37564crime beatಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg37564crime beatವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg37564crime beatಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg37564crime beatಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg37564crime beatಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ/news/2009/04/10/eight-crore-unaccounted-cash-seized-in-bellary.htmlಬಳ್ಳಾರಿ, ಏ.10: ಸೂಕ್ತ ದಾಖಲೆ ಇಲ್ಲದ ರು.8 ಕೋಟಿಯ ಭಾರಿ ಮೊತ್ತವನ್ನು ಬಳ್ಳಾರಿ ಹೊರವಲಯದ ಹಲ್ಕಂದಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು 35866http://kannada.oneindia.com/img/2009/04/10-bellary-cash2.jpg491004ಹರಿಯಾಣತೃತೀಯರಂಗ ತೂತು ಬಿದ್ದ ಮನೆ, ಪಿಎಂ/news/2009/05/11/pm-attacks-nda-third-front-angry-allies-won-over.htmlಲೂಧಿಯಾನಾ, ಮೇ. 11 : ಅಂತಿಮ ಹಂತದ ಚುನಾವಣೆಯ ಕೊನೆಯ ದಿನವಾದ ಸೋಮವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಹುಸಂಖ್ಯಾತ ಸಿಖ್ ಸಮುದಾಯವಿರುವ ಪಂಜಾಬ ಹಾಗೂ ಹರಿಯಾಣ ರಾಜ್ಯಗಳಲ್ಲಿ ಚುನಾವಣೆ ಪ್ರಚಾರ ನಡೆಸಿದರು. ಲೂಧಿಯಾನಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನೀಷ್ ತಿವಾರಿ ಪರ ಪ್ರಚಾರ ಕಾರ್ಯನಡೆಸಿದ ಸಿಂಗ್, ನಂತರ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ನೇತೃತ್ವದ ಎನ್ ಡಿಎ 36536http://kannada.oneindia.com/img/2009/05/11-manmohan-singh2.jpg491004ಹರಿಯಾಣರಾಹುಲ್ ಪ್ರಯಾಣಿಸುತ್ತಿದ್ದ ರೈಲಿಗೆ ಕಲ್ಲೇಟು/news/2009/09/16/austerity-drive-rahul-gandhi-train-stoned.htmlನವದೆಹಲಿ, ಸೆ. 16 : ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಅಮೃತಸರ-ನವದೆಹಲಿ ಶತಾಬ್ಧಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದ ವೇಳೆ ಪಾಣಿಪತ್ ಬಳಿ ಕಿಡಿಗೇಡಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ರಾಹುಲ್ ಗಾಂಧಿ ಅವರು ಕುಳಿತಿದ್ದ ಬೋಗಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಇತರ ಕೆಲ ಬೋಗಿಗಳ ಕಿಟಿಕಿ ಗಾಜುಗಳು 39200http://kannada.oneindia.com/img/2009/09/16-rahul-gandhi.jpg491004ಹರಿಯಾಣಪ್ರೀತಿಗಾಗಿ ಕುಟುಂಬದ7 ಜನರ ಹತ್ಯೆಗೈದ ಪಾಪಿ/news/2009/09/21/love-struck-haryana-girl-massacre-7-of-family.htmlರೋಹ್ಟಕ್, ಹರ್ಯಾಣ, ಸೆ. 