ಕಬ್ಬಿನ ಬೆಲೆ ನಿಗದಿಗೆ ಸಲಹಾ ಸಮಿತಿ ರಚನೆ

ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು, ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿಗಮ, ಬೆಂಗಳೂರು, ಅಧ್ಯಕ್ಷರು, ಕಾರ್ಯದರ್ಶಿ, ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟ, ಬೆಂಗಳೂರು, ವ್ಯವಸ್ಥಾಪಕ ನಿರ್ದೇಶಕರು, ದಿ. ಮೈಸೂರು ಸಕ್ಕರೆ ಕಾರ್ಖಾನೆ ನಿಗಮ, ಮಂಡ್ಯ. ಡಾ ತಂಗಮುತ್ತು, ಸಕ್ಕರೆ ತಜ್ಞರು, ಕರ್ನಾಟಕ ಸಕ್ಕರೆ ಸಂಸ್ಥೆ, ಬೆಳಗಾವಿ. ಡಾ ಗೋಪಿನಾಥ್, ಉಪಾಧ್ಯಕ್ಷರು, (ಸಂಶೋಧನಾ ಹಾಗೂ ಅಭಿವೃದ್ಧಿ) ಇಐಡಿ, ಪ್ಯಾರಿ ಕಂಪನಿ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ (ನಿ) ಕೃಷ್ಣನಗರ, ಬಿಜಾಪುರ ಜಿಲ್ಲೆ ಇವರುಗಳು ಸದಸ್ಯರು ಹಾಗೂ ನಿರ್ದೇಶಕರು, ಕರ್ನಾಟಕ ಸಕ್ಕರೆ ಸಂಸ್ಥೆ, ಬೆಳಗಾವಿ ಇವರು ಸದಸ್ಯ ಕಾರ್ಯದಶಿಗಳಾಗಿರುತ್ತಾರೆ ಎಂದು ಸರಕಾರ ಹೇಳಿದೆ.












Click it and Unblock the Notifications