ಜ.27 ರಿಂದ ವೈಭವೋಪೇತ ಹಂಪಿ ಉತ್ಸವ

ಹುಬ್ಬಳ್ಳಿ,

ಜ.20:
ಶ್ರೀಕೃಷ್ಣದೇವರಾಯರ
500ನೇ
ಪಟ್ಟಾಭಿಷೇಕ
ಮಹೋತ್ಸವ
ಹಂಪಿಯಲ್ಲಿ
ಜ.27ರಿಂದ
ಜ.29ರವರೆಗೆ
ನಡೆಯಲಿದೆ.
ಮಂಗಳವಾರ
ಸುದ್ದಿಗೋಷ್ಠಿಯಲ್ಲಿ
ಮಾತನಾಡುತ್ತಿದ್ದ
ಮಹೋತ್ಸವ
ಸಮಿತಿ
ಉಪಾಧ್ಯಕ್ಷರೂ
ಆದ
ಸಚಿವ
ವಿಶ್ವೇಶ್ವರ
ಹೆಗಡೆ
ಕಾಗೇರಿ
ವಿಷಯ
ತಿಳಿಸಿದರು.

id="toptextpromo">

ಹಿರಿಯ

ಪತ್ರಕರ್ತ
ಪಾಟೀಲ
ಪುಟ್ಟಪ್ಪ
ಅವರ
ಸಲಹೆಯಂತೆ
ಕನ್ನಡಕ್ಕೆ
ಗಣನೀಯ
ಸೇವೆ
ಸಲ್ಲಿಸಿದ
ರಾಜರಾದ
ನೃಪತುಂಗ,
ಅಮೋಘವರ್ಷ
ಮುಂತಾದವರ
ಹೆಸರಿನಲ್ಲಿ
ಉತ್ಸವ
ಸಂಘಟಿಸಲಾಗುತ್ತದೆ
ಎಂದು
ಕಾಗೇರಿ
ತಿಳಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಹಂಪಿ

ಉತ್ಸವದಲ್ಲಿ
ಶ್ರೀಕೃಷ್ಣದೇವರಾಯಯ
ಗೌರವಾರ್ಥ
ಅಂಚೆ
ಚೀಟಿ
ಹಾಗೂ
ನಾಣ್ಯ
ಬಿಡುಗಡೆ
ಮಾಡಲಾಗುವುದು.
ಶ್ರೀಕೃಷ್ಣದೇವರಾಯರ
ಕಂಚಿನ
ಪುತ್ಥಳಿಯನ್ನು
ಸ್ಥಾಪಿಸಲಾಗುತ್ತದೆ
ಎಂದು
ಸಚಿವ
ಕಾಗೇರಿ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+