21:ಒಂದೇ ಗೋತ್ರ(ಸಗೋತ್ರ)ದ ಯುವಕ ಯುವತಿಯ ಮದುವೆಗೆ ಮನೆಯವರು, ಗ್ರಾಮಸ್ಥರು ಅಡ್ಡಿ ಮಾಡಿದ್ದು ಸಾವಿನೊಂದಿಗೆ ಪರ್ಯಾವಸನಗೊಂಡಿದೆ. ಸೋನಮ್ ಎಂಬ ಯುವತಿ ಪ್ರೀತಿಗಾಗಿ ಕುಟುಂಬದ 7 ಜನರಿಗೆ ವಿಷಕೊಟ್ಟು ಸಾಯಿಸಿದ ದಾರುಣ ಘಟನೆ ನಡೆದಿದೆ. ಸಗೋತ್ರದ ಯುವಕ ನವೀನ್ ಹಾಗೂ ಸೋನಮ್ (19)ಅವರನ್ನು ಬಂಧಿಸಲಾಗಿದೆ. ಸೋನಮ್ ಹಾಗೂ ನವೀನ್ ಪರಸ್ಪರ ಪ್ರೀತಿಸುತ್ತಿದ್ದರು. 39285http://kannada.oneindia.com/img/2009/09/21-haryana-map1.gif491004ಹರಿಯಾಣಕ್ರಿಕೆಟ್ ಸೋಮಾರಿಗಳ ಆಟ : ವಿಜೇಂದರ್ ಸಿಂಗ್/news/2009/10/05/cricket-is-a-lazy-game-vijender-singh.htmlನವದೆಹಲಿ, ಅ.5 : ಕಳೆದ ಒಲಿಪಿಂಕ್ಸ್ ನಲ್ಲಿ ದೇಶಕ್ಕೆ ಕಂಚಿನ ಪದಕ ಹಾಗೂ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಕಂಚಿನ ಪದಕ ತಂದ ಬಾಕ್ಸರ್ ವಿಜೇಂದರ್ ಸಿಂಗ್ ಕ್ರಿಕೆಟ್ ಆಟವನ್ನು ಸೋಮಾರಿಗಳ ಆಟ ಎಂದು ಟೀಕಿಸಿದ್ದಾರೆ. ಝೀ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ವಿಜೇಂದರ್, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಕ್ರಿಕೆಟ್ ಗೆ ಬೆಲೆ ಕೊಡುತ್ತಿಲ್ಲ, ಆದರೆ, ಫುಟ್ಬಾಲ್ 39506http://kannada.oneindia.com/img/2009/10/05-vijendra-kumar1e.jpg491004ಹರಿಯಾಣಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಲ್ಲಿ ಮತದಾನ/news/2009/10/13/polls-begin-with-tight-security-in-3-states.htmlನವದೆಹಲಿ, ಅ. 13 : ಮಹಾರಾಷ್ಟ್ರ, ಹರಿಯಾಣ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಇಂದು ಆರಂಭಗೊಂಡಿದೆ. ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಿದೆ. ಅದರಲ್ಲೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮೂರೂ ರಾಜ್ಯಗಳಲ್ಲಿ ಮತದಾನ ಬೆಳಗ್ಗೆ 7 ಕ್ಕೆ ಆರಂಭಗೊಂಡಿದೆ. 288 ಸದಸ್ಯ ಬಲದ ಮಹಾರಾಷ್ಟ್ರ, 90 39652http://kannada.oneindia.com/img/2009/10/13-voting1.jpg124651ಕ್ರೈಂಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg124651ಕ್ರೈಂವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg124651ಕ್ರೈಂಮಂಪರು ತಜ್ಞೆ ಡಾ ಮಾಲಿನಿ ಸೇವೆಯಿಂದ ವಜಾ /news/2009/02/26/cfsl-assistant-director-dr-malini-sacked.htmlಬೆಂಗಳೂರು, ಫೆ. 