518545h1n1ಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg518545h1n1ಹಂದಿಜ್ವರ ತುರ್ತುನಿಗಾ ಘಟಕ, ಆಸ್ಪತ್ರೆ ವಿಳಾಸ/mixed-bag/health/2009/0805-swine-influenza-critical-care-hospital-info.htmlಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ ನಾಗರಿಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರದ ಪುಣೆ ನಗರ ಸ್ವೈನ್ ಫಿವರ್ ಹೆಡ್ ಕ್ವಾರ್ಟರ್ಸ್ ನಂತಾಗಿದೆ. ಮೊನ್ನೆ ಅಲ್ಲಿ ಓರ್ವ ಬಾಲಕಿ 38440http://kannada.oneindia.com/img/2009/08/05-pig1.jpg518545h1n1ಶ್ರೀರಾಮುಲು ಮೇಲೆ ಸದಾನಂದಗೌಡ ಕಿಡಿ/news/2009/08/10/medical0-kits-for-govt-hospitals-to-tackle-h1n1.htmlಬೆಂಗಳೂರು, ಆ.10: ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಶ ಸದಾನಂದಗೌಡ ತೀವ್ರವಾಗಿ ಕಿಡಿಕಾರಿದ್ದಾರೆ.ಹಂದಿಜ್ವರದ ಆತಂಕದ ಸಮಯದಲ್ಲಿ ಸಚಿವರ ನಿರ್ಲಕ್ಷ್ಯಕಾರ್ಯವೈಖರಿಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಈ ಮಾರಣಾಂತಿಕ ರೋಗ ಎಚ್1ಎನ್1 ವ್ಯಾಪಿಸಿದ್ದರೂ ಶ್ರೀರಾಮುಲು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಅವರ ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದು ಗುಡುಗಿದ್ದಾರೆ.ಸಚಿವರು ಈ ಮಾರಣಾಂತಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ 38523http://kannada.oneindia.com/img/2009/08/10-sadananda-gowda1.jpg518545h1n1ಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು/mixed-bag/health/2009/0810-swine-flu-h1n1-influenza-hits-bengaluru-udupi.htmlಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು 38531http://kannada.oneindia.com/img/2009/08/10-swine-flu-bengaluru1.jpg518545h1n1ಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು/mixed-bag/health/2009/0810-swine-flu-dos-and-donts.htmlPrecautions to keep swine flu at bayThe deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a 38536http://kannada.oneindia.com/img/2009/08/10-swine-flu-mask1.jpg484046swine fluಹಂದಿಜ್ವರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೆಸರು/news/2009/05/01/swine-flu-renamed-by-who-to-h1n1-influenza.htmlಜೆನೀವಾ, ಮೇ.1: ಮಾಂಸೋದ್ಯಮದ ತೀವ್ರ ಒತ್ತಡಕ್ಕೆ ಮಣಿದಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ವ್ಯಾಧಿ ಹಂದಿ ಜ್ವರಕ್ಕೆ (ಸ್ವೈನ್ ಫ್ಲೂ) ಹೊಸ ಹೆಸರಿಟ್ಟಿದೆ. ಹಂದಿ ಜ್ವರ ಈಗ H1N1 influenza ಎಂದು ಬದಲಾಗಿದೆ.''ಇಂದಿನಿಂದ ಈ ಹೊಸ ಸಾಂಕ್ರಾಮಿಕ ವೈರಸನ್ನು H1N1ಎಂದು ಹೆಸರಿಸಿದ್ದೇವೆ '' ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ(ಏ.30) ಪ್ರಕಟಣೆಯಲ್ಲಿ ತಿಳಿಸಿದೆ. ಈ 36337http://kannada.oneindia.com/img/2009/05/01-swine-outbreak.jpg484046swine fluಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ /movies/headlines/2009/05/05-raaj-puneet-movie-shooting-called-off-swine-flu.htmlಹಂದಿ ಜ್ವರ(ಎಚ್ 1 ಎನ್ 1)ಕ್ಕೆ ಹೆದರಿಕೊಂಡ 'ರಾಜ್' ಚಿತ್ರತಂಡ ಕೆನಡಾ ಪ್ರವಾಸವನ್ನು ರದ್ದು ಮಾಡಿಕೊಂಡಿದೆ. ಈ ಕುರಿತು ವಿವರ ನೀಡಿರುವ ನಿರ್ದೇಶಕ ಪ್ರೇಮ್, ರಾಜ್ ಚಿತ್ರಕ್ಕಾಗಿ ಕೆನಡಾದಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಿತ್ತು. ಇದುವರೆಗೂ ಯಾರೂ ಸೆರೆಹಿಡಿಯದ ಕೆನಡಾದ ರಮಣೀಯ ದೃಶ್ಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೆನಡಾದಲ್ಲಿ ಹಂದಿಜ್ವರದ ಪ್ರಭಾವ ಜೋರಾಗಿರುವ ಕಾರಣ 36407http://kannada.oneindia.com/img/2009/05/05-raaj-the-showman2.jpg484046swine fluತಮಿಳುನಾಡಿನಲ್ಲಿ ಮತ್ತಿಬ್ಬರಿಗೆ ಹಂದಿಜ್ವರ /news/2009/06/02/swine-flu-india-confirms-two-more-cases.htmlನವದೆಹಲಿ, ಜೂ.02: ಅಮೆರಿಕಾದಿಂದ ವಾಪಸ್ಸಾದ ತಮಿಳುನಾಡಿನ 34 ವರ್ಷದ ಓರ್ವ ಮಹಿಳೆ ಹಾಗೂ ಆಕೆಯ 5 ವರ್ಷದ ಮಗನಿಗೆ ಮಾರಣಾಂತಿಕ ಹಂದಿ ಜ್ವರ ಇರುವುದಾಗಿ ಸೋಮವಾರ ದೃಢಪಟ್ಟಿದೆ. ಇವರು ಮೇ 28ರಂದು ಅಮೆರಿಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು. ಈಕೆಯೊಂದಿಗೆ ಹಿಂತಿರುಗಿರುವ ಆರು ವರ್ಷದ ಮಗಳಿಗೆ ಹಂದಿ ಜ್ವರ ಸೋಂಕು ತಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ 37053http://kannada.oneindia.com/img/2009/06/02-swine-flu200.jpg484046swine fluಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg484046swine fluದೇಶದಲ್ಲಿಐವತ್ತರ ಗಡಿ ಮುಟ್ಟಿದ ಹಂದಿಜ್ವರದ ಸಂಖ್ಯೆ/news/2009/06/20/six-more-swine-flu-cases-reported-total-50.htmlನವದೆಹಲಿ, ಜೂ.20: ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿಗೆ ಎಚ್ 1ಎನ್1 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ದೇಶದಲ್ಲಿ ಹಂದಿಜ್ವರದ ಸಂಖ್ಯೆ 50 ಕ್ಕೆ ತಲುಪಿದ್ದು, ಸುಮಾರು 16ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.ಹೊಸದಾಗಿ ಆರು ಮಂದಿಗೆ ಹಂದಿಜ್ವರದ ರೋಗಲಕ್ಷಣಗಳು ಕಂಡುಬಂದಿವೆ. ದೆಹಲಿಯ ಮೂವರು, ಬೆಂಗಳೂರಿನಿಂದ ಇಬ್ಬರಿಗೆ ಮತ್ತು ಮುಂಬೈನ ಒಬ್ಬರಿಗೆ ಹಂದಿಜ್ವರದ 37465http://kannada.oneindia.com/img/2009/06/20-swine-flu2.jpg156366mrutyunjaya kalmatಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg156366mrutyunjaya kalmatಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg156366mrutyunjaya kalmatರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg156366mrutyunjaya kalmatಲೋಕಸಭೆ: ಕರ್ನಾಟಕದಲ್ಲಿ ಗೆಲ್ಲುವ ಕುದುರೆಗಳು /news/2009/04/05/ls-election-who-will-win-in-karnataka.htmlಲೋಕಸಭೆ ಮತದಾನದ ದಿನಾಂಕಗಳು ಸನ್ನಿಹಿತವಾಗತೊಡಗಿವೆ. ರಾಜ್ಯದ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ವೈದ್ಯರು, ಉದ್ಯಮಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ಹೇಳಿಕೊಳ್ಳವ ಮಟ್ಟಿಗಾದರೂ ಹುರಿಯಾಳು ಆಗಿದ್ದಾರೆ. ಇದರ ಜೊತೆಗೆ ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ಸಿನ ಕೆಲ ಅತ್ಯಂತ ಹಿರಿಯ ರಾಜಕಾರಣಿಗಳು ಬಿಜೆಪಿ ಮೂಲಕ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.*ಮೃತ್ಯುಂಜಯ ಕಲ್ಮಠ 35740http://kannada.oneindia.com/img/2009/04/05-bjp-logo2.jpg156366mrutyunjaya kalmatಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpgnews"> ಎಚ್ 1ಎನ್1 ಕುಣಿತ : ಆರೋಗ್ಯ ಮಂತ್ರಿ ನಾಪತ್ತೆ | H1N1 Influanza | Swine Flu | Mrutyunjaya Kalmat | St Philomena Hospital | Sriramulu | VS Acharya | ಎಚ್ 1ಎನ್1 ಕುಣಿತ : ಆರೋಗ್ಯ ಮಂತ್ರಿ ನಾಪತ್ತೆ ಎಚ್ 1ಎನ್1 ಕುಣಿತ : ಆರೋಗ್ಯ ಮಂತ್ರಿ ನಾಪತ್ತೆ - Kannada Oneindia

