ವಿವಿಗಳ ಅಶಿಸ್ತಿಗೆ ಕುಲಪತಿಗಳೇ ಹೊಣೆ
ಬೆಂಗಳೂರು,
ಏ. 11 : ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಶಿಸ್ತು ಕಂಡುಬಂದರೆ ಸಹಿಸುವುದಿಲ್ಲ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಎಚ್ಚರಿಕೆ ನೀಡಿದ್ದಾರೆ. id="toptextpromo"> ವಿದ್ಯಾರ್ಥಿಗಳಿಗೆ ಶಿಸ್ತು ಹೇಳಿ ಕೊಡಬೇಕಾದ ವಿವಿಗಳ ಕಾರ್ಯ ನಿರ್ವಹಣೆ ಮತ್ತು ಕಟ್ಟುನಿಟ್ಟಿನ ಶಿಸ್ತಿನ ಪಾಲನೆ ಆಗಬೇಕು. ಇದಕ್ಕೆ ಚ್ಯುತಿ ಬಂದಲ್ಲಿ, ಆಯಾ ಕುಲಪತಿಗಳಲ್ಲೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ವತಿಯಿಂದ ರಾಜಭವನದಲ್ಲಿ ಆಯೋಜಿಸಿದ್ದ ವಿಶ್ವಗೈಡ್ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ವಿವಿಗಳ
ಕೆಲಸ ಶಿಸ್ತುಬದ್ಧವಾಗಿ ಶೈಕ್ಷಣಿಕ ವಾತಾವರಣದಲ್ಲಿ ನಡೆಯಬೇಕು ಎಂಬ ಆಶಯದಿಂದ ಸದ್ಯದಲ್ಲೇ ರಾಜ್ಯದ ಎಲ್ಲ ವಿವಿ ಕುಲಪತಿಗಳ ಸಭೆ ಕರೆಯುವುದಾಗಿ ಭಾರದ್ವಾಜ್ ಹೇಳಿದರು.











Click it and Unblock the Notifications