ಮಾ.17ಕ್ಕೆ ಮಂಕುತಿಮ್ಮನ ಕಗ್ಗ ಮ್ಯಾಜಿಕ್

ಕಾರ್ಯಕ್ರಮದ ಅಧ್ಯಕ್ಷತೆ: ಪ್ರೊ. ಎಂ.ಎಚ್. ಕೃಷ್ಣಯ್ಯ , ಅಧ್ಯಕ್ಷರು ,ಕರ್ನಾಟಕ ಸಾಹಿತ್ಯ ಅಕಾಡೆಮಿ.
ಮುಖ್ಯ ಅತಿಥಿಗಳು : ಡಾ||ಜಿ.ಬಿ.ಹರೀಶ್ , ಸಾಹಿತಿ ಮತ್ತು ವಿಮರ್ಶಕರು (ವಿಚಾರ ಮಂಡನೆ: ರಾಜಕೀಯ ಚಿಂತಕರಾಗಿ ಡಿ.ವಿ.ಜಿ )
ಸಾಂಸ್ಕೃತಿಕ ಕಾರ್ಯಕ್ರಮಗಳು :
ಅಂತಃ ಪುರ ಗೀತೆಗಳ ನೃತ್ಯರೂಪಕ : ಶ್ರೀಮತಿ ಐಶ್ವರ್ಯ ನಿತ್ಯಾನಂದ
ಮಂಕುತಿಮ್ಮನ ಕಗ್ಗ ಮ್ಯಾಜಿಕ್ : ಎಂ.ಡಿ. ಕೌಶಿಕ್ , ನಟ ಹಾಗೂ ಜಾದೂಗಾರ.
ದಿನಾಂಕ : 17 ಮಾರ್ಚ್ , 2010 , ಬುಧವಾರ
ಸಮಯ : ಸಂಜೆ 5.30 ಕ್ಕೆ
ಸ್ಥಳ : ಏಡಿಏ ರಂಗಮಂದಿರ , ಜೆ.ಸಿ. ರಸ್ತೆ , ಬೆಂಗಳೂರು.












Click it and Unblock the Notifications