ಕೋಲಾರ: ಧನುರ್ ಮಾಸಾ ಪೂಜಾ ಮಹೋತ್ಸವ
ಕೋಲಾರ,
ಡಿ.16: ಕೋಲಾರ ತಾಲೂಕು ನಾಗಲಾಪುರ ಶ್ರೀಮದ್ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ಧನುರ್ ಮಾಸ ವಿಶೇಷ ಪೂಜ ಮಹೋತ್ಸವಗಳು ಡಿ. 16 ರಿಂದ ಜ.16 ರವರೆಗೆ ನಡೆಯಲಿದೆ. id="toptextpromo">ನಾಗಲಾಪುರ
ಮಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಠದ ಸಂಚಾಲಕ ಜಿ.ಸಿದ್ದಲಿಂಗ ಒಡೆಯರ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೆಚ್ಚಿನ
ವಿವರಗಳಿಗೆ:
ದೂ
:
(08152)
234129,
234142,
ಮೊ:94480 32362ನ್ನು ಸಂಪರ್ಕಿಸಬಹುದು.
(ಏಜೆನ್ಸೀಸ್)












Click it and Unblock the Notifications