ಬಿಜೆಪಿ ಭಿನ್ನಮತದಲ್ಲಿ ಮಠಾಧೀಶರ ಕೈವಾಡ

ಗದಗ,

ಡಿ.
28
:
ರೇಣುಕಾಚಾರ್ಯ
ಅವರನ್ನು
ಸಚಿವರನ್ನಾಗಿಸಿದ
ನಂತರ
ಬಿಜೆಪಿಯಲ್ಲಿದ್ದ
ಅಷ್ಟಿಷ್ಟು
ಶಿಸ್ತು
ಮಾಯವಾಗಿದೆ.
ಶಾಸಕರು
ತಮ್ಮ
ವೈಯಕ್ತಿಕ
ಅಭಿರುಚಿಗೆ
ತಕ್ಕಂತೆ
ಹೇಳಿಕೆಗಳನ್ನು
ನೀಡುತ್ತಿರುವುದು
ಪಕ್ಷದ
ಆಂತರಿಕ
ಕಚ್ಚಾಟ
ತಣ್ಣಗಾಗಿಲ್ಲ
ಎನ್ನುವುದು
ಸ್ಪಷ್ಟ.
ರಾಜ್ಯ
ಬಿಜೆಪಿ
ಹುದ್ದೆಯ
ಆಕಾಂಕ್ಷಿಯಾಗಿರುವ
ಕರ್ನಾಟಕ
ಕೈಮಗ್ಗ
ಮತ್ತು
ಅಭಿವೃದ್ಧಿ
ನಿಗಮದ
ಅಧ್ಯಕ್ಷ
ಎಂ
ಡಿ
ಲಕ್ಷ್ಮಿನಾರಾಯಣ
ವಿವಾದಾತ್ಮಕ
ಹೇಳಿಕೆ
ನೀಡಿದ್ದು,
ರಾಜ್ಯ
ಬಿಜೆಪಿಯಲ್ಲಿ
ಭುಗಿಲೆದ್ದಿರುವ
ಭಿನ್ನಮತದಲ್ಲಿ
ಕೆಲ
ಮಠಾಧೀಶರ
ಕೈವಾಡವಿದೆ
ಎಂದು
ಆರೋಪಿಸಿದ್ದಾರೆ.

id="toptextpromo">

ಮಾಧ್ಯಮ

ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಅವರು,
ಮಠಾಧೀಶರ
ಕುಮ್ಮಕ್ಕಿನಿಂದಲೇ
ಶಾಸಕರೊಬ್ಬರು
ಇತ್ತೀಚೆಗೆ
ಸಚಿವರಾಗಿದ್ದಾರೆಂದು
ಪರೋಕ್ಷವಾಗಿ
ರೇಣುಕಾಚಾರ್ಯ
ಅವರನ್ನು
ಟೀಕಿಸಿದರು.
ಮಠಾಧೀಶರಿಗೆ
ರಾಜಕೀಯ
ಒಳಮರ್ಮ
ಅರ್ಥವಾಗುವುದಿಲ್ಲ.
ಕಾರಣ
ಮಠಾಧೀಶರು
ರಾಜಕೀಯದಲ್ಲಿ
ಹಸ್ತಕ್ಷೇಪ
ಮಾಡದೆ,
ರಾಜ್ಯದ
ಒಳಿತಿಗಾಗಿ
ಉತ್ತಮ
ಮಾರ್ಗದರ್ಶನ
ನೀಡುವ
ಜೊತೆಗೆ
ಭಿನ್ನಮತವನ್ನು
ಶಮನಗೊಳಿಸಲು
ಪ್ರಯತ್ನಿಸಬೇಕೆಂದು
ಮಠಾಧೀಶರಲ್ಲಿ
ಮನವಿ
ಮಾಡಿಕೊಳ್ಳುವುದಾಗಿ
ಲಕ್ಷ್ಮಿನಾರಾಯಣ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ತಾನು

ಬಿಜೆಪಿ
ರಾಜ್ಯಾಧ್ಯಕ್ಷ
ಹುದ್ದೆಯ
ಆಕಾಂಕ್ಷಿಯಾಗಿದ್ದು,
ಕಳೆದ
30
ವರ್ಷಗಳಿಂದ
ಜನಸಂಘದೊಂದಿಗೆ
ಸಂಪರ್ಕವಿಟ್ಟುಕೊಂಡು
ಬಿಜೆಪಿ
ಸಂಘಟನೆಯಲ್ಲಿ
ಸಕ್ರಿಯವಾಗಿ
ಕಾರ್ಯನಿರ್ವಹಿಸಿದ್ದೇನೆ.
ಸೇವೆಯನ್ನು
ಗುರುತಿಸಿ
ನನಗೆ
ಅಧ್ಯಕ್ಷ
ಸ್ಥಾನ
ನೀಡಬೇಕು
ಎಂದು
ಲಕ್ಷ್ಮಿನಾರಾಯಣ
ಬಿಜೆಪಿ
ಹೈಕಮಾಂಡ್
ನ್ನು
ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+