ಎಂಡೋಸಲ್ಫಾನ್ ನಿಷೇಧ ಕೇಂದ್ರಕ್ಕೆ ಬಿಟ್ಟದ್ದು

ಬೆಳ್ತಂಗಡಿ ತಾಲ್ಲೂಕಿನ ಹೋಬಳಿ ಕೇಂದ್ರ ಕೊಕ್ಕಡಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರು, 231 ಕುಟುಂಬಗಳ ಮಂದಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ಧನ, ವಿಕಲಚೇತನರಾದವರಿಗೆ 400 ರಿಂದ ಸಾವಿರ ರುಪಾಯಿ ತನಕ ಮಾಸಾಶನವನ್ನು ಅವರು ವಿತರಿಸಿದರು. ಎಂಡೋಸಲ್ಫಾನ್ ಗೇರು ತೋಟಗಳಿಗೆ ಹತ್ತಿಪ್ಪತ್ತು ವರ್ಷ ಬೇಕಾಬಿಟ್ಟಿ ಸಿಂಪರಣೆ ಮಾಡಿದ್ದರಿಂದ ಕೊಕ್ಕಡ ಮತ್ತು ಸುತ್ತಮುತ್ತಲಿನ 231 ಮಂದಿ ವಿಕಲಚೇತರರಾಗಿದ್ದಾರೆ.











Click it and Unblock the Notifications