37670terroristsಸೋನಿಯಾ ಗಾಂಧಿ ಹೇಳಿಕೆಗೆ ಅಡ್ವಾಣಿ ತೀವ್ರ ವಿರೋಧ/news/2009/04/13/sonia-must-apologise-for-attacking-bjp-advani.htmlತಿರುವನಂತಪುರಂ, ಏ. 13 : ವಿದೇಶಿಯ ಭಯೋತ್ಪಾದಕರಿಗಿಂತ ದೇಶಿಯ ಭಯೋತ್ಪಾದಕರಿಂದ (ಬಿಜೆಪಿ, ಆರ್ಎಸ್ಎಸ್) ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಇದೆ ಎಂದು ಚುನಾವಣೆ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿರುವ ಉಗ್ರ ಆರೋಪಕ್ಕೆ ಬಿಜೆಪಿ ಹಿರಿಯ ನಾಯಕ ಹಾಗೂ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಕೆಂಡಾಮಂಡಲರಾಗಿದ್ದಾರೆ. ಈ ಕೂಡಲೇ ಸೋನಿಯಾ ಗಾಂಧಿ 35901http://kannada.oneindia.com/img/2009/04/13-advani-lk2.jpg37670terroristsಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg37670terroristsಪಾಕಿಸ್ತಾನದ ಜೊತೆಗೆ ಮಾತುಕತೆ ಇಲ್ಲ, ಕೃಷ್ಣ /news/2009/06/05/no-dialogue-till-pak-acts-against-terror-krishna.htmlನವದೆಹಲಿ, ಜೂ. 5 : ಮುಂಬೈದಾಳಿಯ ಪ್ರಮುಖ ಆರೋಪಿ ಸಯೀದ್‌ ಹಫೀಜ್ ನನ್ನು ಬಿಡುಗಡೆ ಮಾಡಿರುವುದು ಉಪಖಂಡದಲ್ಲಿ ಉದ್ವಿಗ್ನತೆ ಹೆಚ್ಚಾಗುವಂತೆ ಮಾಡಿದೆ. ಭಾರತದ ವಿರುದ್ದ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ವಿರುದ್ಧ ಪಾಕಿಸ್ತಾನವು ವಿಶ್ವಾಸಾರ್ಹ ಕ್ರಮ ಕೈಗೊ೦ಡ ನಂತರ ಇಸ್ಲಾಮಾಬಾದ್ ಜತೆಗೆ ಮಾತುಕತೆಗೆ ನವದೆಹಲಿ ಸಿದ್ದ ಎಂದು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ. ಮಾತುಕತೆ ಪ್ರಕ್ರಿಯೆಯನ್ನು 37142http://kannada.oneindia.com/img/2009/06/05-sm-krishna1.jpg37670terroristsಕರ್ಕರೆ ಕೊಂದದ್ದು ನಾನೇ : ಕಸಬ್ ತಪ್ಪೊಪ್ಪಿಗೆ/news/2009/07/20/kasab-confesses-to-mumbai-terror-attack-2008.htmlಮುಂಬೈ, ಜು.20 : ಮುಂಬೈ ಭಯೋತ್ಪಾದನೆ ಆರೋಪಿ ಉಗ್ರ ಅಜ್ಮಲ್ ಕಸಬ್ ಇಂದು ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕೊಂದಿದ್ದು, ಕಾಮಾ ಆಸ್ಪತ್ರೆ ಮೇಲೆ ಧಾಳಿ ಸೇರಿದಂತೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ನೇರವಾಗಿ ಭಾಗಿ ಆಗಿದ್ದನ್ನು ಸ್ಪಷ್ಟಪಡಿಸಿದ್ದಾನೆ. ವಿಶೇಷ ನ್ಯಾಯಾಲಯದಲ್ಲಿ ಉಗ್ರ ಕಸಬ್ ತಪ್ಪೊಪ್ಪಿಗೆ ಹೇಳಿಕೆ ಅನಿರೀಕ್ಷಿತ ಎಂದು ಕಸಬ್ ಪರ 38093http://kannada.oneindia.com/img/2009/07/20-kasab2.jpg37670terroristsಮುಂಬೈ ದಾಳಿ : ಕಸಬ್ ನಿಂದ ಮತ್ತಷ್ಟು ಮಾಹಿತಿ /news/2009/07/21/kasab-gives-more-details-on-mumbai-terror-attacks.htmlಮುಂಬೈ, ಜು.21 