ರಂಗಶಂಕರದಲ್ಲಿ ತೇಜಸ್ವಿಯ ಜುಗಾರಿ ಕ್ರಾಸ್

ವಿವರಗಳು:
ಸ್ಥಳ: ರಂಗಶಂಕರ,ಜೆಪಿ ನಗರ, ಬೆಂಗಳೂರು
ತಂಡ: ಸಮುದಾಯ, ಬೆಂಗಳೂರು
ದಿನಾಂಕ/ಸಮಯ: ಫೆ. 10, ಸಂಜೆ 7.30 ಕ್ಕೆ
ನಾಟಕ: ಜುಗಾರಿ ಕ್ರಾಸ್
ರಚನೆ: ಕೆಪಿ ಪೂರ್ಣಚಂದ್ರ ತೇಜಸ್ವಿ
ಸಂಗೀತ: ಗಜಾನನ. ಬಿ ನಾಯ್ಕ
ಪ್ರಸಾದನ: ರಾಮಕೃಷ್ಣ ಬೆಳ್ತೂರು
ರಂಗ ಸಜ್ಜಿಕೆ/ ಪರಿಕರ: ಕೇಶವಮೂರ್ತಿ
ಬೆಳಕು: ಶಶಿಧರ್ ಭಾರಿಘಾಟ್
ನಿರ್ದೇಶಕರು: ನಟರಾಜ ಹೊನ್ನವಳ್ಳಿ












Click it and Unblock the Notifications