515885virender sehwagಟ್ವೆಂಟಿ 20 ವಿಶ್ವಕಪ್ ನಿಂದ ವೀರೇಂದ್ರಸೆಹ್ವಾಗ್ ಔಟ್/news/2009/06/09/sehwag-ruled-out-of-t20-world-cup.htmlನಾಟಿಂಗ್ ಹ್ಯಾಮ್, ಜೂ.9 : ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಉಪನಾಯಕ ವಿರೇಂದ್ರ ಸೆಹ್ವಾಗ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಮಧ್ಯದಲ್ಲಿಯೇ ಭುಜದ ನೋವಿನಿಂದ ಬಳಲುತ್ತಿರುವ ಸೆಹ್ವಾಗ್ ಸ್ವದೇಶಕ್ಕೆ ಮರಳುವ ಸಾಧ್ಯತೆಗಳಿವೆ. ಇಂದು ಸಂಜೆ ಹೊತ್ತಿಗೆ ಟೀಮ್ ಇಂಡಿಯಾದ ಅಡಳಿತ ಮಂಡಳಿಯಿಂದ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. 31 ವರ್ಷದ ಸೆಹ್ವಾಗ್ ಅವರು ಭುಜದ 37236http://kannada.oneindia.com/img/2009/06/09-sehwag4.jpg515885virender sehwagಟೂರ್ನಿಯಿಂದ ಹೊರಕ್ಕೆ : ಸೆಹ್ವಾಗ್ ಸ್ಪಷ್ಟನೆ/news/2009/06/10/i-was-injured-in-ipl2-admits-sehwag.htmlನವದೆಹಲಿ, ಜೂ. 10 : ಭುಜದ ನೋವಿನಿಂದ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಿಂದ ಹೊರಗುಳಿದಿರುವ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ವಿರೇಂದ್ರ ಸೆಹ್ವಾಗ್ ಸ್ಪಷ್ಟನೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಭುಜಕ್ಕೆ ತೀವ್ರ ಗಾಯವಾಗಿತ್ತು. ಇದೀಗ ಅದು ಉಲ್ಬಣಿಸಿದ ಹಿನ್ನೆಲೆಯಲ್ಲಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ನಿರ್ಗಮಿಸಬೇಕಾಯಿತು ಎಂದಿದ್ದಾರೆ. ಆದರೆ, 37253http://kannada.oneindia.com/img/2009/06/10-virendra-sehwag1.jpg515885virender sehwagಬಿಸಿಸಿಐ ಬೇಜವಾಬ್ದಾರಿಗೆ ಬೆಲೆತೆತ್ತ ಭಾರತ ತಂಡ/news/2009/06/19/bcci-downplays-physio-report-says-players-were-fit.htmlನವದೆಹಲಿ, ಜೂ. 19: ಭಾರತದ ಸ್ಫೋಟಕ ಆರಂಭಿಕ ಕ್ರಿಕೆಟ್ ಆಟಗಾರ ವಿರೇಂದರ್ ಸೆಹ್ವಾಗ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಭುಜನೋವಿನಿಂದ ಬಳಲುತ್ತಿರುವ ಸೆಹ್ವಾಗ್ ಗೆ 12 ರಿಂದ 16 ವಾರಗಳ ಕಾಲದ ವಿಶ್ರಾಂತಿ ಬೇಕು ಎಂದು ವೈದ್ಯರು ಹೇಳಿದ್ದಾರೆ. ಇದಲ್ಲದೆ ಬಿಸಿಸಿಐ ಟಿ 20 ಗೆ ಆಯ್ಕೆ ಮಾಡಿದ ತಂಡದಲ್ಲಿ ಸೆಹ್ವಾಗ್ ಸೇರಿದಂತೆ ಪ್ರಮುಖ 37458http://kannada.oneindia.com/img/2009/06/19-sehwag2.jpg515885virender sehwagದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ?/news/2009/08/18/sehwag-signals-open-revolt-against-ddca.htmlನವದೆಹಲಿ, ಆ. 18 : ತಂಡದ ಆಯ್ಕೆ ವಿಷಯದಲ್ಲಿ ಆಡಳಿತ ಮಂಡಳಿ ಮೂಗುತೂರಿಸುತ್ತಿದೆ ಎಂದು ಆರೋಪಿಸಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹವಾಗ್ ದಿಲ್ಲಿ ರಣಜಿ ತಂಡ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಸೆಹ್ವಾಗ್ ಬಂಡಾಯಕ್ಕೆ ಗೌತಮ್ ಗಂಭೀರ್ , ಇಶಾಂತ್ ಶರ್ಮಾ, ಹಿರಿಯ ಆಟಗಾರ ಮದನಲಾಲ್, ಚೇತನ್ ಚೌಹಾಣ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು 38691http://kannada.oneindia.com/img/2009/08/18-virendra-sehwag2.jpg515885virender sehwagಡೆವಿಲ್ಸ್ ನಾಯಕ ಸ್ಥಾನಕ್ಕೆ ಸೆಹ್ವಾಗ್ ರಾಜಿನಾಮೆ/news/2009/09/21/sehwag-steps-down-gambhir-to-lead-delhi-daredevil.htmlನವದೆಹಲಿ ಸೆ 21 : ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಭಾರತದ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ರಾಜೀನಾಮೆ ನೀಡುತ್ತಿರುವುದಾಗಿ ಸೆಹ್ವಾಗ್ ಕಾರಣ ನೀಡಿದ್ದಾರೆ. ನಾಯಕನ ಸ್ಥಾನಕ್ಕೆ ತಂಡವನ್ನು ಮತ್ತೊಬ್ಬ ಆರಂಭಿಕ ಆಟಗಾರ ಗೌತಂ ಗಂಭೀರ್ ಆಯ್ಕೆಯಾಗಿದ್ದಾರೆ. 39290http://kannada.oneindia.com/img/2009/09/21-virendra-sehwag2.jpg554312gautam gambhirದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ?/news/2009/08/18/sehwag-signals-open-revolt-against-ddca.htmlನವದೆಹಲಿ, ಆ. 18 : ತಂಡದ ಆಯ್ಕೆ ವಿಷಯದಲ್ಲಿ ಆಡಳಿತ ಮಂಡಳಿ ಮೂಗುತೂರಿಸುತ್ತಿದೆ ಎಂದು ಆರೋಪಿಸಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹವಾಗ್ ದಿಲ್ಲಿ ರಣಜಿ ತಂಡ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಸೆಹ್ವಾಗ್ ಬಂಡಾಯಕ್ಕೆ ಗೌತಮ್ ಗಂಭೀರ್ , ಇಶಾಂತ್ ಶರ್ಮಾ, ಹಿರಿಯ ಆಟಗಾರ ಮದನಲಾಲ್, ಚೇತನ್ ಚೌಹಾಣ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು 38691http://kannada.oneindia.com/img/2009/08/18-virendra-sehwag2.jpg554312gautam gambhirಐಸಿಸಿ ಕ್ರಿಕೆಟ್ ಪ್ರಶಸ್ತಿಗೆ ಭಾರತದ ಪಟ್ಟಿ /news/2009/09/02/icc-awards-2009-indians-lead-nominees-list.htmlನವದೆಹಲಿ, ಸೆ. 2 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡುವ 'ಎಲ್ ಜಿ ಐಸಿಸಿ 2009' ರ ವಾರ್ಷಿಕ ಪಶಸ್ತಿಗೆ ಬಿಸಿಸಿಐ ತನ್ನ ಆಯ್ಕೆಯನ್ನು ಪ್ರಕಟಿಸಿದೆ. ಈ ಪಟ್ಟಿಯನ್ನು ಬಿಸಿಸಿಐ, ಐಸಿಸಿಗೆ ರವಾನಿಸಿದೆ. ಆರನೇ ಈ ವಾರ್ಷಿಕ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಸಂದರ್ಭದಲ್ಲಿ ನೀಡಲಾಗುವುದು. * 38966http://kannada.oneindia.com/img/2009/09/02-gautam-gambhir.jpg554312gautam gambhirಚಾಂಪಿಯನ್ ಟ್ರೋಫಿಗೆ ಗಂಭೀರ್ ಫಿಟ್ : ಬಿಸಿಸಿಐ/news/2009/09/18/gambhir-cleaed-to-play-in-champions-tophy.htmlನವದೆಹಲಿ, ಸೆ. 