ಗಣರಾಜ್ಯೋತ್ಸವ ಪರೇಡಿಗೆ ಸಾಗರದ ಡೊಳ್ಳುತಂಡ

ಶಿವಮೊಗ್ಗ,

ಜ.
4
:
ನವದೆಹಲಿಯಲ್ಲಿ
ಜನವರಿ
26ರಂದು
ನಡೆಯಲಿರುವ
ಗಣರಾಜ್ಯೋತ್ಸವ
ಪೆರೇಡ್
ನಲ್ಲಿ
ರಾಜ್ಯದ
ಪರವಾಗಿ
ರಾಜ್ಯ
ವಾರ್ತಾ
ಇಲಾಖೆಯು
ಪಟ್ಟದಕಲ್ಲು
ವಾಸ್ತುಶಿಲ್ಪ
ವೈಭವವನ್ನು
ಪ್ರತಿಬಿಂಬಿಸುವ
ಸ್ಥಬ್ದಚಿತ್ರವನ್ನು
ಪ್ರದರ್ಶಿಸಲಿದೆ.

id="toptextpromo">

ಸ್ಥಬ್ದ
ಚಿತ್ರಕ್ಕೆ
ಇನ್ನಷ್ಟು
ಮೆರಗನ್ನು
ಕಲ್ಪಿಸಿಕೊಡಲು
ಸಾಗರ
ತಾಲ್ಲೂಕಿನ
ಕಣ್ಣೂರು
ಗ್ರಾಮದ
ಕಣ್ಣೇಶ್ವರ
ಜಾನಪದ
ಕಲಾ
ಸಂಘದ
ಕಲಾವಿದರು
ಡೊಳ್ಳು
ಪ್ರದರ್ಶನ
ನೀಡಲು
ಆಯ್ಕೆಯಾಗಿದ್ದಾರೆ.
ಕಣ್ಣೂರು
ಗ್ರಾಮದ
14
ಕಲಾವಿದರು
ಗೌತಮಪುರ
ಗ್ರಾಮದ
ಬೆಳ್ಳಿಯಪ್ಪ
ತಂಡದ
11
ಕಲಾವಿದರು
ಸೇರಿದಂತೆ
ಒಟ್ಟು
25
ಜನ
ಕಲಾವಿದರ
ತಂಡ
ಬಿ.ಟಾಕಪ್ಪ
ಕಣ್ಣೂರು
ಅವರ
ನೇತ್ರತ್ವದಲ್ಲಿ
ದೆಹಲಿಗೆ
ತೆರಳಿ
ಪ್ರದರ್ಶನ
ನೀಡಲು
ಸಜ್ಜಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ತಂಡದಲ್ಲಿನ

ಬಹುತೇಕ
ಕಲಾವಿದರು
ಈಗಾಗಲೆ
ರಾಜ್ಯ
ಹಾಗೂ
ರಾಷ್ಟ್ರಮಟ್ಟದಲ್ಲಿ
ಅಲ್ಲದೆ,
ರಷ್ಯಾ,
ಅಮೇರಿಕ,
ಇಂಗ್ಲೆಂಡ್,
ದುಬೈ
ಮುಂತಾದ
ಹೊರ
ರಾಷ್ಟ್ರಗಳಲ್ಲಿ
ಪ್ರದರ್ಶನ
ನೀಡಿ
ಪ್ರಶಸ್ತಿ
ಪುರಸ್ಕಾರಗಳನ್ನು
ಪಡೆದಿದ್ದಾರೆ
ಎಂದು
ತಂಡದ
ಮುಖಂಡ
ಟಾಕಪ್ಪ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+