ಕಾರಟಗಿಯಲ್ಲಿ ಅಕ್ಕಿ ತಂತ್ರಜ್ಞಾನ ಪಾರ್ಕ್

ನವಲೆ ಗ್ರಾಮ ವ್ಯಾಪ್ತಿಯಲ್ಲಿ 300 ಎಕರೆ ಸರಕಾರಿ ಜಮೀನು ಇದೆ. ಅದರಲ್ಲಿ ಸುಮಾರು 350 ಕೋಟಿ ರುಪಾಯಿ ವೆಚ್ಚದ ಅಕ್ಕಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲಾಗುವುದು ಎಂದು ಅವರ ಮಾಧ್ಯಮಗಳಿಗೆ ವಿವರಿಸಿದರು. ಅದರಲ್ಲಿ ಅಕ್ಕಿ ಸಂಸ್ಕರಣೆ, ಉಪಉತ್ಪನ್ನ ವಲಯ, ದಾಸ್ತಾನು, ಸಾಗಾಣಿಕೆ, ವ್ಯಾಪಾರ, ಗುಣಮಟ್ಟ ನಿಯಂತ್ರಣ ಪ್ರಯೋಗಾಲಯ ಮತ್ತು ಪಾರ್ಕಿಂಗ್ ಹೀಗೆ ಪ್ರತ್ಯೇಕ ವಲಯಗಳು ಇರುತ್ತವೆ. ಮಾರುಕಟ್ಟೆ ಸಂಶೋಧನೆ ಬಗ್ಗೆ ವಿವರ ನೀಡುವ ಮಾಹಿತಿ ಕೇಂದ್ರವನ್ನೂ ಸ್ಥಾಪಿಸಲಾಗುವುದು ಸಚಿವ ತಂಗಡಗಿ ವಿವರಿಸಿದರು.












Click it and Unblock the Notifications