ಸರಕಾರಿ ರಜಾದಿನ ಪಟ್ಟಿ 2010
ಕರ್ನಾಟಕ ರಾಜ್ಯ ಸರಕಾರದ 2010 ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ:
| ತಿಂಗಳು | ದಿನಾಂಕ | ವಾರ | ರಜೆ ಸಂದರ್ಭ |
| ಜನವರಿ | 14 | ಗುರುವಾರ | ಮಕರ ಸಂಕ್ರಾಂತಿ |
| ಜನವರಿ | 26 | ಮಂಗಳವಾರ | ಗಣರಾಜ್ಯೋತ್ಸವ |
| ಫೆಬ್ರವರಿ | 12 | ಶುಕ್ರವಾರ | ಮಹಾ ಶಿವರಾತ್ರಿ |
| ಫೆಬ್ರವರಿ | 27 | ಶನಿವಾರ | ಈದ್-ಮಿಲಾದ್ |
| ಮಾರ್ಚ್ | 16 | ಮಂಗಳವಾರ | ಚಾಂದ್ರಮಾನ ಯುಗಾದಿ |
| ಏಪ್ರಿಲ್ | 02 | ಶುಕ್ರವಾರ | ಗುಡ್ ಫ್ರೈಡೇ |
| ಏಪ್ರಿಲ್ | 14 | ಬುಧವಾರ | ಅಂಬೇಡ್ಕರ್ ಜಯಂತಿ - ಸೌರಮಾನ ಯುಗಾದಿ |
| ಮೇ | 01 | ಶನಿವಾರ | ಕಾರ್ಮಿಕರ ದಿನಾಚರಣೆ |
| ಸೆಪ್ಟೆಂಬರ್ | 10 | ಶುಕ್ರವಾರ | ರಂಜಾನ್ |
| ಅಕ್ಟೋಬರ್ | 02 | ಶನಿವಾರ | ಗಾಂಧಿ ಜಯಂತಿ |
| ಅಕ್ಟೋಬರ್ | 07 | ಗುರುವಾರ | ಮಹಾಲಯ ಅಮಾವಾಸ್ಯೆ |
| ಅಕ್ಟೋಬರ್ | 16 | ಶನಿವಾರ | ಆಯುಧ ಪೂಜೆ, ಮಹಾನವಮಿ |
| ನವೆಂಬರ್ | 01 | ಸೋಮವಾರ | ಕನ್ನಡ ರಾಜ್ಯೋತ್ಸವ |
| ನವೆಂಬರ್ | 05 | ಶುಕ್ರವಾರ | ನರಕ ಚತುರ್ದಶಿ |
| ನವೆಂಬರ್ | 06 | ಶನಿವಾರ | ಬಲಿಪಾಡ್ಯಮಿ |
| ನವೆಂಬರ್ | 17 | ಬುಧವಾರ | ಬಕ್ರೀದ್ |
| ನವಂಬರ್ | 24 | ಬುಧವಾರ | ಕನಕದಾಸ ಜಯಂತಿ |
| ಡಿಸೆಂಬರ್ | 17 | ಶುಕ್ರವಾರ | ಮೊಹರಂ |
| ಡಿಸೆಂಬರ್ | 25 | ಶನಿವಾರ | ಕ್ರಿಸ್ಮಸ್ |
ಕೆಲವು ಹಬ್ಬ, ದಿನಾಚರಣೆಗಳು ಭಾನುವಾರದಂದು ಆಗಮಿಸುವ ಕಾರಣ ಆ ದಿನಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ ಗಮನಿಸಿ. ಅವಾವುವೆಂದರೆ : ಮಾರ್ಚ್ 28 ಮಹಾವೀರ ಜಯಂತಿ, ಮೇ 16 ಬಸವ ಜಯಂತಿ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಅಕ್ಟೋಬರ್ 17 ವಿಜಯದಶಮಿ ಮತ್ತು ಸೆಪ್ಟೆಂಬರ್ 11 ಎರಡನೇ ಶನಿವಾರದಂದೇ ಬರುವ ವಿನಾಯಕ ಚತುರ್ಥಿ.
ಹಬ್ಬದ ರಜೆ, ಎರಡನೇ ಶನಿವಾರದ ರಜೆ, ಸಿಎಲ್ , ಪಿ ಎಲ್, ಮೆಡಿಕಲ್ ಲೀವು ಮುಂತಾದ ರಜಾ ಸೌಲಭ್ಯಗಳನ್ನು ಕೂಡಿಸಿದರೆ ನಮ್ಮ ಸರಕಾರಿ ನೌಕರರಿಗೆ ಒಟ್ಟು 139 ದಿವಸ ರಜೆ ಸಿಗುತ್ತದೆ. ಅಂದರೆ, 2 2/1 ದಿವಸ ಕೆಲಸ ಮಾಡಿದ ಪಕ್ಷದಲ್ಲಿ 1 ದಿವಸ ವಿಶ್ರಾಂತಿ. ಈ ಪಟ್ಟಿಯಲ್ಲಿ ನೈಸರ್ಗಿಕ ಪ್ರಕೋಪದಿಂದ, ಮಾನವ ನಿರ್ಮಿತ ಪ್ರಕೋಪಗಳಿಂದ ಉದ್ಭವಿಸುವ ದಿಢೀರ್ ರಜೆಗಳು, ಬಂದ್ ಮತ್ತು ಪ್ರೆಂಚ್ ಲೀವುಗಳನ್ನು ಸೇರಿಸಿರುವುದಿಲ್ಲ.
More From
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications