ಮಾ.30ರೊಳಗೆ ಬಿಬಿಎಂಪಿ ಚುನಾವಣೆ ನಡೆಸಿ

ಬೆಂಗಳೂರು,

ಫೆ.
11
:
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆ
ಚುನಾವಣೆಯನ್ನು
ಮಾರ್ಚ್
30ರೊಳಗೆ
ನಡೆಸಬೇಕು
ಎಂದು
ರಾಜ್ಯ
ಹೈಕೋರ್ಟ್
ಸರಕಾರಕ್ಕೆ
ನಿರ್ದೇಶನ
ನೀಡಿದೆ.
ವಿವಿಧ
ಕಾರಣಗಳನ್ನು
ನೀಡಿ
ಬಿಬಿಎಂಪಿ
ಚುನಾವಣೆಯನ್ನು
ಮುಂದೂಡಲು
ಪ್ರಯತ್ನಿಸಿದ್ದ
ಸರಕಾರಕ್ಕೆ
ಮುಖಭಂಗವಾಗಿದೆ.

id="toptextpromo">

ಹೈಕೋರ್ಟ್

ವಿಭಾಗೀಯ
ಪೀಠದ
ನ್ಯಾಯಮೂರ್ತಿ
ಮಂಜುಳಾ
ಚೆಲ್ಲೂರ್
ನೇತೃತ್ವದ
ನ್ಯಾಯಪೀಠ
ಮಾರ್ಚ್
30ರೊಳಗೆ
ಬಿಬಿಎಂಪಿ
ಚುನಾವಣೆ
ನಡೆಸುವಂತೆ
ಸೂಚಿಸಿದೆ.
ಜೊತೆಗೆ
ಫೆಬ್ರವರಿ
20ರೊಳಗೆ
ಮೀಸಲಾತಿ
ಪಟ್ಟಿಯನ್ನು
ಪ್ರಕಟಿಸಬೇಕು
ಮತ್ತು
ಫೆಬ್ರವರಿ
22
ರಂದು
ಚುನಾವಣೆ
ದಿನಾಂಕಗಳನ್ನು
ಪ್ರಕಟಿಸುವಂತೆ
ರಾಜ್ಯ
ಚುನಾವಣೆ
ಆಯೋಗಕ್ಕೆ
ತಿಳಿಸಿದೆ.
ಮಹಾನಗರ
ಪಾಲಿಕೆ
ಚುನಾವಣೆಗೆ
ಸಂಬಂಧಿಸಿದಂತೆ
ಆಯೋಗಕ್ಕೆ
ಬೇಕಿರುವ
ಅಗತ್ಯ
ಮೂಲಭೂತ
ಸೌಕರ್ಯಗಳನ್ನು
ಒದಗಿಸುವಂತೆ
ಸಹ
ನ್ಯಾಯಾಲಯ
ಬಿಬಿಎಂಪಿಗೆ
ಆದೇಶ
ನೀಡಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮೀಸಲಾತಿ

ಪಟ್ಟಿ
ಪರಿಷ್ಕರಣೆ,
ವಾರ್ಡ್
ಗಳ
ಪುನರ್
ವಿಂಗಡಣೆ
ಸೇರಿದಂತೆ
ವಿವಿಧ
ಕಾರಣಗಳನ್ನೊಡ್ಡಿ
ಆರು
ತಿಂಗಳ
ಕಾಲ
ಬಿಬಿಎಂಪಿ
ಚುನಾವಣೆಯನ್ನು
ಮುಂದೂಡುವಂತೆ
ರಾಜ್ಯ
ಸರಕಾರ
ನ್ಯಾಯಾಲಯಕ್ಕೆ
ಮನವಿ
ಮಾಡಿಕೊಂಡಿತ್ತು.
ಆದರೆ,
ಸರಕಾರದ
ಮನವಿಯನ್ನು
ಸ್ಪಷ್ಟವಾಗಿ
ತಿರಸ್ಕರಿಸಿರುವ
ನ್ಯಾಯಾಲಯ
ಮಾರ್ಚ್
30ರೊಳಗೆ
ಚುನಾವಣೆ
ನಡೆಸುವಂತೆ
ಆದೇಶಿಸಿದೆ.
ಇದರೊಂದಿಗೆ
ಬಿಬಿಎಂಪಿ
ಚುನಾವಣೆಗೆ
ಹಿಡಿದಿದ್ದ
ಗ್ರಹಣ
ಬಿಟ್ಟಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+