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಕಸಬ್ ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವ ಬೆನ್ನಲ್ಲೇ ಮತ್ತಷ್ಟು ಮಹತ್ವದ ಸಂಗತಿಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸುವುದು. ಜನರನ್ನು ಒತ್ತೆಯಾಳಾಗಿರಿಸಿಕೊಳ್ಳುವುದು ಮತ್ತು ಜನರ ರಕ್ಷಣೆ ಬರುವ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುವ ಸೂಚನೆಯನ್ನು ನೀಡಲಾಗಿತ್ತು ಎಂದು ಕಸಬ್ 38120http://kannada.oneindia.com/img/2009/07/21-kasab2.jpg122807ಲಷ್ಕರ್ ಇ ತೊಯ್ಬಾದಕ್ಷಿಣ ಭಾರತದ ಮೇಲೆ ಲಷ್ಕರ್ ಕಣ್ಣು /news/2009/06/05/saeeds-aide-arrested-delhi-south-india-on-alert.htmlಬೆಂಗಳೂರು, ಜೂ. 5 : ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಗ್ರಗಾಮಿಗಳು ದಾಳಿ ನಡೆಸುವ ಸಾಧ್ಯತೆ ಇದ್ದು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸುವಂತೆ ಸರಕಾರ ಗೃಹ ಇಲಾಖೆಗೆ ಸೂಚನೆ ನೀಡಿದೆ. ದಾಳಿಯ ಎಚ್ಚರಿಕೆಯ ನಡುವೆಯೇ ದೆಹಲಿಯ ಪೊಲೀಸರು ಲಷ್ಕರ್ ಇ ತೊಯ್ಬಾ 37132http://kannada.oneindia.com/img/2009/06/05-hafeez1e.jpg122807ಲಷ್ಕರ್ ಇ ತೊಯ್ಬಾಲಷ್ಕರ್ ಉಗ್ರರ ದಾಳಿ ಸಾಧ್ಯತೆ : ಕಟ್ಟೆಚ್ಚರ/news/2009/06/30/possible-let-attack-coastal-security-beef-up.htmlನವದೆಹಲಿ, ಜೂ. 30 : ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಭಾರತದ ಕರಾವಳಿ ತೀರದ ಮಹತ್ವದ ಸಂಸ್ಥಾಪನೆಗಳ ಮೇಲೆ ದಾಳಿಗಳನ್ನು ನಡೆಸುವ ಯೋಜನೆ ರೂಪಿಸುತ್ತಿರುವ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಭಾರಿ ಕಟ್ಟೆಚ್ಚರ ವಹಿಸುವಂತೆ ಕರೆ ನೀಡಲಾಗಿದೆ. ಲಷ್ಕರ್ ಸಮುದ್ರ ಘಟಕ ಭಾರತದಲ್ಲಿರುವ 37659http://kannada.oneindia.com/img/2009/06/30-terrorist1e.jpg122807ಲಷ್ಕರ್ ಇ ತೊಯ್ಬಾಮುಂಬೈ ಮೇಲೆ ಮತ್ತೊಂದು ಭಾರಿ ದಾಳಿ?/news/2009/07/15/terror-attack-threat-puts-mumbai-on-high-alert.htmlಮುಂಬೈ, ಜು. 15 : ಅಬ್ಬರಿಸುತ್ತಿರುವ ವರುಣನ ಹೊಡೆತಕ್ಕೆ ತತ್ತರಿಸಿರುವ ಮುಂಬೈ ಮೇಲೆ ಇದೀಗ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆಯಲು ಸಂಚು ರೂಪಿಸಿರುವ ಘಟನೆಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಏಳು ಪ್ರಮುಖ ಸ್ಥಳಗಳ ಮೇಲೆ ಭಯೋತ್ಪಾದಕ ಕೃತ್ಯ ನಡೆಸಲು ಭಾರಿ ಸಂಚು ರೂಪಿತವಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. 