ಗೋಹತ್ಯೆ ನಿಷೇಧಕ್ಕೆ ಸಂಪುಟ ಅಸ್ತು

ಬೆಂಗಳೂರು,

ಫೆ.
11
:
ಮುಂಬರುವ
ಅಧಿವೇಶನದಲ್ಲಿ
ಮಂಡನೆಯಾಗಲಿರುವ
'ಕರ್ನಾಟಕ
ಗೋಹತ್ಯೆ
ನಿಷೇಧ
ಮತ್ತು
ಜಾನುವಾರು
ಸಂರಕ್ಷಣೆ'
ಮಸೂದೆ
ತಿದ್ದುಪಡಿ
ವಿಧೆಯಕ್ಕೆ
ರಾಜ್ಯ
ಸಚಿವ
ಸಂಪುಟ
ಬುಧವಾರ
ಒಪ್ಪಿಗೆ
ನೀಡಿದೆ.
ಗೋ
ಸಂರಕ್ಷಣೆಗೆ
ಸಂಬಂಧಿಸಿದಂತೆ
1964ರ
ಕಾಯಿದೆಗೆ
ಸಮಗ್ರ
ತಿದ್ದುಪಡಿ
ತರಲು
ಸರಕಾರ
ಉದ್ದೇಶಿಸಿದೆ.

id="toptextpromo">

ಗೃಹ

ಸಚಿವ
ವಿ
ಎಸ್
ಆಚಾರ್ಯ
ಸುದ್ದಿಗಾರರೊಂದಿಗೆ
ಮಾತನಾಡುತ್ತಾ,
ಗೋಹತ್ಯೆ
ಮತ್ತು
ಗೋವುಗಳ
ಅಕ್ರಮ
ಸಾಗಾಣೆ
ತಪ್ಪಿಸುವುದು
ಸರಕಾರದ
ಉದ್ದೇಶ.
ವಿಧೇಯಕದ
ಮುಖ್ಯಾಂಶಗಳ
ಪ್ರಕಾರ
ಗೋವು
ಸಾಗಾಣೆ
ಶಿಕ್ಷಾರ್ಹ.
ಆರೋಪಿಗಳಿಗೆ
ಒಂದು
ವರ್ಷದಿಂದ
ಏಳು
ವರ್ಷದವರೆಗೆ
ಶಿಕ್ಷೆ
ವಿಧಿಸಲು
ಅವಕಾಶ
ಮಾಡಿಕೊಡಲಾಗಿದೆ.
ಜತೆಗೆ
ಮೊದಲ
ಅಪರಾಧಕ್ಕೆ
25ಸಾವಿರ
ಗಳಿಂದ
50ಸಾವಿರ
ವರೆಗೆ
ದಂಡ
ವಿಧಿಸಲಾಗುವುದು
ಎಂದು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕೃಷಿ

ಮತ್ತು
ಹೈನುಗಾರಿಕೆ
ಉದ್ದೇಶಕ್ಕೆ
ಗೋವುಗಳನ್ನು
ಸಾಗಿಸಲು
ಯಾವುದೇ
ಅಡ್ಡಿಯಲ್ಲ.
ಆದರೆ
ಅದಕ್ಕೆ
ತಹಸಿಲ್ದಾರ್
ಅಥವಾ
ಉಪ
ವಿಭಾಗಾಧಿಕಾರಿಯಿಂದ
ಅನುಮತಿ
ಪಡೆಯಬೇಕು.
ವಿಧೇಯಕದಲ್ಲಿ
ಗೋ
ಹತ್ಯೆ
ಕಸಾಯಿ
ಖಾನೆಗೆ
ಜಾನುವಾರು
ಮಾರಾಟ
ಮಾಡುವುದನ್ನು
ಸಂಪೂರ್ಣ
ನಿಷೇದಿಸಲಾಗಿದೆ
ಎಂದು
ಆಚಾರ್ಯ
ಹೇಳಿಕೆ
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+