ಸಂತ್ರಸ್ತರಿಗೆ ಕೆಎಸ್ಸಾರ್ಟಿಸಿಯಿಂದ 4.36 ಕೋಟಿ ರು

ಚೆಕ್ ಸಲ್ಲಿಸಿದರು.
ನಿಗಮದ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಒಂದು ದಿನದ ವೇತನ ಮತ್ತು ತುಟ್ಟಿ ಭತ್ಯೆಯಿಂದ 2.8 ಕೋಟಿ ರೂ.ಕೆಎಸ್‌ಆರ್‌ಟಿಸಿಯ ವಿವಿಧ ಸಂಘಟನೆ ಗಳಿಂದ ಪಡೆಯಲಾದ ನಿಧಿಯ ಮೊತ್ತ 48,04,866 ರೂ. ಮತ್ತು ಸಾರಿಗೆ ಇಲಾಖೆ ವತಿಯಿಂದ ನೀಡಲಾದ ದೇಣಿಗೆ ಮೊತ್ತ 1,08,54,113 ರೂ. ಒಟ್ಟು ಮೊತ್ತ 4,36,66,544 ರೂ. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಕೆ.ಶಂಕರ ಲಿಂಗೇಗೌಡ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ ಮೊದಲಾದವರು ಹಾಜರಿದ್ದರು.











Click it and Unblock the Notifications