ಬಳ್ಳಾರಿಯಲ್ಲಿ ಕಟ್ಟಡ ಕುಸಿತ; 4 ಮಂದಿ ಸಾವು

ಬಳ್ಳಾರಿ,

ಜ.27:
ಗಾಂಧಿನಗರದ
2ನೇ
ಕ್ರಾಸ್
ನಲ್ಲಿ
ನಿರ್ಮಾಣ
ಹಂತದಲ್ಲಿದ್ದ
6
ಅಂತಸ್ತಿನ
ಕಟ್ಟಡವೊಂದು
ಬಾಲಕರ
ಹಾಸ್ಟಲ್
ಕಟ್ಟಡದ
ಮೇಲೆ
ಬಿದ್ದ
ಪರಿಣಾಮ
4
ಮಂದಿ
ವಿದ್ಯಾರ್ಥಿಗಳು
ಮೃತಪಟ್ಟಿದ್ದಾರೆ.
12
ಮಂದಿ
ಗಾಯಗೊಂಡಿದ್ದಾರೆ.
ಹಲವರ
ಪರಿಸ್ಥಿತಿ
ಚಿಂತಾಜನಕವಾಗಿದೆ.
ಕಟ್ಟಡದ
ಅವಶೇಷಗಳಡಿ
30ಕ್ಕೂ
ಹೆಚ್ಚು
ವಿದ್ಯಾರ್ಥಿಗಳು
ಸಿಲುಕಿರುವ
ಸಾಧ್ಯತೆಯಿದೆ.
ರಕ್ಷಣಾ
ಕಾರ್ಯ
ಚುರುಕಿನಿಂದ
ನಡೆಯುತ್ತಿದೆ.

id="toptextpromo">

ಗಾಯಗೊಂಡ

ವಿದ್ಯಾರ್ಥಿಗಳನ್ನು
ವಿಮ್ಸ್
ಆಸ್ಪತ್ರೆಯಲ್ಲಿ
ಚಿಕಿತ್ಸೆ
ನೀಡಲಾಗುತ್ತಿದೆ.
ಅಗ್ನಿಶಾಮಕ
ದಳ,
ಪೊಲೀಸರು
ರಕ್ಷಣಾ
ಕಾರ್ಯದಲ್ಲಿ
ಪಾಲ್ಗೊಂಡಿದ್ದಾರೆ.
ಪೂನಾದಿಂದ
ರಾಷ್ಟ್ರೀಯ
ವಿಪತ್ತು
ನಿರ್ವಹಣಾ
ಕಾರ್ಯಪಡೆ
ಸಹ
ಸ್ಥಳಕ್ಕೆ
ಆಗಮಿಸಿದ್ದು
ರಕ್ಷಣಾ
ಕಾರ್ಯದಲ್ಲಿ
ನಿರತವಾಗಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಕಟ್ಟಡ

ಮಾಲೀಕ
ಸೋಮಶೇಖರ್
ಅವರ
ವಿರುದ್ಧ
ಪ್ರಕರಣ
ದಾಖಲಾಗಿದೆ.
3
ಅಂತಸ್ತಿನ
ಕಟ್ಟಡ
ಕಟ್ಟಲು
ಮಾತ್ರ
ಅನುಮತಿ
ನೀಡಲಾಗಿತ್ತು.
ಆದರೆ
ಸೋಮಶೇಖರ್
ನಿಯಮ
ಮೀರಿ
6
ಅಂತಸ್ತಿನ
ಕಟ್ಟಡ
ನಿರ್ಮಿಸಿದ್ದರು
ಎನ್ನಲಾಗಿದೆ.
ಹಾಗೆಯೇ
ಪಾಲಿಕೆ
ಎಂಜಿನಿಯರ್
ಗಳಾದ
ದೇವರಾಜ್
ಮತ್ತ್ತು
ಫಿರೋಜ್
ಅವರನ್ನು
ಅಮಾನತು
ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+