191188educationಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು/news/2009/02/20/farming-education-gets-big-slice-ktaka-budget-09.htmlಬೆಂಗಳೂರು, ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 4 ನೇ ಬಜೆಟ್ ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಎಂದಿನಂತೆ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ಈ ಬಾರಿ ನಗರಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಮೃತಮಹೋತ್ಸವ ಹಬ್ಬ ಆಚರಿಸುತ್ತಿರುವ ಕನ್ನಡ ಚಲನಚಿತ್ರರಂಗಕ್ಕೆ ಅತಿ ಕಡಿಮೆ ಅನುದಾನ ಲಭ್ಯವಾಗಿದೆ. ಒಟ್ಟಾರೆಯಾಗಿ ಭೂಮಿ ನೀರು, ವಿದ್ಯುತ್ 34772http://kannada.oneindia.com/img/2009/02/20-bsy-budget1.jpg191188educationಲೇರಿಯೊಂಕ -ಕನ್ನಡ ಪುಸ್ತಕ ವಿಮರ್ಶೆ/literature/book/2009/0311-leriyonka-prashanth-beechi-maasai-book-review.htmlಕೀನ್ಯಾ ದೇಶದ ಅರಣ್ಯಗಳಲ್ಲಿ ಕೂಡ ವಿದ್ಯೆಗಾಗಿ ಹಂಬಲಿಸುವ, ಹೊಸತನಕ್ಕಾಗಿ ಹುಡುಕುವ ಜೀವಿಗಳು, ಸಾಂಸ್ಕೃತಿಕವಾಗಿ ಸಂಸ್ಕಾರವಂತರಾದ ಜನ ಇದ್ದಾರೆ ಎಂಬುದು ಅಷ್ಟಾಗಿ ತಿಳಿದಿರಲಿಲ್ಲ. ಬೌದ್ಧಿಕವಾಗಿ ಉನ್ನತಮಟ್ಟದಲ್ಲಿರುವ ಪಟ್ಟಣವಾಸಿಗಳಿಗಿಂತ ಉತ್ತಮ ಸಂಸ್ಕಾರ, ಪರಿಸರ ಕಾಳಜಿ ಉಳ್ಳ ಮಾಸಯಿ ಜನಾಂಗದ ಹುಡುಗನ ಕಥೆ ಇದಾದರೂ, ಇದು ಹಲವು ದೃಷ್ಟಿಕೋನದಿಂದ ಅಲ್ಲಿನ ಪರಿಸರವನ್ನು ಬೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಕಟ್ಟಿ ಕೊಡುತ್ತದೆ.*ಮಲೆನಾಡಿಗಲೇರಿಯೊಂಕನ ಪಾತ್ರದ ಮೂಲಕ ಮಾಸಯಿ 35144http://kannada.oneindia.com/img/2009/03/11-leriyonka2.jpg191188educationಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?/literature/articles/2009/0615-are-literate-students-really-educated.htmlಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಹೇಳಿಕೊಡುವ ನಾಲ್ಕಕ್ಷರಕ್ಕೆ ಯಾವ ಡಿಗ್ರಿಯೂ ಸಾಟಿಯಿಲ್ಲ. ಮನೆಯಲ್ಲಿನ ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಾಟಿ ಅಲ್ಲ, ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ 37348http://kannada.oneindia.com/img/2009/06/15-venkatesh-dodmane2.jpg191188educationಬೆಳಗದ ಹಣತೆಗಳು/nri/poem/2009/0728-life-without-future-venkatesh-dodmane.htmlಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.* ವೆ೦ಕಟೇಶ್ ದೊಡ್ಮನೆಹರಕು ಚಾಪೆಯಮೇಲೆಸುಖನಿದ್ರೆ ಉ೦ಡ ಸಣ್ಣಮರಿ ಛ೦ಗನೆ ಎದ್ದುಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತಕೈಯಲ್ಲಿ ಕಣ್ಣು ಮೂಗು ಉಜ್ಜುತ...ಮರಳುಗುಡ್ಡೆಯ ಮೇಲೆ ಹೊರಳಾಡಿನುಣುಪು ಕಲ್ಲುಗಳ ಹೆಕ್ಕಿಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತುಅದಕೊ೦ದು ಆಟ."ಗೊ೦ಬೆ" ಎ೦ದರೆ ಏನು?ಚೆ೦ಡ೦ದರೆ ಏನು?ಬ್ಯಾಟ೦ತೆ, ಏನು ಹಾಗ೦ದರೆ?ಪಕ್ಕದ ಹುಡುಗಿಯ ಪ್ರಶ್ನೆಗೆ 38279http://kannada.oneindia.com/img/2009/07/28-woman-construction1.jpg191188educationಆದರ್ಶ ಶಿಕ್ಷಕರೆಂದರೆ ಯಾರು?/literature/my-karnataka/2009/0904-who-is-best-teacher.htmlಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? 