ಪರಿಷತ್ ಫಲಿತಾಂಶ:ಬಿಜೆಪಿಗೆ ಭಾರಿ ಹಿನ್ನೆಡೆ

ಬೆಂಗಳೂರು,

ಡಿ.
21
:
ಕಳೆದ
ಶುಕ್ರವಾರ
25
ಸ್ಥಾನಗಳಿಗೆ
ನಡೆದ
ವಿಧಾನ
ಪರಿಷತ್
ಚುನಾವಣೆ
ಫಲಿತಾಂಶ
ಹೊರಬೀಳತೊಡಗಿದೆ.
ಆಡಳಿತರೂಢ
ಬಿಜೆಪಿಗೆ
ಮುಖಭಂಗವಾಗುವ
ಸಾಧ್ಯತೆಯಿದ್ದು,
ಜೆಡಿಎಸ್-ಕಾಂಗ್ರೆಸ್
ಮೈತ್ರಿಗೆ
ಉತ್ತಮ
ಬೆಂಬಲ
ಸಿಕ್ಕಿದೆ.
ಬಿಜೆಪಿ
ಭದ್ರಕೋಟೆ
ಎನಿಸಿದ್ದ
ಕರಾವಳಿ
ಮತ್ತು
ಉತ್ತರ
ಕರ್ನಾಟಕದಲ್ಲಿ
ಕಾಂಗ್ರೆಸ್
ಜಯಭೇರಿ
ಬಾರಿಸುತ್ತಿರುವುದು
ವಿಶೇಷವಾಗಿದೆ.
ಸಂಪೂರ್ಣ
ಮಾಹಿತಿಗೆ
ನಿರೀಕ್ಷಿಸಿ...

id="toptextpromo">

ಇತ್ತೀಚಿನ

ವರದಿಗಳು
ಬಂದಾಗ,
ಕಾಂಗ್ರೆಸ್
7
ಸ್ಥಾನಗಳಲ್ಲಿ,
ಜೆಡಿಎಸ್
3
ಸ್ಥಾನಗಳಲ್ಲಿ
ಮತ್ತು
ಬಿಜೆಪಿ
ಕೇವಲ
2
ಸ್ಥಾನದಲ್ಲಿ
ಗೆಲುವು
ಸಾಧಿಸಿವೆ.
ಗೆಲುವು
ಸಾಧಿಸಿದ
ಅಭ್ಯರ್ಥಿಗಳ
ಪಟ್ಟಿ
ಇಂತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹಾಸನ-

ಪಟೇಲ್
ಶಿವರಾಮ್
(ಜೆಡಿಎಸ್)
ಚಿಕ್ಕಮಗಳೂರು
-
ಗಾಯತ್ರಿ
ಶಾಂತೇಗೌಡ
(ಕಾಂಗ್ರೆಸ್)
ಮಂಡ್ಯ
-
ರಾಮಕೃಷ್ಣ
(ಜೆಡಿಎಸ್)
ಶಿವಮೊಗ್ಗ
-
ಆರ್
ಕೆ
ಸಿದ್ಧರಾಮಣ್ಣ
(ಬಿಜೆಪಿ)
ಉತ್ತರ
ಕನ್ನಡ
-
ಎಸ್
ಎಲ್
ಗೋಟ್ನೇಕರ್
(ಕಾಂಗ್ರೆಸ್)
ಚಿತ್ರದುರ್ಗ
-
ಜೆ
ಎಚ್
ತಿಪ್ಪಾರೆಡ್ಡಿ(ಬಿಜೆಪಿ)
ಕೋಲಾರ
-
ನಜೀರ್
ಅಹಮದ್
(ಕಾಂಗ್ರೆಸ್)
ದಕ್ಷಿಣ
ಕನ್ನಡ
-
ಪ್ರತಾಪ್
ಚಂದ್ರ
ಶೆಟ್ಟಿ
(
ಕಾಂಗ್ರೆಸ್)
ತುಮಕೂರು
-
ಡಾ
ಹುಲಿನಾಯ್ಕರ್
(ಜೆಡಿಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+