ಕಸಬ್ ನನ್ನು ಹೊಗಳಿದ ಪೋಲೀಸ್ ವರ್ಗಾವಣೆ

ಭೋಪಾಲ್,

ಫೆ
4
:
ಮುಂಬೈ
ದಾಳಿ
ರೂವಾರಿ
ಉಗ್ರ
ಅಜ್ಮಲ್
ಅಮೀರ್
ಕಸಬ್
ನನ್ನು
ಹೊಗಳಿದ
ವಿಶೇಷ
ಶಸ್ತ್ರ
ಸಜ್ಜಿತ
ಕಾರ್ಯಪಡೆಯ
(ಎಸ್
ಎಫ್)
ಮಹಾ
ನಿರ್ದೇಶಕರನ್ನು
ಮಧ್ಯಪ್ರದೇಶ
ಸರಕಾರ
ಎತ್ತಂಗಡಿ
ಮಾಡಿದೆ.
ತಾವು
ಮಾಡಿದ
ತಪ್ಪಿಗಾಗಿ
ಐಜಿ
ರಾಜೇಂದ್ರ
ಕುಮಾರ್
ಇಂತಹ
ಬೆಲೆ
ತತ್ತಿದ್ದಾರೆ.ಎಸ್
ಎಫ್
ತರಬೇತಿ
ಶಿಬಿರದಲ್ಲಿ
ರಾಜೇಂದ್ರ
ಕುಮಾರ್
ಉಗ್ರ
ಕಸಬ್
ನನ್ನು
ಹಾಡಿ
ಹೊಗಳಿದ್ದರು.

id="toptextpromo">

ವಿಡಿಯೋ:

ಕಸಬ್
ಗೆ
ತಿಳಿಯದ
ಆಯುಧಗಳಿಲ್ಲ

id='are-slot-1'
class='oiad
oi-axt
oiadv'>
id='top-searched-articles'>

ಉತ್ತಮ

ತರಬೇತಿ
ನೀವು
ಹೊಂದಿದ್ದರೆ
ಏನು
ಬೇಕಾದರೂ
ಸಾಧಿಸಬಹುದು.
ಇದಕ್ಕೆ
ಉಗ್ರ
ಕಸಬ್
ಒಳ್ಳೆ
ಉದಾಹರಣೆ.
8ನೇ
ತರಗತಿ
ಓದಿದ್ದ
ಕಸಬ್
ಕೇವಲ
ಒಂದು
ವರ್ಷದ
ಅವಧಿಯಲ್ಲಿ
ಉತ್ತಮ
ತರಬೇತಿ
ಹೊಂದಿದ್ದ.
ಒಂದು
ವರ್ಷದ
ಅವಧಿಯಲ್ಲಿ
ಆತ
ಶಸ್ತ್ರಾಸ್ತ್ರ,
ಯಂತ್ರೋಪಕರಣ,
ಜಿಪಿಎಸ್
ವ್ಯವಸ್ಥೆ
ಬಳಸುವಸ್ಟು
ನಿಸ್ಸೀಮನಾಗಿದ್ದ.
ಅವನ
ಕಾರ್ಯೋತ್ಸಾಹದಿಂದ
ಇದು
ಅವನಿಗೆ
ಸಾಧ್ಯವಾಯಿತು
ಎಂದು
ಶಿಬಿರದಲ್ಲಿ
ಹೇಳಿದ್ದರು.
ಐಜಿ
ಹೇಳಿಕೆ
ಕುರಿತು
ಅರಿತ
ಮಧ್ಯಪ್ರದೇಶ
ಸರಕಾರ
ಅವರನ್ನು
ತಕ್ಷಣದಿಂದಲೇ
ಪೋಲೀಸ್
ಮುಖ್ಯ
ಕಚೇರಿಗೆ
ವರ್ಗಾವಣೆ
ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+