563383ಸುರೇಶಕುಮಾರ್ರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ/news/2009/09/08/govt-decries-bharadwajs-statement-on-law-and-order.htmlಬೆಂಗಳೂರು, ಸೆ. 8 : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದು, ರಾಜಭವನ ಮತ್ತು ಸರಕಾರಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿದೆ. ರಾಜಭವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ. 39055http://kannada.oneindia.com/img/2009/09/08-hr-bharadwaj1.jpg563383ಸುರೇಶಕುಮಾರ್ರಾಜಾಜಿನಗರ ಕಾರಿಡಾರ್ ಗೆ ಭೂಮಿಪೂಜೆ /news/2009/10/22/work-on-rajajinagar-corridor-begins.htmlಬೆಂಗಳೂರು, ಅ. 22 : ರಾಜಾಜಿನಗರ ಕಾರಿಡಾರ್ ಯೋಜನೆಯ ಮೊದಲ ಹಂತದಲ್ಲಿ ಓಕಳಿಪುರಂ ಜಂಕ್ಷನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್ ಪಾಸ್‌ನ್ನು 8 ತಿಂಗಳಲ್ಲಿ ಸಿದ್ಧಗೊಳಿಸಲಾಗುವುದು ಎಂದು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.ರಾಜಾಜಿನಗರ ಕಾರಿಡಾರ್ ಕಾಮಗಾರಿಯ ಭೂಮಿಪೂಜೆ ನಡೆಸಿ, ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ಓಕಳಿಪುರಂ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್‌ಗೆ 39803http://kannada.oneindia.com/img/2009/10/22-suresh-kumar4.jpg563383ಸುರೇಶಕುಮಾರ್ಪತ್ರಕರ್ತರ ಮೇಲೆ ವಕೀಲರ ಪುಂಡಾಟಿಕೆ/news/2009/11/09/sureshkumar-condemns-advocate-beat-up-scribes.htmlಬೆಂಗಳೂರು, ನ. 9 : ನ್ಯಾಯಕರನ್ ದಿನಕರನ್ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ವಕೀಲರ ಸಂಘ ನಡೆಸಿದ ಬಹಿಷ್ಕಾರ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ವಕೀಲರ ಗುಂಪೊಂದು ಪುಂಡಾಟಿಕೆ ನಡೆಸಿದ ಘಟನೆಯನ್ನು ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಸುರೇಶಕುಮಾರ್ ಬಲವಾಗಿ ಖಂಡಿಸಿದ್ದಾರೆ. ವಕೀಲರ ಅನಾಗರಿಕ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ 40129http://kannada.oneindia.com/img/2009/11/09-suresh-kumar2e.jpg563383ಸುರೇಶಕುಮಾರ್ಸಿಎಂ ಉದಾಸಿ ಸ್ಪೀಕರ್ ಆಗುವ ಸಾಧ್ಯತೆ ? /news/2009/11/13/udasi-likely-to-appiont-as-speaker.htmlಬೆಂಗಳೂರು, ನ. 13 : ಜಗದೀಶ್ ಶೆಟ್ಟರ್ ಅವರಿಂದ ತೆರವಾಗುತ್ತಿರುವ ಸ್ಪೀಕರ್ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಕಸರತ್ತು ತೀವ್ರಗೊಂಡಿದ್ದು, ಮುಖ್ಯವಾಗಿ ಸಚಿವರಾದ ಸಿಎಂ ಉದಾಸಿ, ಸುರೇಶಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಉಪಸಭಾಪತಿ ಕೆ ಜಿ ಭೂಪಯ್ಯ ಅವರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.ಉದಾಸಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರೆಡ್ಡಿ ಬಣ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ 40197http://kannada.oneindia.com/img/2009/11/13-cm-udasi1.jpg390424ಸಿಟಿ ರವಿಕಾಗೋಡು ತಿಮ್ಮಪ್ಪ ವಿರುದ್ಧ ಕೆಂಡ ಕಾರಿದ ಸಿಟಿ ರವಿ /news/2009/04/07/ct-ravi-slams-kagodu-remarks.htmlಹಾಸನ, ಏ. 7 : ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಹೇಳುವವರು ಕೈ ಕಡಿಯಲು ಮುಂದಾದರೆ ಅವರ ತಿಥಿಯಾಗುತ್ತದೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಎಚ್ಚರಿಕೆ ನೀಡಿದರು. ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ನೀಡಿರುವ ಹೇಳಿಕೆಗೆ ಅತ್ಯಂತ ಖಂಡನೀಯ ಎಂದು ರವಿ ಆಕ್ರೋಶ 35772http://kannada.oneindia.com/img/2009/04/07-ct-ravi2.jpg390424ಸಿಟಿ ರವಿರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ/news/2009/09/08/govt-decries-bharadwajs-statement-on-law-and-order.htmlಬೆಂಗಳೂರು, ಸೆ. 8 : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದು, ರಾಜಭವನ ಮತ್ತು ಸರಕಾರಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿದೆ. ರಾಜಭವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ. 39055http://kannada.oneindia.com/img/2009/09/08-hr-bharadwaj1.jpg390424ಸಿಟಿ ರವಿನಾವು ಸರ್ವಜ್ಞರಲ್ಲ, ಭಟ್ಟಂಗಿತನ ಗೊತ್ತಿಲ್ಲ : ರವಿ/news/2009/10/01/suttur-meet-ct-ravi-slams-opposition-parties.htmlಬೆಂಗಳೂರು, ಅ. 1 : ಹುಟ್ಟುತ್ತಲೇ ಎಲ್ಲವನ್ನೂ ತಿಳಿದು ಬಂದಿದ್ದೇವೆ ಅಥವಾ ಸರ್ವಜ್ಞರು ಎನ್ನುವ ಅಹಂಕಾರ ನಮಗಿಲ್ಲ. ಅನುಭವಿಗಳಿಂದ ಪಾಠ ಕಲಿತು ರಾಜ್ಯಕ್ಕೆ ಒಳ್ಳೆದು ಮಾಡಬೇಕೆನ್ನುವ ಅಭಿಲಾಷೆ ನಮ್ಮದು. ಪ್ರತಿಪಕ್ಷಗಳ ಟೀಕೆಯ ಹಿಂದೆ ರಾಜಕೀಯ ದುರುದ್ದೇಶಗಳಿವೆ. ಬೌದ್ದಿಕ ದಿವಾಳಿತನದಿಂದ ನರಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹುಚ್ಚಾಸ್ಪತ್ರೆ ರೋಗಿಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ ಟಿ 39453http://kannada.oneindia.com/img/2009/10/01-ct-ravi1.jpg390424ಸಿಟಿ ರವಿದತ್ತಪೀಠ ದುರಸ್ತಿಗೆ ಮಧ್ಯಂತರ ತಡೆ/news/2009/10/07/hc-halts-renovation-work-at-datta-peetha.htmlಬೆಂಗಳೂರು, ಅ. 7 : ಚಿಕ್ಕಮಗಳೂರಿನ ದತ್ತಪೀಠದ ದುರಸ್ತಿಗೆ ಹೈಕೋರ್ಟ್ ಮಧ್ಯಂತರ ತಡಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನಕರನ್ ಮತ್ತು ಶಾಂತನಗೌಡರ್ ಅವರ ವಿಭಾಗಿಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. ಚಂದ್ರದ್ರೋಣ ಬೆಟ್ಟದ ಸಾಲಿನಲ್ಲಿರುವ ದತ್ತ ಪೀಠ ಇತ್ತೀಚೆಗೆ ಕುಸಿದಿತ್ತು. ಕಾಮಗಾರಿ ನಡೆಯುತ್ತಿತ್ತು. ಇದಲ್ಲದೆ ದತ್ತ ಪೀಠಕ್ಕೆ ಭೇಟಿ 39550http://kannada.oneindia.com/img/2009/10/07-high-court1.jpg390424ಸಿಟಿ ರವಿಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ : ರವಿ/news/2009/10/16/bjp-denies-discrimination-in-relief-work.htmlಬೆಂಗಳೂರು, ಅ. 16 : ಆರ್ಎಸ್ ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರೆ ಸಂತ್ರಸ್ಥರಿಗೆ ಆರ್ಎಸ್ಎಸ್ ಮೂಲಕ ದೇಣಿಗೆ ನೀಡುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ಹಣ ದುರುಪಯೋಗವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ 39719http://kannada.oneindia.com/img/2009/10/16-ct-ravi1.jpg464990ct raviಕಾಗೋಡು ತಿಮ್ಮಪ್ಪ ವಿರುದ್ಧ ಕೆಂಡ ಕಾರಿದ ಸಿಟಿ ರವಿ /news/2009/04/07/ct-ravi-slams-kagodu-remarks.htmlಹಾಸನ, ಏ. 7 : ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಹೇಳುವವರು ಕೈ ಕಡಿಯಲು ಮುಂದಾದರೆ ಅವರ ತಿಥಿಯಾಗುತ್ತದೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಎಚ್ಚರಿಕೆ ನೀಡಿದರು. ಹಿಂದುತ್ವದ ಬಗ್ಗೆ ಮಾತನಾಡುವವರ ಕೈ ಕಡಿಯಿರಿ ಎಂದು ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ನೀಡಿರುವ ಹೇಳಿಕೆಗೆ ಅತ್ಯಂತ ಖಂಡನೀಯ ಎಂದು ರವಿ ಆಕ್ರೋಶ 35772http://kannada.oneindia.com/img/2009/04/07-ct-ravi2.jpg464990ct raviಸಿಬಿಎಸ್ಸಿ ಶಾಲೆಗಳಿಗೆ ಮೂಗುದಾರ : ಕಾಗೇರಿ/news/2009/07/22/cbsc-icsc-schools-to-face-new-law-kageri.htmlಬೆಂಗಳೂರು, ಜು. 22 : ಪಾಲಕರನ್ನು ಶೋಷಣೆ ಮಾಡುತ್ತಿರುವ ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಶಾಲೆಗಳನ್ನು ನಿಯಂತ್ರಣದಲ್ಲಿಟ್ಟಿಕೊಳ್ಳಲು ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ವಿಧಾನಸಭೆಯಲ್ಲಿಂದು ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಡೆರಿಕ್ ಫುಲ್ಲಿನ್ ಫಾ ಅವರ ಪರವಾಗಿ ಶಾಸಕ ಸಿ ಟಿ ರವಿ ಕೇಳಿದ 38146http://kannada.oneindia.com/img/2009/07/22-vishveswara-hegde-kageri1.jpg464990ct raviರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ/news/2009/09/08/govt-decries-bharadwajs-statement-on-law-and-order.htmlಬೆಂಗಳೂರು, ಸೆ. 8 : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದು, ರಾಜಭವನ ಮತ್ತು ಸರಕಾರಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿದೆ. ರಾಜಭವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ. 39055http://kannada.oneindia.com/img/2009/09/08-hr-bharadwaj1.jpg464990ct raviನಾವು ಸರ್ವಜ್ಞರಲ್ಲ, ಭಟ್ಟಂಗಿತನ ಗೊತ್ತಿಲ್ಲ : ರವಿ/news/2009/10/01/suttur-meet-ct-ravi-slams-opposition-parties.htmlಬೆಂಗಳೂರು, ಅ. 1 : ಹುಟ್ಟುತ್ತಲೇ ಎಲ್ಲವನ್ನೂ ತಿಳಿದು ಬಂದಿದ್ದೇವೆ ಅಥವಾ ಸರ್ವಜ್ಞರು ಎನ್ನುವ ಅಹಂಕಾರ ನಮಗಿಲ್ಲ. ಅನುಭವಿಗಳಿಂದ ಪಾಠ ಕಲಿತು ರಾಜ್ಯಕ್ಕೆ ಒಳ್ಳೆದು ಮಾಡಬೇಕೆನ್ನುವ ಅಭಿಲಾಷೆ ನಮ್ಮದು. ಪ್ರತಿಪಕ್ಷಗಳ ಟೀಕೆಯ ಹಿಂದೆ ರಾಜಕೀಯ ದುರುದ್ದೇಶಗಳಿವೆ. ಬೌದ್ದಿಕ ದಿವಾಳಿತನದಿಂದ ನರಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹುಚ್ಚಾಸ್ಪತ್ರೆ ರೋಗಿಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ ಟಿ 39453http://kannada.oneindia.com/img/2009/10/01-ct-ravi1.jpg464990ct raviದತ್ತಪೀಠ ದುರಸ್ತಿಗೆ ಮಧ್ಯಂತರ ತಡೆ/news/2009/10/07/hc-halts-renovation-work-at-datta-peetha.htmlಬೆಂಗಳೂರು, ಅ. 7 : ಚಿಕ್ಕಮಗಳೂರಿನ ದತ್ತಪೀಠದ ದುರಸ್ತಿಗೆ ಹೈಕೋರ್ಟ್ ಮಧ್ಯಂತರ ತಡಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನಕರನ್ ಮತ್ತು ಶಾಂತನಗೌಡರ್ ಅವರ ವಿಭಾಗಿಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. ಚಂದ್ರದ್ರೋಣ ಬೆಟ್ಟದ ಸಾಲಿನಲ್ಲಿರುವ ದತ್ತ ಪೀಠ ಇತ್ತೀಚೆಗೆ ಕುಸಿದಿತ್ತು. ಕಾಮಗಾರಿ ನಡೆಯುತ್ತಿತ್ತು. ಇದಲ್ಲದೆ ದತ್ತ ಪೀಠಕ್ಕೆ ಭೇಟಿ 39550http://kannada.oneindia.com/img/2009/10/07-high-court1.jpgnews"> ರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ | Governer HR Bhardwaj | Sureshkumar | CT Ravi | BN Bachchegowda | ರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ - Kannada Oneindia

ರಾಜ್ಯಪಾಲರ ಹೇಳಿಕೆಗೆ ಸಚಿವರ ತೀವ್ರ ಆಕ್ಷೇಪ

HR Bharadhwaj
ಬೆಂಗಳೂರು, ಸೆ. 8 : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದು, ರಾಜಭವನ ಮತ್ತು ಸರಕಾರಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿದೆ.

ರಾಜಭವನದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರು ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ. ಅಲ್ಪಸಂಖ್ಯಾತರಿಗೆ ಬಿಜೆಪಿ ಸರಕಾರದಲ್ಲಿ ರಕ್ಷಣೆ ಇಲ್ಲ ಎಂಬ ರಾಜ್ಯಪಾಲರ ಹೇಳಿಕೆಗೆ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರು ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ ಎಂಬರ್ಥದಲ್ಲಿ ಹರಿಹಾಯ್ದಿದೆ. ಇದರಿಂದ ಸಂವಿಧಾನಾತ್ಮಕ ಮಹತ್ವದ ಎರಡು ಸಂಸ್ಥೆಗಳು ಸಮರದ ಹಾದಿ ಹಿಡಿಯುತ್ತಿವೆ.

ರಾಜ್ಯಪಾಲರು ಸಿಬಿಐನಿಂದ ಆರೋಪ ಪಟ್ಟಿಗೆ ಒಳಗಾಗಿರುವ ಸಚಿವ ಸುಧಾಕರ್ ರಾಜೀನಾಮೆ ಪಡೆಯಬೇಕು. ಕೃಷ್ಣಯ್ಯ ಶೆಟ್ಟಿ ಕರ್ನಾಟಕ ಗೃಹ ಮಂಡಳಿಯಲ್ಲಿ ನಡೆಸಿರುವ ಅವ್ಯವಹಾರಗಳನ್ನು ಲೋಕಾಯುಕ್ತ ತನಿಖೆಗೆ ಸೂಚಿಸಿದ್ದರೂ ಅವರು ಸ್ಪಂದಿಸಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ. ಇದರಿಂದ ರಾಜ್ಯಪಾಲರು ಅಸಮಾಧಾನಗೊಂಡು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರು ವಿರುದ್ಧ ಸಚಿವರಾದ ಸುರೇಶಕುಮಾರ್, ಬಿ ಎನ್ ಬಚ್ಚೇಗೌಡ, ಶಾಸಕ ಸಿಟಿ ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ವರ್ತನೆ ಹೀಗೆ ಮುಂದುವರೆದಲ್ಲಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+