539482bachelorಅವಿವಾಹಿತಯುವಕನಿಗೆ ಸಂತಾನಹರಣ ಚಿಕಿತ್ಸೆ!/news/2009/07/20/vasectomy-performed-on-bachelor-in-sangroor.htmlಚಂಡಿಗಡ್, ಜು.20: ನಿಗದಿತ ಸಂಖ್ಯೆಯ ಗುರಿ ಮುಟ್ಟುವ ತರಾತುರಿಯಲ್ಲಿ ಸರಕಾರಿ ವೈದ್ಯರು ಅವಿವಾಹಿತ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಘಟನೆ ಪಂಜಾಬ್ ನ ಸಂಗರೂರ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಕುಪಿತಗೊಂಡ ಸಾರ್ವಜನಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ.ಮೂಲಗಳ ಪ್ರಕಾರ, ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆತರಲಾಯಿತು. ನಂತರ ಆತನನ್ನು ಪುಸಲಾಯಿಸಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ನಂತರಅದೇ ಆಸ್ಪತ್ರೆಯಲ್ಲಿ 38081http://kannada.oneindia.com/img/2009/07/20-punjab1.jpg539482bachelorಮನೆಬಿರಿಯಾನಿಗೆ ಶರಣಾದ ಬ್ಯಾಂಕಾಕ್ ಬ್ರಹ್ಮಚಾರಿ/recipe/rice/2009/0807-bangkok-bachelors-basumathi-biriyani.htmlಇತ್ತೀಚೆಗೆ ದಟ್ಸ್ ಕನ್ನಡದಲ್ಲಿ ಕೊಲೊಂಬೋ ನಗರದ ಭಾಗ್ಯ ಅವರು ಬರೆದ ಪುಳಿಯೋಗರೆ ಅಡುಗೆ ವಿಧಾನ ಓದಿ ನಾವೆಲ್ಲರೂ ಸಂತೋಷಪಟ್ಟೆವು. ಅಯ್ಯೋ ರಾಮನೆ, ಬೆಟ್ಟದಪುರದಿಂದ ಶ್ರೀಲಂಕಾಗೆ ಬಂದಿಳಿದ ಪುಳಿಯೋಗರೆ ಎಲ್ಲಿ, ಪರದೇಶಿಗಳಾಗಿರುವ ನಾವೆಲ್ಲಿ ಎಂದು ಅಂದುಕೊಂಡೆವು. ಈ ದೇಶದಲ್ಲಿ ಅಬ್ಬೇಪಾರಿಗಳಾಗಿರುವ ನಾವು ಪುಳಿಯೋಗರೆಯನ್ನು ನಮ್ಮ ಫ್ಲ್ಯಾಟ್ ನಲ್ಲೂ ಮಾಡುವ ಆಸೆ ಏನೋ ಉಂಟಾಯಿತು. ಆದರೆ ಅಷ್ಟೊಂದು ಡಿಟೇಲ್ ಆದ 38490http://kannada.oneindia.com/img/2009/08/07-biriyani1.jpg539482bachelorಬ್ಯಾಚುಲರ್ ಕಿಚನ್ ನಲ್ಲಿ ಬೆಳ್ಳುಳ್ಳಿ ಅನ್ನ/recipe/rice/2009/0915-bachelors-favourite-garlic-chitranna-recipe.htmlಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು. ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು. ಆಗ ಬೆಳ್ಳುಳ್ಳಿ 39188http://kannada.oneindia.com/img/2009/09/15-garlic-rice1.jpg539482bachelorಕನ್ನಡ ಹುಡುಗರ ಸಾಂಬಾರ್ ಸರೋಜ/recipe/culture/2009/1009-eating-out-in-jp-nagar-workers-shed.htmlನಾವು ಇರುವುದು ಬೆಂಗಳೂರಿನ ಜೆಪಿನಗರ 8ನೇ ಫೇಸ್ ನಲ್ಲಿ. ಉದ್ಯೋಗ ಬನ್ನೇರುಘಟ್ಟ ರಸ್ತೆಯಲ್ಲಿ. ಮಧ್ಯಮ ಗಾತ್ರದ ಫ್ಲ್ಯಾಟ್ ನಲ್ಲಿ ನಾನು ಮತ್ತು ನನ್ನ ಸ್ನೇಹಿತನ ರೆಂಟೆಡ್ ವಾಸ. ಲಂಚ್ ಅವರ್ ನಲ್ಲಿ ದಟ್ಸ್ ಕನ್ನಡ ರೆಸಿಪಿ ಸೆಕ್ಷನ್ ನೋಡಿ ಅಡುಗೆ ಐಡಿಯಾಗಳನ್ನು ಕದಿಯುವುದೂ ನಮ್ಮ ಹವ್ಯಾಸ. ಆದರೆ ಮಾಡಲಾಗುವುದಿಲ್ಲ. ಮನೆಯಲ್ಲಿ ಮೂಡು ಇದ್ದರೆ ಚಿಕ್ಕಪುಟ್ಟ ಏನಾದರೂ (ಚಿತ್ರಾನ್ನ, 39608http://kannada.oneindia.com/img/2009/10/09-construction-worker1.jpg97548kannadaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97548kannadaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg97548kannadaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg97548kannadaಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97548kannadaಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg539487ವೈದ್ಯರುಅವಿವಾಹಿತಯುವಕನಿಗೆ ಸಂತಾನಹರಣ ಚಿಕಿತ್ಸೆ!/news/2009/07/20/vasectomy-performed-on-bachelor-in-sangroor.htmlಚಂಡಿಗಡ್, ಜು.20: ನಿಗದಿತ ಸಂಖ್ಯೆಯ ಗುರಿ ಮುಟ್ಟುವ ತರಾತುರಿಯಲ್ಲಿ ಸರಕಾರಿ ವೈದ್ಯರು ಅವಿವಾಹಿತ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಘಟನೆ ಪಂಜಾಬ್ ನ ಸಂಗರೂರ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಕುಪಿತಗೊಂಡ ಸಾರ್ವಜನಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ.ಮೂಲಗಳ ಪ್ರಕಾರ, ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆತರಲಾಯಿತು. ನಂತರ ಆತನನ್ನು ಪುಸಲಾಯಿಸಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ನಂತರಅದೇ ಆಸ್ಪತ್ರೆಯಲ್ಲಿ 38081http://kannada.oneindia.com/img/2009/07/20-punjab1.jpg539487ವೈದ್ಯರುವೈದ್ಯರು, ಉಪನ್ಯಾಸಕರಿಗೆ ದಸರಾ ಬಂಪರ್/news/2009/09/26/govt-revises-pay-scale-of-teachers-doctors.htmlಬೆಂಗಳೂರು, ಸೆ. 26 : ಕಾಲೇಜು ಉಪನ್ಯಾಸಕರು ಮತ್ತು ವೈದ್ಯರಿಗೆ ರಾಜ್ಯ ಸರಕಾರ ವಿಜಯದಶಮಿ ಹಬ್ಬದ ಉಡುಗೊರೆ ನೀಡಿದೆ. ಉಪನ್ಯಾಸಕರಿಗೆ ಯುಜಿಸಿ ವೇತನ ಸೌಲಭ್ಯ ಜಾರಿಗೊಳಿಸಿದ್ದರೆ, ಗುತ್ತಿಗೆ ವೈದ್ಯರ ಸೇವೆ ಕಾಯಂ ಹಾಗೂ ಕೆಲ ಭತ್ಯೆ ಪರಿಷ್ಕರಿಸುವ ಮಹತ್ವದ ನಿರ್ಣಯಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.ವಿಶ್ವವಿದ್ಯಾಲಯ, ಸರಕಾರಿ ಕಾಲೇಜು ಮತ್ತು ಖಾಸಗಿ ಅನುದಾನಿತ ಕಾಲೇಜುಗಳ 39389http://kannada.oneindia.com/img/2009/09/26-vs-acharya2.jpg539487ವೈದ್ಯರುಸಂಧಾನಸಭೆ ವಿಫಲ. ವೈದ್ಯರ ಸಾಮೂಹಿಕ ರಾಜೀನಾಮೆ /news/2009/09/29/karnataka-govt-doctors-resign-en-masse.htmlಬೆಂಗಳೂರು, ಸೆ. 29 : ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯದ ಸರಕಾರಿ ವೈದ್ಯರು ಕೊನೆಗೂ ಇಂದು ರಾಜೀನಾಮೆ ನೀಡಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿಯವರು ವೈದ್ಯರ ಸಂಘದೊಂದಿಗೆ ನಡೆದ ಚರ್ಚೆ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಪಟ್ಟುಬಿಡದ ವೈದ್ಯರು ರಾಜೀನಾಮೆ ನೀಡಿದ್ದಾರೆ. ಆದರೆ, ಅಕ್ಟೋಬರ್ 4 ರಂದು ವೈದ್ಯರ ಸಂಘದ ಪದಾಧಿಕಾರಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆಗೆ ಆಹ್ವಾನಿಸಿದ್ದಾರೆ. ವೈದ್ಯರ ಬೇಡಿಕೆಗಳಾದ ವೇತನ, 39421http://kannada.oneindia.com/img/2009/09/29-sudhakararao1e.jpg539487ವೈದ್ಯರುನ.3 ಕ್ಕೆ ವೈದ್ಯರ ಸಾಮೂಹಿಕ ರಾಜೀನಾಮೆ/news/2009/10/26/karnataka-govt-doctors-to-go-strike-on-nov3.htmlಬೆಂಗಳೂರು, ಅ. 26 : ನವೆಂಬರ್ 2 ರೊಳಗೆ ಸರಕಾರ ವೈದ್ಯರ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ 3 ರಂದು ಸಾಮೂಹಿಕ ರಾಜೀನಾಮೆ ನೀಡಲು ರಾಜ್ಯ ಸರಕಾರಿ ವೈದ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. ಭಾನುವಾರ ನಗರದಲ್ಲಿ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾನವೀಯತೆ ನೆಲೆಯಲ್ಲಿ ನೆರೆ ಸಂತ್ರಸ್ಥರಿಗೆ ಸಂಘದ ಬಹುತೇಕ ವೈದ್ಯರು ಆರೋಗ್ಯ ಸೇವೆ 39865http://kannada.oneindia.com/img/2009/10/26-stethoscope1.jpg539487ವೈದ್ಯರುವೈದ್ಯರು ಯಮನ ಏಜೆಂಟರು: ರಾಮಚಂದ್ರ ಗೌಡ/news/2009/11/20/doctors-feeding-poison-ramchandra-gowda.htmlಬೆಂಗಳೂರು, ನ. 20 : ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿರುವ ವೈದ್ಯರು ಸೇವೆಯ ಬದಲು ವ್ಯಾಪಾರದ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ವೈದ್ಯರು ಯಮನ ಏಜೆಂಟರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಟೀಕಿಸಿದ್ದಾರೆ.ಹೀಲಿಂಗ್ ತಜ್ಞರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಗೌಡ, ಸಾಂಪ್ರದಾಯಿಕ ವೈದ್ಯರ ಸಮಸ್ಯೆಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು 40324http://kannada.oneindia.com/img/2009/11/20-ramachandra-gowda1.jpgnews"> ಅವಿವಾಹಿತಯುವಕನಿಗೆ ಸಂತಾನಹರಣ ಚಿಕಿತ್ಸೆ! | Chandigarh | vasectomy operation | Sangrur | Bachelor | ಅವಿವಾಹಿತಯುವಕನಿಗೆ ಸಂತಾನಹರಣ ಚಿಕಿತ್ಸೆ! - Kannada Oneindia

ಅವಿವಾಹಿತಯುವಕನಿಗೆ ಸಂತಾನಹರಣ ಚಿಕಿತ್ಸೆ!

Vasectomy performed on bachelor in Sangroor
ಚಂಡಿಗಡ್, ಜು.20: ನಿಗದಿತ ಸಂಖ್ಯೆಯ ಗುರಿ ಮುಟ್ಟುವ ತರಾತುರಿಯಲ್ಲಿ ಸರಕಾರಿ ವೈದ್ಯರು ಅವಿವಾಹಿತ ಯುವಕನೊಬ್ಬನಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಘಟನೆ ಪಂಜಾಬ್ ನ ಸಂಗರೂರ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಕುಪಿತಗೊಂಡ ಸಾರ್ವಜನಿಕರು ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಮೂಲಗಳ ಪ್ರಕಾರ, ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆತರಲಾಯಿತು. ನಂತರ ಆತನನ್ನು ಪುಸಲಾಯಿಸಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ನಂತರಅದೇ ಆಸ್ಪತ್ರೆಯಲ್ಲಿ ವೈದ್ಯರು ಆತನಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಮುಗಿಸಿದರು ಎನ್ನಲಾಗಿದೆ. ಸಂತಾನಹರಣ ಚಿಕಿತ್ಸೆಗೆ ಬಲಿಪಶುವಾಗಿರುವ ಯುವಕನ ವಯಸ್ಸು ಕೇವಲ 21 ವರ್ಷ.

ಯುವಕನಿಗೆ ಸಂತಾನ ಹರಣ ಚಿಕಿತ್ಸೆ ಮಾಡಿದ ವೈದ್ಯರನ್ನು ಸಂಪರ್ಕಿಸಿದಾಗ ಅವರು ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ನುಣುಚಿಕೊಂಡಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸಂಗರೂರ್ ಪಟ್ಟಣದಲ್ಲಿ ವೈದ್ಯರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+