತು ವ್ಯವಹಾರದ ಸಂಬಂಧ ಎರಡು ಶಿಪ್ಪಿಂಗ್ ಕಂಪನಿಗಳ ಲೈಸೆನ್ಸ್ ಅಮಾನತುಗೊಳಿಸಿರುವುದಾಗಿ ವಿಧಾನ ಪರಿಷತ್ ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಅವರು ಘೋಷಿಸಿದ್ದಾರೆ. ನಾಡಿನ ಸಂಪತ್ತಿನ ಲೂಟಿಯಲ್ಲಿ ನಿರತರಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಾವು ವಿಫಲರಾದರೆ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ದೇಶದ ಸಂಪತ್ತು ರಕ್ಷಣೆಗೆ ಎಲ್ಲರ ಸಹಕಾರ ಹಾಗೂ ಬೆಂಬಲ ಬೇಕು. ಯಾವುದೇ ರೀತಿಯ ತನಿಖೆ ನಡೆಸಲು ಸರಕಾರ ಸಿದ್ಧ ಎಂದು ಅನರು ಮತ್ತೊಮ್ಮೆ ಸ್ಪಷ್ಟಪಡಿಸಿದರು.











Click it and Unblock the Notifications