ಎಚ್ 1ಎನ್1 ಕುಣಿತ : ಆರೋಗ್ಯ ಮಂತ್ರಿ ನಾಪತ್ತೆ

Ropppa, H1N1 victim
ಬೆಂಗಳೂರು, ಆ. 13 : ಎಚ್ 1 ಎನ್ 1 ವೈರಸ್ ಗೆ ಶಿಕ್ಷಕಿ ರೂಪ ಆನಂದ್ ಸಾವಿಗೀಡಾಗಿರುವುದರಿಂದ ಬೆಂಗಳೂರಿನ ಬೆಚ್ಚಿಬೀಳುವಂತಾಗಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಎಚ್ 1ಎನ್ 1 ವೈರಸ್ ಹೊಂದಿರುವ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಾರಿ ಜನರಲ್ಲಿ ಇಷ್ಟೆಲ್ಲಾ ಆತಂಕ ಮೂಡಿಸಿದ್ದರೂ ಆರೋಗ್ಯ ಸಚಿವರ ನಾಪತ್ತೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದಿಂದ ದೇಶದಲ್ಲಿ ಹೆಮ್ಮಾರಿ ಕುಣಿತ ಮೇರೆ ಮೀರಿದೆ. ಪುಣೆಯಿಂದ ಆರಂಭವಾಗಿರುವ ಈ ಪೀಡೆ ದಿನ ಕಳೆದಂತೆ ದೇಶದ ವಿವಿಧ ನಗರಗಳಲ್ಲಿ ವ್ಯಾಪಿಸತೊಡಗಿದೆ. ಬೆಂಗಳೂರು ಮತ್ತು ಉಡುಪಿ ಮತ್ತು ಬೆಳಗಾವಿ ನಗರಗಳಲ್ಲಿ ಎಚ್ ಎನ್ ಸೋಂಕಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲಾಗಿದೆ. ಮರಣಮೃದಂಗ ಬಾರಿಸುತ್ತಿರುವ ಭೀಕರ ಕಾಯಿಲೆಗೆ ರಾಜ್ಯದ ಜನರು ಭಯಭೀತರಾಗಿರುವುದು ಸುಳ್ಳಲ್ಲ. ಆದರೆ, ಆರೋಗ್ಯ ಸಚಿವ ಬಿ ಶ್ರೀರಾಮುಲು ಕಾಣಿಯಾಗಿರುವುದು ಮಾತ್ರ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿರುವುದು ಮುಂದುವರೆದಿದೆ.

ಬೆಂಗಳೂರಿನ ಸರ್ಜಾಪುರದಲ್ಲಿ ಅಮೃತಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಎಚ್ 1ಎನ್ 1 ಪತ್ತೆಯಾಗಿದ್ದರಿಂದ ಕಾಲೇಜಿನ ರಜೆ ಘೋಷಿಸಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧ ಶಾಲೆಗಳು ರಜೆ ನೀಡಿವೆ. ಆದರೆ, ಗೃಹ ಸಚಿವ ವಿ ಎಸ್ ಆಚಾರ್ಯ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಐ ಆರ್ ಪೆರುಮಾಳ್ ಅವರು ಬೇಜಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇವರು, ರಾಜ್ಯ ಈ ಮಾರಿಗೆ ತಡೆಗೆ ಸನ್ನದ್ಧವಾಗಿದೆ ಎಂದು ಒಬ್ಬರು ಹೇಳಿದ್ದರೆ, ಸೋಂಕಿರುವವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಖಂಡನೀಯ. ಅಲ್ಲದೇ. ಆತಂಕಗೊಂಡ ಜನ ರಾಜೀವ ಗಾಂಧಿ ಎದೆರೋಗ ಆಸ್ಪತ್ರೆಗೆ ದೌಡಾಯಿಸಿದರೆ, ಅಲ್ಲಿ ಕಿಟ್ ಇಲ್ಲ, ಇನ್ನೊಂದಿಲ್ಲ ಎಂಬ ಉತ್ತರ ಕೇಳಿದ ಮಂದಿ ಧರೆಗಿಳಿದು ಹೋಗಿದ್ದಾರೆ. ಕಳೆದ ಮೂರು ದಿನಗಳಿಂದ ರಾಜೀವ ಗಾಂಧಿ ಆಸ್ಪತ್ರೆಯ ಮುಂದೆ ಜನರ ದೊಡ್ಡ ಸಾಲು ನೋಡಬಹುದಾಗಿದೆ.

ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಮಾರಿಗೆ ತಡೆದೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ನಿರ್ದೇಶನ ನೀಡುವುದು ಬಿಟ್ಟು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಾಹಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಏಕೈಕ ಗುರಿಯಾಗಿರಿಸಿಕೊಂಡಿರುವ ಸರಕಾರ ಮನಸ್ಥಿತಿಗೆ ಜನರ ಶಾಪ ತಟ್ಟದೆ ಇರದು. ಆರೋಗ್ಯ ಇಲಾಖೆ ಇದ್ದು ಇಲ್ಲದಂತಾಗಿದೆ. ಸೋಂಕು ಹಬ್ಬಿತ್ತಿದ್ದರೂ ಈವರೆಗೂ ಜನರಿಗೆ ಧೈರ್ಯ ಹೇಳುವ ಕೆಲಸ ಮಾಡದಿರುವ ಆರೋಗ್ಯ ಮಂತ್ರಿ ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಶೀಘ್ರ ಮುಖ್ಯಮಂತ್ರಿಗಳು ಇತ್ತ ಕಡೆ ಗಮನ ಹರಿಸಿಬೇಕಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+