26 : ಕೊನೆಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ (ಎಫ್ಎಸ್ ಎಲ್) ಡಾ ಎಸ್ ಮಾಲಿನಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಛಾಪಾ ಕಾಗದ ಹಗರಣ, ಐಐಎಸ್ಸಿ ದಾಳಿ ಪ್ರಕರಣ, ಹೈದರಾಬಾದ್ ಬಾಂಬ್ ದಾಳಿ ಪ್ರಕರಣಗಳು ಸೇರಿದಂತೆ ನೂರಾರು ಪಾತಕಿಗಳ ನಿದ್ರೆ ಕೆಡಿಸಿದ ಖ್ಯಾತಿ ಸಂಪಾದಿಸಿದ್ದ ಡಾ. ಮಾಲಿನಿ ಶೈಕ್ಷಣಿಕ ದಾಖಲೆ 34869http://kannada.oneindia.com/img/2009/02/26-dr-malini-cfsl1.jpg124651ಕ್ರೈಂಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg124651ಕ್ರೈಂಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpgnews"> ಪ್ರೀತಿಗಾಗಿ ಕುಟುಂಬದ7 ಜನರ ಹತ್ಯೆಗೈದ ಪಾಪಿ | Haryana girl massacre | Sonam | Crime Beat| Rohtak| ಪ್ರೀತಿಗಾಗಿ ಕುಟುಂಬದ7 ಜನರ ಹತ್ಯೆಗೈದ ಪಾಪಿ - Kannada Oneindia

ಪ್ರೀತಿಗಾಗಿ ಕುಟುಂಬದ7 ಜನರ ಹತ್ಯೆಗೈದ ಪಾಪಿ

Haryana
ರೋಹ್ಟಕ್, ಹರ್ಯಾಣ, ಸೆ. 21:ಒಂದೇ ಗೋತ್ರ(ಸಗೋತ್ರ)ದ ಯುವಕ ಯುವತಿಯ ಮದುವೆಗೆ ಮನೆಯವರು, ಗ್ರಾಮಸ್ಥರು ಅಡ್ಡಿ ಮಾಡಿದ್ದು ಸಾವಿನೊಂದಿಗೆ ಪರ್ಯಾವಸನಗೊಂಡಿದೆ. ಸೋನಮ್ ಎಂಬ ಯುವತಿ ಪ್ರೀತಿಗಾಗಿ ಕುಟುಂಬದ 7 ಜನರಿಗೆ ವಿಷಕೊಟ್ಟು ಸಾಯಿಸಿದ ದಾರುಣ ಘಟನೆ ನಡೆದಿದೆ.

ಸಗೋತ್ರದ ಯುವಕ ನವೀನ್ ಹಾಗೂ ಸೋನಮ್ (19)ಅವರನ್ನು ಬಂಧಿಸಲಾಗಿದೆ. ಸೋನಮ್ ಹಾಗೂ ನವೀನ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಒಂದೇ ಗೋತ್ರದವರಾದ್ದರಿಂದ ಸೋನಮ್ ಕುಟುಂಬದವರು ಇವರ ಮದುವೆಗೆ ಒಪ್ಪಿರಲಿಲ್ಲ. ಇದರಿಂದ ಕ್ರುದ್ಧಳಾದ ಸೋನಮ್ ಸೆ. 14 ರಂದು ತನ್ನ ಹೆತ್ತವರು, ಒಡ ಹುಟ್ಟಿದ ಅಣ್ಣ, ಅಜ್ಜಿ, ಚಿಕ್ಕ ಮಕ್ಕಳು ಮೂವರಿಗೆ ಆಹಾರದಲ್ಲಿ ವಿಷ ಬೆರೆಸಿ ನೀಡಿದ್ದಾಳೆ. ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ವಿಷವಿಕ್ಕಿದ ನಂತರ ಮತ್ತುಬರುವ ಮಾತ್ರೆಗಳನ್ನು ಸೇವಿಸಿ ನಿದ್ರಾವಸ್ಥೆಗೆ ಜಾರಿದ್ದಳು, ಕುಟುಂಬದ ಹಿರಿಯ ತಕ್ ಧೀರ್ ಸಿಂಗ್ ಮನೆಯಿಂದ ಹೊರಗುಳಿದಿದ್ದರಿಂದ ಬಚಾವಾಗಿದ್ದಾರೆ .ತನ್ನ ತಪ್ಪನ್ನು ಸೋನಮ್ ಒಪ್ಪಿಕೊಂಡಿದ್ದಾಳೆ ಎಂದು ಸ್ಥಳೀಯ ಎಸ್ಪಿ ದಲ್ ಬೀರ್ ಸಿಂಗ್ ಹೇಳಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+