37992http://kannada.oneindia.com/img/2009/07/15-terrorist1e.jpg122807ಲಷ್ಕರ್ ಇ ತೊಯ್ಬಾಕಸಬ್ ನನ್ನು ನೇಣಿಗೇರಿಸಲು ಒತ್ತಾಯ/news/2009/11/26/prayer-prevails-over-anger-on-26-11-anniversary.htmlಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ 40429http://kannada.oneindia.com/img/2009/11/26-mumbai-lamp1.jpg108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ ಸಿಎಂ ಆಗಿ ಒಮರ್ ಪ್ರಮಾಣ ವಚನ /news/2009/01/05/omar-abdullah-sworn-in-as-j-and-k-chief-minister.htmlಜಮ್ಮು, ಜ. 5 : ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕಾಂಗದ ನಾಯಕರಾಗಿದ್ದ 38ರ ಹರೆಯ ಒಮರ್ ಅಬ್ದುಲ್ಲಾ ಇಂದು ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಹಿಡಿದರು. ಈ ಮೂಲಕ ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಭಾರತದ ಪ್ರಥಮ ವ್ಯಕ್ತಿ ಎಂಬ ಕೀರ್ತಿಗೆ ಅವರು ಭಾಜನರಾದರು. ಜಮ್ಮು ಕಾಶ್ಮೀರದ ರಾಜ್ಯಪಾಲ 33888http://kannada.oneindia.com/img/2009/01/05-omar-abdullah.jpg108425ಜಮ್ಮು ಕಾಶ್ಮೀರಹಿಂದು ದೇವಾಲಯಕ್ಕೆ ಮುಸ್ಲಿಂ ಅರ್ಚಕ !!/news/2009/07/08/muslim-priest-at-900-yr-old-shiva-temple-kashmir.htmlಪಹಲ್ ಗಮ್ (ಜಮ್ಮು ಕಾಶ್ಮೀರ), ಜು. 8 : ಕಾಶ್ಮೀರದಂತ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ರಾಜ್ಯದಲ್ಲಿ ಶಿವ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿಗಳು ಅರ್ಚಕರಾಗಿ ಹಿಂದು ಸಂಪ್ರದಾಯದಂತೆ ಪೂಜೆ, ಅರ್ಚನೆ ಮಾಡುವ ಮೂಲಕ ಸರ್ವಧರ್ಮ ಸಹಿಷ್ಣತೆಯನ್ನು ಮರೆಯುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಾಶ್ಮೀರ ಕಣಿವೆಯ ಲಿಡ್ಡರ್ ನದಿ ದಂಡೆಯ ಮೇಲಿರುವ ಸುಮಾರು 900 ವರ್ಷಗಳ ಹಳೆಯದಾದ ಶಿವ ದೇವಾಲಯಕ್ಕೆ 37852http://kannada.oneindia.com/img/2009/07/08-priest-gulam-hassan1.jpg108425ಜಮ್ಮು ಕಾಶ್ಮೀರಜಮ್ಮು ಕಾಶ್ಮೀರ : ಒಮರ್ ಅಬ್ದುಲ್ಲಾ ರಾಜೀನಾಮೆ/news/2009/07/28/j-and-k-cm-resigns-after-sex-scandal-allegation.htmlಶ್ರೀನಗರ, ಜು. 28 : ಕಳೆದ ವರ್ಷದ ಶ್ರೀನಗರ ಲೈಂಗಿಕ ಹಗರಣವೊ೦ದರಲ್ಲಿ ತಾನೂ ಭಾಗಿಯಾಗಿದ್ದೇನೆಂಬ ಪಿಡಿಪಿ ನಾಯಕರುಗಳ ಹೇಳಿಕೆಗೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಡಿಪಿ ನಾಯಕರುಗಳ ಹೇಳಿಕೆಯಿಂದ ಭಾವೋದ್ರೇಕಕ್ಕೆ ಒಳಗಾದ ಒಮರ್ ಈ ಹಗರಣದಲ್ಲಿ ತಾನು ನಿರ್ದೋಷಿಯೆಂದು ಸಾಬೀತಾಗುವ ತನಕ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಾರೆ 38274http://kannada.oneindia.com/img/2009/07/28-omar-abdullah1.jpg108425ಜಮ್ಮು ಕಾಶ್ಮೀರಉಗ್ರನನ್ನು ಕೊಚ್ಚಿಕೊಂದ ವೀರ ಮಹಿಳೆ/news/2009/09/29/woman-hacks-militant-to-death-in-rajouri.htmlಜಮ್ಮು, ಸೆ. 29 : ಇಲ್ಲಿಗೆ 195 ಕಿ.ಮೀ ದೂರದ ರಾಜೌರಿ ಜಿಲ್ಲೆಯ ತನ್ನಾಮ೦ಡಿಯ ಅಹಮದ್ ಎಂಬವರ ಮನೆಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ಉಗ್ರರಿಗೆ ಗ್ರಹಚಾರ ಕಾದಿತ್ತು. ಮನೆಯಲ್ಲಿದ್ದ ಗೃಹಿಣಿ ಕೊಡಲಿಯನ್ನು ಕೈಗೆತ್ತಿಕೊ೦ಡವಳೇ ಒಬ್ಬನನ್ನು ಕೊಚ್ಚಿ ಸ್ಥಳದಲ್ಲೇ ಕೊಂದಳು. ಇನ್ನೊಬ್ಬನಿಗೆ ಕೊಡಲಿ ಏಟು ಬಿತ್ತಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾದ.ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಯಾವುದೇ ವಿಷಯಕ್ಕೆ ಸ೦ಬ೦ಧಿಸಿದ೦ತೆ 39408http://kannada.oneindia.com/img/2009/09/29-jammu-map2.jpgnews"> ಟಿವಿ ನೋಡದಂತೆ ಲಷ್ಕರ್ ಫರ್ಮಾನು | Lashkar-e-Taiba | Jammu and Kashmir | Watching TV | Terrorists| ಟಿವಿ ನೋಡದಂತೆ ಲಷ್ಕರ್ ಫರ್ಮಾನು - Kannada Oneindia

ಟಿವಿ ನೋಡದಂತೆ ಲಷ್ಕರ್ ಫರ್ಮಾನು

ನವದೆಹಲಿ, ಆ. 18 : ಟಿವಿ ನೋಡುವುದು ಇಸ್ಲಾಂ ಧರ್ಮಕ್ಕೆ ವಿರುದ್ದವಾಗಿರುವುದರಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಕೂಡಲೇ ಟಿವಿ ನೋಡುವುದನ್ನು ನಿಲ್ಲಸಬೇಕೆಂದು ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೋಯ್ಬಾ ಫರ್ಮಾನು ಹೊರಡಿಸಿದೆ. ನಮ್ಮ ಫರ್ಮಾನು ವಿರುದ್ದ ನಡೆದುಕೊಂಡರೆ ಏನಾಗುತ್ತದೆ ಎಂದು ನೋಡಬೇಕಾದರೆ ಬನಿಹಾಲ್ ಪ್ರದೇಶದ ನಿವಾಸಿ ಗುಲಾಂನಬಿ ಅವರ ಪರಿಸ್ಥಿತಿ ನೋಡಿ ಎಂದು ಎಚ್ಚರಿಸಿದೆ.

ತಾಲಿಬಾನ್ ಶೈಲಿಯಲ್ಲೇ ದಾಳಿ ಮಾಡಿದ ಲಷ್ಕರ್ ಉಗ್ರರು ಇನ್ನು ಮುಂದೆ ಯಾರೂ ಟಿವಿ ನೋಡುವ ಧೈರ್ಯ ಮಾಡಲಾರರು ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಟಿವಿಯು ಎಲ್ಲಾ ಸಮಸ್ಯೆಗಳ ಕೇಂದ್ರವಾಗಿದ್ದು, ಗ್ರಾಮಸ್ಥರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತುರುಕಲು ಇದುವೇ ಮೂಲ ಕಾರಣ ಎಂಬುದಾಗಿ ಹೊಸದಾಗಿ ನೀಡಲಾಗಿರುವ ಫರ್ಮಾನಿನಲ್ಲಿ ತಿಳಿಸಿದ್ದಾರೆ. ಹಿಂಸಾಚಾರ ನಡೆಸುವುದರ ಮೂಲಕ ಮಸೀದಿಯ ಆವರಣದ ಗೋಡೆಯಲ್ಲಿ ಲಷ್ಕರ್ ಉಗ್ರರು ಭಿತ್ತಿಚಿತ್ರ ಹಂಚಿದ್ದು ಟಿವಿ ನೋಡದಂತೆ ಎಚ್ಚರಿಕೆ ನೀಡಿದ್ದಾರೆಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+