ತುಮಕೂರಿಗೆ ಮಹಾನಗರ ಪಾಲಿಕೆ ಸ್ಥಾನಮಾನ

ಬೆಂಗಳೂರು,

ಜ.26:
ಅರವತ್ತನೇ
ಗಣರಾಜ್ಯೋತ್ಸವ
ದಿನಾಚರಣೆಯ
ಸಂದರ್ಭದಲ್ಲಿ
ತುಮಕೂರಿಗೆ
ಮಹಾನಗರ
ಪಾಲಿಕೆಯ
ಸ್ಥಾನಮಾನ
ನೀಡಲಾಗಿದೆ.
ಜನವರಿ
26ರ
ಮಂಗಳವಾರ
ತುಮಕೂರು
ಹೊಸ
ಸ್ಥಾನಮಾನ
ಪ್ರಾಪ್ತವಾಗಲಿದೆ.

id="toptextpromo">

ತುಮಕೂರು

ನಗರಸಭೆಯನ್ನು
ಮಹಾನಗರ
ಪಾಲಿಕೆಯಾಗಿ
ಪರಿವರ್ತಿಸಬೇಕು
ಎಂಬುದು
ಬಹುದಿನಗಳ
ಬೇಡಿಕೆಯಾಗಿತ್ತು.
ಇದೀಗ
ತುಮಕೂರಿಗೆ
ಮಹಾನಗರ
ಪಾಲಿಕೆ
ಸ್ಥಾನಮಾನ
ಸಿಗುತ್ತಿದ್ದು
ರಾಜ್ಯದ
9ನೇ
ಮಹಾನಗರ
ಪಾಲಿಕೆಯಾಗಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯ

ಸರಕಾರ
ಹೊರಡಿಸಿರುವ
ಅಧಿಸೂಚನೆ
ಪ್ರಕಾರ
ತುಮಕೂರು
ಮಹಾನಗರ
ಪಾಲಿಕೆ
ವ್ಯಾಪ್ತಿಗೆ
ದಿಬ್ಬೂರು,
ಗಂಗಸಂದ್ರ,
ಕ್ಯಾತ್ಸಂದ್ರ
ಸೇರಿದಂತೆ
22
ಗ್ರಾಮಗಳನ್ನು
ಸೇರ್ಪಡೆ
ಮಾಡಲಾಗಿದೆ.
ಆದರೆ
ಸಿದ್ದಗಂಗೆ
ಮಹಾನಗರ
ವ್ಯಾಪ್ತಿಗೆ
ಬರುವುದಿಲ್ಲ.
ತುಮಕೂರು
ಹೊಸ
ಮಹಾನಗರ
ಪಾಲಿಕೆ
ವ್ಯಾಪ್ತಿಯಲ್ಲಿ
3
ಲಕ್ಷ
ಜನಸಂಖ್ಯೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+