ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ನಕ್ಸಲರು

ಶಿವಮೊಗ್ಗ,

ಡಿ.
4
:
ಕಳೆದ
21ರಂದು
ಬಂಧಿಸಲಾಗಿದ್ದ
ಐವರು
ನಕ್ಸಲರನ್ನು
ಶುಕ್ರವಾರ
ಬೆಳಿಗ್ಗೆ
ಇಲ್ಲಿನ
ಜೆಎಂಎಫ್‌ಸಿ
ನ್ಯಾಯಾಲಯಕ್ಕೆ
ಹಾಜರುಪಡಿಸಲಾಯಿತು.
ಕಳೆದ
ತಿಂಗಳು
ಕಿರಣ್
ಅಲಿಯಾಸ್
ಮಹೇಶ್,
ದೇವೇಂದ್ರ
ಅಲಿಯಾಸ್
ವಿಷ್ಣು,
ಮಲವಗೊಪ್ಪದ
ಆಶಾ,
ಗಂಗಮ್ಮ,
ಅನಿತಾ
ಎಂಬ
ಐವರು
ನಕ್ಸಲರನ್ನು
ಬೆಂಗಳೂರಿನಲ್ಲಿ
ಬಂಧಿಸಲಾಗಿತ್ತು.

id="toptextpromo">

ಅವರನ್ನು

ನವೆಂಬರ್
20ರಂದು
ಶಿವಮೊಗ್ಗದ
ಪೊಲೀಸರಿಗೆ
ಒಪ್ಪಿಸಲಾಗಿತ್ತು.
ನ.21ರಂದು
ಐವರನ್ನು
ಇಲ್ಲಿನ
ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿತ್ತು.
ಪೊಲೀಸರು
ಹೆಚ್ಚಿನ
ವಿಚಾರಣೆಗಾಗಿ
15
ದಿನಗಳ
ಕಾಲಾವಕಾಶವನ್ನು
ನೀಡುವಂತೆ
ಮನವಿ
ಮಾಡಿದ್ದರು.
ಇದನ್ನು
ಪುರಸ್ಕರಿಸಿದ
ನ್ಯಾಯಾಲಯ
ಡಿ.4ರವರೆಗೆ
ಪೊಲೀಸ್
ಕಸ್ಟಡಿಗೆ
ಒಪ್ಪಿಸಲಾಗಿತ್ತು.
ಪೊಲೀಸರು
ಮತ್ತೆ
15
ದಿನಗಳ
ಕಾಲ
ತಮ್ಮ
ಕಸ್ಟಡಿಗೆ
ಒಪ್ಪಿಸುವಂತೆ
ಮನವಿ
ಮಾಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬಂಧಿತರಿಂದ

ಕರಪತ್ರಗಳು,
ಸಿ.ಡಿ.ಗಳು,
ನಕ್ಸಲ್
ಸಾಹಿತ್ಯವನ್ನು
ವಶಪಡಿಸಿಕೊಳ್ಳಲಾಗಿದೆ
ಎಂದು
ತಿಳಿದುಬಂದಿದೆ.
ಈಗಾಗಲೇ,
ಹಲವು
ಮಹತ್ವದ
ಸುಳಿವು
ನಕ್ಸಲರಿಂದ
ಸಿಕ್ಕಿದೆ.
ಇವರಿಂದ
ಕಂಪ್ಯೂಟರ್
ಹಾರ್ಡ್
ಡಿಸ್ಕ್‌ವೊಂದು
ಸಿಕ್ಕಿದೆ.
ಪೊಲೀಸರು
ಮತ್ತಷ್ಟು
ಮಾಹಿತಿಯನ್ನು
ಕಲೆಹಾಕುವ
ದೃಷ್ಠಿಯಿಂದ
ತಮ್ಮ
ಕಸ್ಟಡಿಗೆ
ಒಪ್ಪಿಸುವಂತೆ
ನ್ಯಾಯಾಲಯಕ್ಕೆ
ಕೋರಿದ್ದಾರೆ.
ನ್ಯಾಯಾಲಯವು
ನಕ್ಸಲರನ್ನು
ಹೆಚ್ಚುವರಿ
ಹದಿನೈದು
ದಿನಗಳ
ಕಾಲ
ಪೊಲೀಸ್
ಕಸ್ಟಡಿಗೆ
ಒಪ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+