ಬ್ಲಡ್ ಬ್ಯಾಂಕ್ ಗಾಗಿ ನಿರಂತರ'ಲಂಚಾವತಾರ '

ನಮ್ಮ ಬಡಾವಣೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಪತ್ಕಾಲದಲ್ಲಿ ರಕ್ತ ಒದಗಿಸುವುದು ಬಹಳ ಕಷ್ಟವಾಗಿರುತ್ತದೆ. ಇದಕ್ಕಾಗಿ ನಿರಂತರ ಬ್ಲಡ್ ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ. ರಕ್ತವನ್ನು ಶೇಖರಿಸಿ, ಅಗತ್ಯ ಸಮಯದಲ್ಲಿ ಪೂರೈಸಲು ಅತ್ಯಾಧುನಿಕ ರೆಫ್ರಿಜರೇಟರ್ ಅಗತ್ಯವಿದೆ. ಇದಕ್ಕೆ ಸಾಕಷ್ಟು ವೆಚ್ಚವಾಗಲಿದ್ದು, ಇದನ್ನು ಭರಿಸಲು 'ಲಂಚಾವತಾರ' ಸಾಮಾಜಿಕ ನಾಟಕದ ಸಹಾಯಾರ್ಥ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎನ್ನುತ್ತಾರೆ ನಿರಂತರ ಸೇವಾ ಸಂಸ್ಥೆಯ ಅಧ್ಯಕ್ಷ ಬಿ ಆರ್ ಮುರಳಿ.
ನಾಗರೀಕರು ಟೀಕೆಟ್ ಖರೀದಿಸಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾದ ಬ್ಲಡ್ ಬ್ಯಾಂಕ್ ಗೆ ಚಾಲನೆ ನೀಡಬೇಕೆಂದು ನಿರಂತರ ಸಂಸ್ಥೆ ಕೇಳಿಕೊಂಡಿದೆ. ದಿನ 24 ಗಂಟೆಯೂ ಎಲ್ಲಾ ವರ್ಗದ ನಾಗರೀಕರಿಗೆ ರಕ್ತವನ್ನು ಉಚಿತವಾಗಿ ದೊರಕಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಹೆಚ್ಚಿನ ವಿವರಗಳು:
ನಾಟಕ ಪ್ರದರ್ಶನ ದಿನಾಂಕ: 30 ಜನವರಿ 2010 ( ಶನಿವಾರ)
ಸ್ಥಳ: ಗಾಯನ ಸಮಾಜ, ಕೆ.ಆರ್ ರಸ್ತೆ.
ಸಮಯ: ಸಂಜೆ 7 ಗಂಟೆ
ಟಿಕೆಟ್ ದೊರೆಯುವ ಸ್ಥಳ:
ರವಿ ಮೆಡಿಕಲ್ಸ್, ಎನ್ ಆರ್ ಕಾಲೋನಿ
ಕಿರಣ್ ಕಾಫಿ ವರ್ಕ್ಸ್, ಎನ್ ಆರ್ ಕಾಲೋನಿ
ಟಿಕೆಟ್ ದರ: ರು. 50,100,150, 250
ಸಂಪರ್ಕಿಸಿ: ಬಿ.ಆರ್. ಮುರಳಿ (ಮೊ: 99000 04005 )
ಅಧ್ಯಕ್ಷರು, ನಿರಂತರ ಸೇವಾ ಸಂಸ್ಥೆ, ಎನ್ ಆರ್ ಕಾಲೋನಿ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications