ಮಾ.27ರಂದು ಎಸ್ಐಟಿ ಮುಂದೆ ಮೋದಿ

ಅಹಮದಾಬಾದ್,

ಮಾ.
24
:
ಗುಜರಾತ್
ಹತ್ಯಾಕಾಂಡಕ್ಕೆ
ಸಂಬಂಧಿಸಿದಂತೆ
ಮಾರ್ಚ್
27
ರಂದು
ವಿಶೇಷ
ತನಿಖಾ
ಸಮಿತಿ
ನಡೆಸುವ
ವಿಚಾರಣೆಗೆ
ಹಾಜರಾಗುವುದಾಗಿ
ಗುಜರಾತ್
ಮುಖ್ಯಮಂತ್ರಿ
ನರೇಂದ್ರ
ಮೋದಿ
ಸ್ಪಷ್ಟಪಡಿಸುವ
ಮೂಲಕ
ಎಲ್ಲ
ಉಹಾಪೋಹಗಳಿಗೆ
ತೆರೆ
ಎಳೆದಿದ್ದಾರೆ.

id="toptextpromo">

2002

ರಲ್ಲಿ
ನಡೆದ
ಗುಜರಾತ್
ನರಮೇಧದಲ್ಲಿ
ಮುಖ್ಯಮಂತ್ರಿ
ನರೇಂದ್ರ
ಮೋದಿ
ಕೈವಾಡವಿದೆ
ಎನ್ನುವ
ಆರೋಪದಿಂದ
ಸುಪ್ರಿಂಕೋರ್ಟ್
ಹಿರಿಯ
ಐಎಎಸ್
ಅಧಿಕಾರಿ
ಆರ್
ಕೆ
ರಾಘವನ್
ನೇತೃತ್ವದ
ವಿಶೇಷ
ತನಿಖೆ
ಸಮಿತಿ
ರಚಿಸಿತ್ತು.
ಕಳೆದ
21
ಕ್ಕೆ
ಮೋದಿ
ಅವರು
ವಿಶೇಷ
ತನಿಖೆ
ತಂಡದ
ಎದುರು
ಪಾಲ್ಗೊಂಡು
ವಿಚಾರಣೆ
ಎದುರಿಸಬೇಕಿತ್ತು.
ಆದರೆ,
ಮೋದಿ
ವಿಚಾರಣೆಗ
ಪಾಲ್ಗೊಂಡಿರಲಿಲ್ಲ.
ಇದು
ದೇಶಾದ್ಯಂತ
ಕುತೂಹಲ
ಮತ್ತು
ಆತಂಕಕ್ಕೆ
ಕಾರಣವಾಗಿತ್ತು.
ಮೋದಿ
ಅವರಿಗೆ
ಸಂವಿಧಾನದಲ್ಲಿ
ನಂಬಿಕೆಯಿಲ್ಲ
ಎನ್ನುವ
ಟೀಕೆಗಳು
ಬಲವಾಗಿ
ಕೇಳಿ
ಬಂದಿದ್ದವು.

id='are-slot-1'
class='oiad
oi-axt
oiadv'>
id='top-searched-articles'>

ಗುಜರಾತ್

ಹತ್ಯಾಕಾಂಡಕ್ಕೆ
ಸಂಬಂಧಿಸಿದಂತೆ
ಮಾರ್ಚ್
27
ರಂದು
ವಿಶೇಷ
ತನಿಖೆ
ಸಮಿತಿ
ನಡೆಸುವ
ವಿಚಾರಣೆಗೆ
ಮುಖ್ಯಮಂತ್ರಿ
ನರೇಂದ್ರ
ಮೋದಿ
ಪಾಲ್ಗೊಳ್ಳಲಿದ್ದಾರೆ
ಎಂದು
ಅವರ
ವಕೀಲ
ಮಹೇಶ್
ಜೇಠ್ಮಲಾನಿ
ಸ್ಪಷ್ಟಪಡಿಸಿದ್ದಾರೆ.
ಗುಜರಾತ್
ನರಮೇಧದಲ್ಲಿ
ಕಾಂಗ್ರೆಸ್
ಸಂಸದ
ಎಹಸಾನ್
ಜಾಫ್ರಿ
ಅವರ
ಹತ್ಯೆಯಲ್ಲಿ
ಮುಖ್ಯಮಂತ್ರಿ
ಮೋದಿ
ಅವರ
ಕೈವಾಡವಿದೆ
ಎಂದು
ಆರೋಪಿಸಿ
ಜಾಕಿಯಾ
ಜಾಫ್ರಿ
ಅವರು
ಸುಪ್ರಿಂಕೋರ್ಟ್
ಗೆ
ಅರ್ಜಿ
ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+