ನಿತ್ಯಾನಂದನ ಲೀಲೆ ಪ್ರಸಾರಕ್ಕೆ ಬ್ರೇಕ್?
ಬೆಂಗಳೂರು,
ಮಾ. 10 : ನಿತ್ಯಾನಂದನ ಲೀಲೆಗಳನ್ನು ಪ್ರಸಾರ ಮಾಡದಂತೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. id="toptextpromo">ಮಾಜಿ
ಶಾಸಕರೂ ಆಗಿರುವ ವಕೀಲ ಕೆಎನ್ ಸುಬ್ಬಾರೆಡ್ಡಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನಿತ್ಯಾನಂದ ಸ್ವಾಮಿ ಸಿನಿಮಾ ನಟಿ ಜೊತೆ ಬೆಡ್ ರೂಂನಲ್ಲಿರುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಖಾಸಗಿ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ದೃಶ್ಯಗಳನ್ನು ಮಾಡುತ್ತಿರುವ ಖಾಸಗಿ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರದರ್ಶನ ಸೆನ್ಸಾರ್ ಮಂಡಳಿಗೂ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.











Click it and Unblock the Notifications