ಶನಿವಾರ ಬಿಎಂಎಸ್ ಅಲುಮ್ನಿ ಡೇ ಬನ್ನಿ

ಕಾರ್ಯಕ್ರಮ ವಿವರಗಳು:
ಸ್ಥಳ:ಬಿಎಂ ಶ್ರೀನಿವಾಸಯ್ಯ ಆಡಿಟೋರಿಯಂ, ಬಸವನಗುಡಿ, ಬೆಂಗಳೂರು-19
ದಿನಾಂಕ/ಸಮಯ: ಡಿಸೆಂಬರ್ 5, ಸಂಜೆ 5 ಗಂಟೆಗೆ
ಅತಿಥಿಗಳು:
*ಬಿಎಸ್ ರಾಗಿಣಿ ನಾರಾಯಣ್, ಟ್ರಸ್ಟಿ, ಬಿಎಂಎಸ್ ಎಜುಕೇಜನ್ ಟ್ರಸ್ಟ್
*ವಿಜಯ್ ಗೋರೆ, ನಿವೃತ್ತ ಐಎಎಸ್ಅಧಿಕಾರಿ
*ಪಿ ದಯಾನಂದ ಪೈ, ಟ್ರಸ್ಟಿ, ಬಿಎಂಎಸ್ ಎಜುಕೇಜನ್ ಟ್ರಸ್ಟ್
*ಎಚ್ . ಯು .ತಲವಾರ್, ಟ್ರಸ್ಟಿ, ಬಿಎಂಎಸ್ ಎಜುಕೇಜನ್ ಟ್ರಸ್ಟ್
*ಕೆ . ಮಲ್ಲಿಕಾರ್ಜುನ ಬಾಬು, ಪ್ರಿನ್ಸಿಪಾಲ್, ಬಿಎಂಎಸ್ ಸಿಇ
ಮುಖ್ಯ ಅತಿಥಿ:ಆರ್ ಸುಂದರಂ, ಸುಂದರಂ ಆರ್ಕಿಟೆಕ್ಟ್ ಪ್ರೈ. ಲಿ ಮಾಲೀಕರು
ಉಪಸ್ಥಿತಿ: ಬಿವಿ ಆಚಾರ್ಯ, ಬಿಎಂಎಸ್ ಎಜುಕೇಷನ್ ಟ್ರಸ್ಟ್, ಮುಖ್ಯಸ್ಥರು.
ಸಂಜೆ 4 ಕ್ಕೆ: ಚಹಾ ಹಾಗೂ ನೋಂದಣಿ ಕಾರ್ಯಕ್ರಮ
ಸಂಜೆ 4.30ಕ್ಕೆ ದಂಪತಿಗಳಿಗೆ ಬಿಎಂಎಸ್ ಕಾಲೇಜು ಆವರಣ ವೀಕ್ಷಣೆ
ನಂತರ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ವಿತರಣೆ, ರಾತ್ರಿ 8 ಕ್ಕೆ ಊಟ
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications