• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆರೆ ಹಾವಳಿ ಹಾನಿ ಮಂಗಳೂರು ಹೆಲ್ಪ್ ಲೈನ್

By Staff
|

ಮಂಗಳೂರು, ಜೂ. 8 : ದ ಕ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಅತಿವೃಷ್ಠಿ ಹಾಗೂ ನೆರೆಹಾವಳಿಯಿಂದ ಸಂಭವನೀಯ ಹಾನಿ, ನಾಶ ನಷ್ಟ ತಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮುಂಜಾಗ್ರತಾ ಸಮಿತಿ ಸಭೆ ನಡೆಸಿ ಅವಶ್ಯಕ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರ ಕಾರ್ಯಗಳ ಸಮನ್ವಯಕ್ಕೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟೋಲ್ ರೂಂ ತೆರೆಯಲಾಗಿದೆ. 24 ಗಂಟೆಯೂ ಈ ಕಂಟ್ರೋಲ್ ರೂಂಗಳು ಕಾರ್ಯನಿರ್ವಹಿಸಲಿದ್ದು,

ದೂ. ಸಂ. ಜಿಲ್ಲಾಧಿಕಾರಿ ಕಚೇರಿ 2220584, 2220590,

ಉಚಿತ ಕರೆ 1077,

ತಾಲೂಕು ಕಚೇರಿ, ಮಂಗಳೂರು 2220587,

ತಹಸೀಲ್ದಾರ್ ಮಂಗಳೂರು 9916821123,

ಬಂಟ್ವಾಳ 08255 232120, ತಹಸೀಲ್ದಾರ್ 94487 34714,

ಪುತ್ತೂರು 08251 230349 ತಹಸೀಲ್ದಾರ 94484 21965,

ಸುಳ್ಯ 08257 230330 ತಹಸೀಲ್ದಾರ್ 93412 76225,

ಬೆಳ್ತಂಗಡಿ 08256 232047, ತಹಸೀಲ್ದಾರ್ 94499 69408

ವಿಶೇಷ ತಹಸೀಲ್ದಾರ್ ಕಚೇರಿ ಮೂಡಬಿದ್ರೆ 082582 38100,

ತಹಸೀಲ್ದಾರ್ 94482 54045, ವಿಶೇಷ ತಹಸೀಲ್ದಾರ್ ಕಚೇರಿ

ಕಡಬ 08251 260435 ಈ ನಂಬರ್ ಗಳಿಗೆ ಕರೆ ಮಾಡಬಹುದು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more