ನಾನು ದೊಡ್ಡ ಶ್ರೀಮಂತ, ಶಿವರಾಜ್ ಪಾಟೀಲ್

ಬೆಂಗಳೂರು,

ಫೆ.
15
:
ನಾನು
ದೊಡ್ಡ
ಶ್ರೀಮಂತ.
ಒಬ್ಬ
ಮನುಷ್ಯನ
ಜೀವನದಲ್ಲಿ
ಜನರ
ಸದಭಿಪ್ರಾಯ,
ಶುಭಾಶಯಗಳೇ
ಬೆಲೆ
ಕಟ್ಟಲಾಗದ
ಆಸ್ತಿ.
ಇದನ್ನು
ನಾನು
ಪಡೆದುಕೊಂಡಿದ್ದೇನೆ
ಎಂದು
ಸುಪ್ರಿಂಕೋರ್ಟ್
ನಿವೃತ್ತ
ನ್ಯಾಯಮೂರ್ತಿ
ಶಿವರಾಜ್
ಪಾಟೀಲ್
ಅವರ
ಮಾತುಗಳಿವು.

id="toptextpromo">

ತಮ್ಮ

70ನೇ
ಹುಟ್ಟುಹಬ್ಬವನ್ನುದ
ಸಂದರ್ಭದಲ್ಲಿ
ಅವರ
ಮಕ್ಕಳಾದ
ಡಾ
ಶರಣ್
ಪಾಟೀಲ್
ಮತ್ತು
ಹಿರಿಯ
ವಕೀಲ
ಬಸವಪ್ರಭು
ಪಾಟೀಲ್
ಹಮ್ಮಿಕೊಂಡಿದ್ದ
ಕಾರ್ಯಕ್ರಮದಲ್ಲಿ
ಅವರು
ಮಾತನಾಡುತ್ತಿದ್ದರು.
ಪರಿಶ್ರಮ,
ಪ್ರಾಮಾಣಿಕತೆ
ಮತ್ತು
ವಿನಯಶೀಲತೆ
ಇದ್ದರೆ
ಯಾರನ್ನೂ
ಬೇಕಾದರೂ
ಗೆಲ್ಲಬಹುದು.
ಇದನ್ನು
ಪರೀಕ್ಷೆದೆ
ಒಳಪಡಿಸಿದಷ್ಟೂ
ಸಾರ್ಥಕತೆ
ಹೆಚ್ಚುತ್ತದೆ.
ಮನುಷ್ಯ
ಎಷ್ಟೇ
ಎತ್ತರಕ್ಕೂ
ಬೆಳೆದರೂ
ಮಾನವೀಯ
ಮೌಲ್ಯ
ಬದಲಾಗಬಾರದು
ಎಂದರು.

id='are-slot-1'
class='oiad
oi-axt
oiadv'>
id='top-searched-articles'>

ಸುತ್ತೂರು

ಮಠದ
ವಿಧ್ಯಾರ್ಥಿಗಳ
ಸೇವೆಗೆ
ಬರುವಂತೆ
ಆಹ್ವಾನಿಸಿದ್ದಾರೆ.
ಇದನ್ನು
ಒಪ್ಪಿಕೊಂಡಿದ್ದು,
ನನ್ನ
ಕೈಲಾದ
ಸೇವೆ
ಮಾಡುವೆ
ಎಂದು
ಪಾಟೀಲ್
ವಿವರಿಸಿದರು.
ಶಿವರಾಜ್
ಪಾಟೀಲ್
ಅವರ
ಜೀವನ
ಚರಿತ್ರೆ
ಡಿವೈನ್
ಗ್ರೇಸ್
ಪುಸ್ತಕವನ್ನು
ರಾಜ್ಯಪಾಲ
ಹಂಸರಾಜ್
ಭಾರದ್ವಾಜ್
ಬಿಡುಗಡೆ
ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+