18 : ಭಾರತ ತಂಡದ ಆರಂಭಿಕ ಆಟಗಾರ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ. ಕಾಂಪ್ಯಾಕ್ ಕಪ್ ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿದ್ದ ಗಂಭೀರ್ ಗಾಯದ ಸಮಸ್ಯೆಯಿಂದ ಸ್ವದೇಶಕ್ಕೆ ಮರಳಿದ್ದರು. ಗುರುವಾರ ಗಂಭೀರ್ ಅವರನ್ನು 39245http://kannada.oneindia.com/img/2009/09/18-gautam-gambhir.jpg554312gautam gambhirಡೆವಿಲ್ಸ್ ನಾಯಕ ಸ್ಥಾನಕ್ಕೆ ಸೆಹ್ವಾಗ್ ರಾಜಿನಾಮೆ/news/2009/09/21/sehwag-steps-down-gambhir-to-lead-delhi-daredevil.htmlನವದೆಹಲಿ ಸೆ 21 : ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಭಾರತದ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ರಾಜೀನಾಮೆ ನೀಡುತ್ತಿರುವುದಾಗಿ ಸೆಹ್ವಾಗ್ ಕಾರಣ ನೀಡಿದ್ದಾರೆ. ನಾಯಕನ ಸ್ಥಾನಕ್ಕೆ ತಂಡವನ್ನು ಮತ್ತೊಬ್ಬ ಆರಂಭಿಕ ಆಟಗಾರ ಗೌತಂ ಗಂಭೀರ್ ಆಯ್ಕೆಯಾಗಿದ್ದಾರೆ. 39290http://kannada.oneindia.com/img/2009/09/21-virendra-sehwag2.jpg554312gautam gambhirಚಾಂಪಿಯನ್ಸ್ ಟ್ರೋಫಿ; ಪಾಕ್ ವಿರುದ್ಧ ಭಾರತಕ್ಕೆ ಸೋಲು/news/2009/09/27/champions-trophy-pakistan-beat-india-by-54-runs.htmlಸೆಂಚೂರಿಯನ್, ಸೆ.27: ಶೋಯಬ್ ಮಲಿಕ್ ಅವರ ಆಕರ್ಷಕ ಶತಕ (128) ಮತ್ತು ಮೊಹಮ್ಮದ್ ಯೂಸುಫ್ ಗಳಿಸಿದ 87 ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧ 54 ರನ್‌ಗಳ ಗೆಲುವು ಪಡೆಯಿತು. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ ಸ್ಥಾನವನ್ನು ಹೆಚ್ಚುಕಮ್ಮಿ ಭದ್ರಪಡಿಸಿಕೊಂಡಿದೆ.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ 39401http://kannada.oneindia.com/img/2009/09/27-shoiab-malik.jpg554316ಗೌತಮ್ ಗಂಭೀರ್ದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ?/news/2009/08/18/sehwag-signals-open-revolt-against-ddca.htmlನವದೆಹಲಿ, ಆ. 18 : ತಂಡದ ಆಯ್ಕೆ ವಿಷಯದಲ್ಲಿ ಆಡಳಿತ ಮಂಡಳಿ ಮೂಗುತೂರಿಸುತ್ತಿದೆ ಎಂದು ಆರೋಪಿಸಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹವಾಗ್ ದಿಲ್ಲಿ ರಣಜಿ ತಂಡ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಸೆಹ್ವಾಗ್ ಬಂಡಾಯಕ್ಕೆ ಗೌತಮ್ ಗಂಭೀರ್ , ಇಶಾಂತ್ ಶರ್ಮಾ, ಹಿರಿಯ ಆಟಗಾರ ಮದನಲಾಲ್, ಚೇತನ್ ಚೌಹಾಣ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು 38691http://kannada.oneindia.com/img/2009/08/18-virendra-sehwag2.jpg554316ಗೌತಮ್ ಗಂಭೀರ್ಐಸಿಸಿ ಕ್ರಿಕೆಟ್ ಪ್ರಶಸ್ತಿಗೆ ಭಾರತದ ಪಟ್ಟಿ /news/2009/09/02/icc-awards-2009-indians-lead-nominees-list.htmlನವದೆಹಲಿ, ಸೆ. 2 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೀಡುವ 'ಎಲ್ ಜಿ ಐಸಿಸಿ 2009' ರ ವಾರ್ಷಿಕ ಪಶಸ್ತಿಗೆ ಬಿಸಿಸಿಐ ತನ್ನ ಆಯ್ಕೆಯನ್ನು ಪ್ರಕಟಿಸಿದೆ. ಈ ಪಟ್ಟಿಯನ್ನು ಬಿಸಿಸಿಐ, ಐಸಿಸಿಗೆ ರವಾನಿಸಿದೆ. ಆರನೇ ಈ ವಾರ್ಷಿಕ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಸಂದರ್ಭದಲ್ಲಿ ನೀಡಲಾಗುವುದು. * 38966http://kannada.oneindia.com/img/2009/09/02-gautam-gambhir.jpg554316ಗೌತಮ್ ಗಂಭೀರ್ಚಾಂಪಿಯನ್ ಟ್ರೋಫಿಗೆ ಗಂಭೀರ್ ಫಿಟ್ : ಬಿಸಿಸಿಐ/news/2009/09/18/gambhir-cleaed-to-play-in-champions-tophy.htmlನವದೆಹಲಿ, ಸೆ. 