ಮತ್ತೊಬ್ಬ ವಿಪ್ರೋ ಟೆಕ್ಕಿ ಆತ್ಮಹತ್ಯೆ...
ಬೆಂಗಳೂರು,
ಜ. 20 : ಸೋಮವಾರವಷ್ಟೇ ವಿಪ್ರೋ ಕಂಪನಿಯಲ್ಲಿ ಕಾರ್ವನಿರ್ವಹಿಸುತ್ತಿದ್ದ ಲಕ್ಷ್ಮಿ ನಾಯರ್(23) ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮಂಗಳವಾರ ಮತ್ತೊಬ್ಬ ವಿಪ್ರೋ ನೇಣಿ ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. id="toptextpromo">ರಾಜಸ್ತಾನದ
ಪ್ರಿನ್ಸ್ ಸಿಂಗ್ಲಾ(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್ಲಾ ಕಳೆದ ಡಿಸೆಂಬರ್ ನಲ್ಲಿ ವಿಪ್ರೋದಲ್ಲಿ ಕೆಲಸಕ್ಕೆ ಸೇರಿ ಕೋನಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದರು. ಸೋಮವಾರ ಸಿಂಗ್ಲಾ ಅವರ ತಂದೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಕಾರಣ ಸ್ನೇಹಿತ ರಾಜೇಶ್ ಮನೆಗೆ ಬಂದು ನೋಡಿದಾಗ ಸಿಂಗ್ಲಾ ಅತ್ಮಹತ್ಯೆ ಮಾಡಿಕೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ಆತ್ಮಹತ್ಯೆಗೆ
ಕಾರಣ ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಚ್ ಎಸ್ಆರ್ ಲೇಔಟ್ ನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇರಳದ ತ್ರೀವೇಂದ್ರಮ್ ಮೂಲದ ಲಕ್ಷ್ಮಿ ನಾಯರ್ ಆತ್ಮಹತ್ಯೆ ಮಾಡಿಕೊಂಡಿದ್ದರು.











Click it and Unblock the Notifications