386430ಅರುಣ್ ಜೇಟ್ಲಿಚೇಂಜ್ ಇಂಡಿಯಾ ಸಭೆಗೆ ಅರುಣ್ ಜೇಟ್ಲಿ, ಅನಂತ್/news/2009/03/19/arun-jaitley-ananth-kumar-change-india-meeting.htmlಬೆಂಗಳೂರು, ಮಾ. 19 : 'ಚೇಂಜ್ ಇಂಡಿಯಾ' ಸಂಘಟನೆ ಮಾರ್ಚ್ 21ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಯಲ್ಲಿ ಬಿಜೆಪಿಯ ಇಬ್ಬರು ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಜೇಟ್ಲಿ ಮತ್ತು ಅನಂತಕುಮಾರ್ ಭಾಗವಹಿಸಲಿದ್ದಾರೆ.ಜಯನಗರದಲ್ಲಿರುವ ಎನ್ಎಮ್‌ಕೆಆರ್‌ವಿ ಕಾಲೇಜಿನ ಸಭಾಂಗಣದಲ್ಲಿ ಸಂಜೆ ಸಂಘಟಿಸಲಾಗಿರುವ ಸಭೆಯಲ್ಲಿ ರಾಷ್ಟ್ರ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು 'ಆಡಳಿತ, ರಕ್ಷಣೆ ಹಾಗು ಅಭಿವೃದ್ಧಿ' ಕುರಿತಂತೆ ಬಿಜೆಪಿಯ ಕಾರ್ಯಸೂಚಿಗಳ ಮೇಲೆ ಚರ್ಚೆ 35356http://kannada.oneindia.com/img/2009/03/19-arun-jaitley1.jpg386430ಅರುಣ್ ಜೇಟ್ಲಿ'ಚೇಂಜ್ ಇಂಡಿಯಾ' ಆರ್ಕೆ ಮಿಶ್ರಾ ಬಿಜೆಪಿಗೆ/news/2009/03/21/change-india-rk-misra-joins-bjp.htmlಬೆಂಗಳೂರು, ಮಾ. 21 : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಕರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಮುಂದಡಿಯಿಟ್ಟಿದ್ದು, 'ಚೇಂಜ್ ಇಂಡಿಯಾ' ಗಾರುಡಿಗಾರ ಆರ್ ಕೆ ಮಿಶ್ರಾ ಅವರನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ.ಅಕ್ಷರಸ್ಥರು ರಾಜಕೀಯ ಸೇರಿದರೆ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಸಾರುವ ಸಾಮಾಜಿಕ ಕಾರ್ಯಕರ್ತ ಆರ್ ಕೆ ಮಿಶ್ರಾ ಅವರು ಬಿಜೆಪಿಯ ಪ್ರಧಾನ 35414http://kannada.oneindia.com/img/2009/03/21-rk-mishra2.jpg386430ಅರುಣ್ ಜೇಟ್ಲಿಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ /news/2009/06/02/bjp-nominates-kariya-munda-ls-deputy-speaker-post.htmlನವದೆಹಲಿ, ಜೂ.2: 15ನೇ ಲೋಕಸಭೆಯ ಉಪಸಭಾಪತಿ ಹುದ್ದೆಗೆ ಬಿಜೆಪಿಯ ಕರಿಯಾ ಮಂಡ ಅವರ ಹೆಸರನ್ನು ಸೂಚಿಸಲಾಗಿದೆ. ಈ ವಿಷಯವನ್ನು ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಮಂಗಳವಾರ ಬಹಿರಂಗಪಡಿಸಿದರು. ಜಾರ್ಜಂಡ್ ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕರಿಯಾ ಮುಂಡ ದಲಿತ ಮುಖಂಡರೂ ಆಗಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ನೇತೃತ್ವದ ವಾಜಪೇಯಿ ಸರಕಾರದಲ್ಲಿ 37051http://kannada.oneindia.com/img/2009/06/02-karia-munda1.jpg386430ಅರುಣ್ ಜೇಟ್ಲಿಬಿಜೆಪಿ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ/news/2009/08/30/lk-advani-to-continue-as-bjp-opposition-leader.htmlನವದೆಹಲಿ, ಆ. 30 : ಬಿರುಗಾಳಿಯ ಹೊಡೆತಕ್ಕೆ ಭಾರತೀಯ ಜನತಾ ಪಕ್ಷ ಎಂಬ ನಾವೆಯ ನಾಯಕರಾಗಿ ಸದ್ಯಕ್ಕೆ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರೇ ಮುಂದುವರಿಯಲಿದ್ದಾರೆ. ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಅರುಣ್ ಶೌರಿ ಮುಂತಾದವರು ಅಡ್ವಾಣಿ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಹಿನ್ನೆಲೆಯಲ್ಲಿ ನಾಯಕತ್ವದ ಬದಲಾವಣೆಯಾಗುತ್ತದೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದೆ.ಈ ವಿಷಯವನ್ನು ಬಿಜೆಪಿಯ ಹಿರಿಯ ನಾಯಕರಾದ ವೆಂಕಯ್ಯ 38904http://kannada.oneindia.com/img/2009/08/30-advani3.jpg386430ಅರುಣ್ ಜೇಟ್ಲಿಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು/news/2009/08/31/bjp-leaders-age-factor-average-age-of-bjp-leaders.htmlಬೆಂಗಳೂರು, ಆ. 31 : ಭಾರತೀಯ ಜನತಾಪಕ್ಷದಲ್ಲಿ ಉದ್ಭವಿಸಿರುವ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಹಳೆಯ ತಲೆಗಳು ಉರುಳಬೇಕು, ಹೊಸ ಮುಖಗಳು ಪ್ರಬುದ್ಧಮಾನಕ್ಕೆ ಬರಬೇಕೆನ್ನುವ ಮಾತು ಪ್ರಬಲವಾಗಿದೆ. ಹಳಬರೆನಿಸಿದ ಅಡ್ವಾಣಿ, ರಾಜ್ ನಾಥ್ ಸಿಂಗ್ ಮುಂತಾದವರು ನೇಪಥ್ಯಕ್ಕೆ ಸರಿಯಬೇಕು. ಆಯಕಟ್ಟಿನ ಸ್ಥಾನಗಳನ್ನು ಹೊಸಬರು ತುಂಬಬೇಕು ಎಂಬ ವಾದ ದಿನೇ ದಿನೇ ಜೋರಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಕೀತೂ 38929http://kannada.oneindia.com/img/2009/08/31-advanilk2.jpg508872meira kumarಮೀರಾಕುಮಾರ್ ಮೊದಲ ಮಹಿಳಾ ಸ್ವೀಕರ್? /news/2009/05/31/meira-kumar-likely-to-be-lok-sabha-speaker.htmlನವದೆಹಲಿ, ಮೇ.31 : ಮೊದಲ ಬಾರಿಗೆ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಿದ ಹೆಗ್ಗಳಿಕೆ ಹೊಂದಿರುವ ಯುಪಿಎ ಸರ್ಕಾರ , ಈಗ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಸ್ಥಾನವನ್ನು ದಲಿತ ಮಹಿಳೆಯೊಬ್ಬರಿಗೆ ನೀಡುವ ಚಿಂತನೆ ನಡೆಸಿದೆ. ಹಾಲಿ ಜಲಸಂಪನ್ಮೂಲ ಸಚಿವೆ ಮೀರಾ ಕುಮಾರ್ ಅವರು ಹುದ್ದೆಯನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.64 ವರ್ಷದ ಮೀರಾಕುಮಾರ್ ಅವರು ಐದು ಬಾರಿ 37013http://kannada.oneindia.com/img/2009/05/31-meira-kumar.jpg508872meira kumar15ನೇ ಲೋಕಸಭೆಯ ಚೊಚ್ಚಲ ಅಧಿವೇಶನಕ್ಕೆ ಸಜ್ಜು/news/2009/06/01/15th-lok-sabha-begins-manmohan-singh-upa.htmlನವದೆಹಲಿ, ಜೂ.1: ಇಡೀ ದೇಶ ಕಾತುರದಿಂದ ಎದುರು ನೋಡುತ್ತಿರುವ ಹದಿನೈದನೇ ಲೋಕಾಸಭೆಯ ಮೊದಲ ಅಧಿವೇಶನ ಸೋಮವಾರ, ಜೂ.1ರಂದು ನಡೆಯಲಿದೆ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಪಿಎ ನೇತೃತ್ವದ ಸರಕಾರಕ್ಕೆ ಎರಡನೇ ಬಾರಿ ದೇಶವನ್ನು