18 : ಭಾರತ ತಂಡದ ಆರಂಭಿಕ ಆಟಗಾರ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ. ಕಾಂಪ್ಯಾಕ್ ಕಪ್ ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿದ್ದ ಗಂಭೀರ್ ಗಾಯದ ಸಮಸ್ಯೆಯಿಂದ ಸ್ವದೇಶಕ್ಕೆ ಮರಳಿದ್ದರು. ಗುರುವಾರ ಗಂಭೀರ್ ಅವರನ್ನು 39245http://kannada.oneindia.com/img/2009/09/18-gautam-gambhir.jpg554316ಗೌತಮ್ ಗಂಭೀರ್ಡೆವಿಲ್ಸ್ ನಾಯಕ ಸ್ಥಾನಕ್ಕೆ ಸೆಹ್ವಾಗ್ ರಾಜಿನಾಮೆ/news/2009/09/21/sehwag-steps-down-gambhir-to-lead-delhi-daredevil.htmlನವದೆಹಲಿ ಸೆ 21 : ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಭಾರತದ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲು ರಾಜೀನಾಮೆ ನೀಡುತ್ತಿರುವುದಾಗಿ ಸೆಹ್ವಾಗ್ ಕಾರಣ ನೀಡಿದ್ದಾರೆ. ನಾಯಕನ ಸ್ಥಾನಕ್ಕೆ ತಂಡವನ್ನು ಮತ್ತೊಬ್ಬ ಆರಂಭಿಕ ಆಟಗಾರ ಗೌತಂ ಗಂಭೀರ್ ಆಯ್ಕೆಯಾಗಿದ್ದಾರೆ. 39290http://kannada.oneindia.com/img/2009/09/21-virendra-sehwag2.jpgnews"> ದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ? | Virender Sehwag | Delhi Cricket Board | Selection Committee | Goutam Gambhir | Ishant Sharma | Madan Lal | Chetan Chauhan - Kannada Oneindia

ದೆಹಲಿ ತಂಡ ತ್ಯಜಿಸಿದ ಸೆಹ್ವಾಗ್ ?

Virender Sehwag
ನವದೆಹಲಿ, ಆ. 18 : ತಂಡದ ಆಯ್ಕೆ ವಿಷಯದಲ್ಲಿ ಆಡಳಿತ ಮಂಡಳಿ ಮೂಗುತೂರಿಸುತ್ತಿದೆ ಎಂದು ಆರೋಪಿಸಿರುವ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹವಾಗ್ ದಿಲ್ಲಿ ರಣಜಿ ತಂಡ ತ್ಯಜಿಸುವ ಬೆದರಿಕೆ ಹಾಕಿದ್ದಾರೆ. ಸೆಹ್ವಾಗ್ ಬಂಡಾಯಕ್ಕೆ ಗೌತಮ್ ಗಂಭೀರ್ , ಇಶಾಂತ್ ಶರ್ಮಾ, ಹಿರಿಯ ಆಟಗಾರ ಮದನಲಾಲ್, ಚೇತನ್ ಚೌಹಾಣ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್, ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಆಟಗಾರರು ದೆಹಲಿ ತಂಡದಿಂದ ಹೊರಗೆ ಬರಲಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪುನರ್‌ನಿರ್ಮಾಣ ಶಿಬಿರದಲ್ಲಿ ಪಾಲ್ಗೊಂಡಿರುವ ಸೆಹ್ವಾಗ್, ತಂಡ ತೊರೆಯುವ ತೀರ್ಮಾನದ ಕುರಿತು ಸುಳಿವು ನೀಡಿದ್ದಾರೆ. ಈ ಕುರಿತಂತೆ ಆಗಸ್ಟ್ 27 ಅಥವಾ 28ರಂದು ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಅರುಣ್ ಜೇಟ್ಲಿ ಜತೆ ಮಹತ್ವದ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ತಂಡದ ಆಯ್ಕೆ ವಿಷಯದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ನಾಯಕನನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಅಲ್ಲದೇ ಡಿಡಿಸಿಎನಲ್ಲಿ ಭ್ರಷ್ಟಾಚಾರ ಕೂಡ ತಾಂಡವವಾಡುತ್ತಿದೆ ಎಂದು ಸೆಹ್ವಾಗ್ ಆರೋಪಿಸಿದ್ದಾರೆ.