39004http://kannada.oneindia.com/img/2009/09/04-sarvapalli-radhakrishnan1.jpg277634ಮಾಹಿತಿ ತಂತ್ರಜ್ಞಾನಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpg277634ಮಾಹಿತಿ ತಂತ್ರಜ್ಞಾನಅಭಿವೃದ್ಧಿಗೆ ಐಟಿ ಬಳಕೆ : ಎಲ್ ಕೆ ಅಡ್ವಾಣಿ/news/2009/04/21/advani-plegde-it-mantra.htmlಬೆಂಗಳೂರು, ಏ. 21 : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅಭಿವೃದ್ಧಿಪರ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಭರವಸೆ ನೀಡಿದರು. ನಗರದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರಚಾರಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಗ್ರಾಮೀಣ ಮಟ್ಟಕ್ಕೆ ತಂತ್ರಜ್ಞಾನ 36092http://kannada.oneindia.com/img/2009/04/21-advani-lk2.jpg277634ಮಾಹಿತಿ ತಂತ್ರಜ್ಞಾನಯುಪಿಎ ಕೂಡುಗೆ ಎಸ್ಟಿಡಿ ದರ ಕೇವಲ 25 ಪೈಸೆ!/news/2009/05/29/raja-announce-sops-std-25p-local-call-10-paise.htmlನವದೆಹಲಿ, ಮೇ. 29 : ತಮಿಳುನಾಡಿನ ನೀಲಗಿರಿ ಲೋಕಸಭೆ ಕ್ಷೇತ್ರ ಡಿಎಂಕೆ ಪಕ್ಷದಿಂದ ಆಯ್ಕೆಯಾಗಿರುವ ಎ ರಾಜಾ ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಮತ್ತೊಮ್ಮೆ ದೂರವಾಣಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡು ಇನ್ನು ಎರಡು ದಿನ ಕಳೆದಿಲ್ಲ ಆಗಲೇ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ವತಿಯಿಂದ ಎಸ್ ಟಿಡಿ 36988http://kannada.oneindia.com/img/2009/05/29-a-raja.jpg277634ಮಾಹಿತಿ ತಂತ್ರಜ್ಞಾನಕೈಗಾರಿಕಾ ಚಟುವಟಿಕೆಗಳಿಗೆ ಕರ್ನಾಟಕ ಪ್ರಶಸ್ತ ಸ್ಥಳ/news/2009/06/13/ktaka-is-best-place-for-industries-bsy.htmlಬೆಂಗಳೂರು, ಜೂ.13: ಕರ್ನಾಟಕ ರಾಜ್ಯ ಇಡಿ ದೇಶದಲ್ಲೇ ಪ್ರಗತಿಪರ ರಾಜ್ಯವಾಗಿದ್ದು, ಉತ್ತಮ ಆಡಳಿತ ಮತ್ತು ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯ ವಾತಾವರಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಯಾವುದೇ ಅಡ್ಡಿ ಇಲ್ಲದೆ ಮುಕ್ತವಾಗಿ ನಡೆಯಲು ಇಲ್ಲಿ ಪ್ರಶಸ್ತ ವಾತಾವರಣವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು. ಅವರು ಇಂದು ಕರ್ನಾಟಕ 37327http://kannada.oneindia.com/img/2009/06/13-bsy-industry.jpg277634ಮಾಹಿತಿ ತಂತ್ರಜ್ಞಾನಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ/news/2009/09/24/totaloutsource-celebrates-engineers-day.htmlಬೆಂಗಳೂರು, ಸೆ. 24 : ಕನ್ನಡನಾಡಿನ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೋಟಲ್ ಔಟ್ ಸೋರ್ಸ್ ಇಂಜಿನಿಯರ್ಸ್ ದಿನವನ್ನು ಸೆಪ್ಟೆಂಬರ್ 18ರಂದು ವಿಭಿನ್ನವಾಗಿ ಆಚರಿಸಿತು. ಇಂಜಿನಿಯರ್ಸ್ ಡೇಯನ್ನು ಟೋಟಲ್ ಔಟ್ ಸೋರ್ಸ್ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.ಸರ್ ಎಂವಿಯನ್ನು ನೆನೆಯುವುದರ ಜೊತೆಗೆ ಉದ್ಯೋಗಿಗಳಿಗಾಗಿ 39360http://kannada.oneindia.com/img/2009/09/24-engineers-day1.jpgnews"> ನೂರು ಮಿಲಿಯನ್ ಬ್ರಾಡ್ ಬ್ಯಾಂಡ್ ಸಂಪರ್ಕದ ಗುರಿ | Sam Pitroda | National Knowledge Commission | Braodband | CDOT - ನೂರು ಮಿಲಿಯನ್ ಬ್ರಾಡ್ ಬ್ಯಾಂಡ್ ಸಂಪರ್ಕದ ಗುರಿ - Kannada Oneindia