ಸೆಹವಾಗ್ ಬರುವ ರಣಜಿ ಋತುವಿನಲ್ಲಿ ದಿಲ್ಲಿ ತಂಡ ತೊರೆದು ಹರಿಯಾಣಾ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ಡಿಡಿಸಿಎ ಉನ್ನತ ಮೂಲಗಳ ಪ್ರಕಾರ ಸೆಹವಾಗ್ ತಮ್ಮ ಬೆಂಬಲಿಗರನ್ನು ತಂಡಕ್ಕೆ ಸೇರಿಸಿಕೊಳ್ಳುವ ಉದ್ದೇಶದಿಂದ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಾಯಾಂಕ್ ತೆಹ್ಲಾನ್ ಹಾಗೂ ಪ್ರದೀಪ್ ಸಂಗ್ವಾನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸೆಹವಾಗ್ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸುನೀಲ್ ವಾಗ್ದಾಳಿ

ಸೆಹವಾಗ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಡಿಸಿಎ ಕಾರ್ಯದರ್ಶಿ ಸುನೀಲ್ ದೇವ್, ನಾಯಕನ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಮಾತ್ರವಲ್ಲದೇ ಬೇರೆ ರಾಜ್ಯಗಳ ಪರ ಆಡುವ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ. ಅಲ್ಲದೇ 16 ಮತ್ತು 18 ವರ್ಷದೊಳಗಿನ ತಂಡದ ಆಯ್ಕೆ ಪ್ರಕ್ರಿಯೆ ಕುರಿತು ಟೀಕಿಸಬಾರದಿತ್ತು ಎಂದು ವಿಷಾದಿಸಿ ದ್ದಾರೆ.

ಹರಿಯಾಣಾ ಸಂಸ್ಥೆ ಸ್ವಾಗತ ಏತನ್ಮಧ್ಯೆ ವೀರೇಂದ್ರ ಸೆಹವಾಗ್ ನಿರ್ಧಾರವನ್ನು ಸ್ವಾಗತಿಸಿರುವ ಹರಿಯಾಣಾ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ರಾಜ್ಯ ತಂಡಕ್ಕೆ ಸೇರಿಕೊಳ್ಳಲು ಅವರಿಗೆ ಆಮಂತ್ರಣ ನೀಡಿದೆ. ಈ ಕುರಿತಂತೆ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಎಚ್‌ಸಿಎ ಕಾರ್ಯದರ್ಶಿ ಅನಿರುದ್ಧ್ ಚೌಧರಿ, ಸೆಹ್ವಾಗ್ ಕಳೆದ ವರ್ಷವೇ ಹರಿಯಾಣಾ ತಂಡ ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ನಾವು ಸಹ ಅಧಿಕೃತ ಆಹ್ವಾನ ನೀಡಿದ್ದೆವು. ಆದರೆ ಸೆಹ್ವಾಗ್ ಡಿಡಿಸಿಎ ಅಧ್ಯಕ್ಷ ಅರುಣ್ ಜೇಟ್ಲಿ ಬಗೆಗೆ ಹೊಂದಿದ ಗೌರವದಿಂದಾಗಿ ದೆಹಲಿ ತೊರೆಯುವ ನಿರ್ಧಾರ ಕೈಬಿಟ್ಟಿದ್ದರು. ಸದ್ಯದ ಮಟ್ಟಿಗೆ ಡಿಡಿಸಿಎನಲ್ಲಿ ಅಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸೆಹ್ವಾಗ್ ದಿಲ್ಲಿ ತಂಡ ತೊರೆದು ಬಂದರೆ ಸ್ವಾಗತಿಸುವುದಾಗಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+