ನೂರು ಮಿಲಿಯನ್ ಬ್ರಾಡ್ ಬ್ಯಾಂಡ್ ಸಂಪರ್ಕದ ಗುರಿ

ಬೆಂಗಳೂರು, ಆ. 30 : ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಲಾಭವನ್ನು ಭಾರತದ ಹಳ್ಳಿಹಳ್ಳಿ ಮತ್ತು ಬಡಜನತೆಗೆ ತಲುಪಿಸಲು ಮುಂದಿನ ಮೂರು ವರ್ಷಗಳಲ್ಲಿ 100 ಮಿಲಿಯನ್ ಬ್ರಾಡ್ ಬ್ಯಾಂಕ್ ಸಂಪರ್ಕ ಸಾಧಿಸುವ ಗುರಿ ಹೊಂದಿರುವುದಾಗಿ ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಅವರು ಬೆಂಗಳೂರಿನ ಸಿಡಾಟ್ ಸಂಸ್ಥೆಯ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ಶನಿವಾರ ಆಯೋಜಿಸಲಾಗಿದ್ದ ಸಂಕಿರಣದಲ್ಲಿ 'ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ : ರೀಚಿಂಗ್ ದಿ ಬಾಟಮ್ ಆಫ್ ಪಿರಾಮಿಡ್' ವಿಷಯ ಕುರಿತಂತೆ ಮಾತನಾಡುತ್ತಿದ್ದರು.

ರಾಷ್ಟ್ರದಲ್ಲಿ ಪ್ರಸ್ತುತ 60 ಲಕ್ಷ ಬ್ರಾಡ್ ಬ್ಯಾಂಡ್ ಸಂಪರ್ಕಗಳಿದ್ದು, ಫೈಬರ್ ಆಪ್ಟಿಕ್ ಕೇಬಲ್ ಗಳ ಸಹಾಯದಿಂದ ಗುರಿಯನ್ನು ಸಾಧಿಸಬಹುದು. ಇದಕ್ಕಾಗಿ ಅಗತ್ಯವಾದ ಮೂಲಸೌಕರ್ಯ ಕೂಡ ಲಭ್ಯವಿದೆ ಎಂದು ಅವರು ಹೇಳಿದರು.

ಈ ಸಂಪರ್ಕ ಸಾಧನೆಯಿಂದ ಇ-ಆಡಳಿತ, ಆರೋಗ್ಯ ಸೇವೆಗಳನ್ನು ನೇರವಾಗಿ ಹಳ್ಳಿಯ ಜನತೆಗೆ ದೊರಕಿಸಲು ಸಾಧ್ಯವಾಗುತ್ತದೆ. ಅಂತರ್ಜಾಲದ ಮುಖಾಂತರ ಶಿಕ್ಷಣ ನೀಡುವ ಮೂಲಕ ನಿರಕ್ಷತೆಯನ್ನು ಕೂಡ ತೊಡೆದುಹಾಕಲು ಸಾಧ್ಯ ಎಂದು ಅವರು ವಿವರಿಸಿದರು.

ಮಾಹಿತಿ ತಂತ್ರಜ್ಞಾನದ ಲಾಭವನ್ನು ಗ್ರಾಮೀಣ ಭಾರತಕ್ಕೆ ತಲುಪಿಸಲು ಮತ್ತು ನಿರಕ್ಷರಿಗಳಿಗೆ ಶಿಕ್ಷಣ ದೊರಕಿಸಿಕೊಡಲು ಇಂಜಿನಿಯರುಗಳು 25 ವರ್ಷಗಳ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಪಿತ್ರೋಡಾ ಆಗ್ರಹಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+