ಆಳಲು ಸಿದ್ಧವಾಗಿದೆ. ಯುಪಿಎ ಸರಕಾರದ ಕಾರ್ಯಕ್ರಮಗಳಿಗೆ ಈ ಅಧಿವೇಶನ ವೇದಿಕೆಯಾಗಲಿದೆ. ಹಾಗೆಯೇ ರಾಷ್ಟ್ರಪತಿಗಳ ಭಾಷಣ, ಲೋಕಸಭಾಧ್ಯಕ್ಷರ ಆಯ್ಕೆ ಪ್ರಮುಖ ಅಂಶಗಳು. ಹಿರಿಯ 37019http://kannada.oneindia.com/img/2009/06/01-manmohansingh-pib-1.jpg508872meira kumarಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ /news/2009/06/02/bjp-nominates-kariya-munda-ls-deputy-speaker-post.htmlನವದೆಹಲಿ, ಜೂ.2: 15ನೇ ಲೋಕಸಭೆಯ ಉಪಸಭಾಪತಿ ಹುದ್ದೆಗೆ ಬಿಜೆಪಿಯ ಕರಿಯಾ ಮಂಡ ಅವರ ಹೆಸರನ್ನು ಸೂಚಿಸಲಾಗಿದೆ. ಈ ವಿಷಯವನ್ನು ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಮಂಗಳವಾರ ಬಹಿರಂಗಪಡಿಸಿದರು. ಜಾರ್ಜಂಡ್ ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕರಿಯಾ ಮುಂಡ ದಲಿತ ಮುಖಂಡರೂ ಆಗಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ನೇತೃತ್ವದ ವಾಜಪೇಯಿ ಸರಕಾರದಲ್ಲಿ 37051http://kannada.oneindia.com/img/2009/06/02-karia-munda1.jpg508872meira kumarಲೋಕಸಭೆ ಸ್ಪೀಕರ್ ಆಗಿ ಮೀರಾ ಅವಿರೋಧ ಆಯ್ಕೆ/news/2009/06/03/meira-kumar-elected-ls-speaker.htmlನವದೆಹಲಿ, ಜೂ.3: ಲೋಕಸಭೆ ಸ್ಪೀಕರ್ ಆಗಿ ಮಾಜಿ ಕೇಂದ್ರ ಸಚಿವೆ ಮೀರಾ ಕುಮಾರ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಹುದ್ದೆಗೆ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದರು. ಸ್ಪೀಕರ್ ಹುದ್ದೆಗೆ ಮತ್ತಿನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವರು ಅವರ ಆಯ್ಕೆ ಸುಲಭಸಾಧ್ಯವಾಗಿದೆ.ಪ್ರಧಾನಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಮೀರಾ ಅವರನ್ನು 37077http://kannada.oneindia.com/img/2009/06/03-meira-kumar.jpg383366arun jaitelyಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ /news/2009/06/02/bjp-nominates-kariya-munda-ls-deputy-speaker-post.htmlನವದೆಹಲಿ, ಜೂ.2: 15ನೇ ಲೋಕಸಭೆಯ ಉಪಸಭಾಪತಿ ಹುದ್ದೆಗೆ ಬಿಜೆಪಿಯ ಕರಿಯಾ ಮಂಡ ಅವರ ಹೆಸರನ್ನು ಸೂಚಿಸಲಾಗಿದೆ. ಈ ವಿಷಯವನ್ನು ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಮಂಗಳವಾರ ಬಹಿರಂಗಪಡಿಸಿದರು. ಜಾರ್ಜಂಡ್ ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕರಿಯಾ ಮುಂಡ ದಲಿತ ಮುಖಂಡರೂ ಆಗಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ನೇತೃತ್ವದ ವಾಜಪೇಯಿ ಸರಕಾರದಲ್ಲಿ 37051http://kannada.oneindia.com/img/2009/06/02-karia-munda1.jpg383366arun jaitelyಜನಾರ್ದನರೆಡ್ಡಿಗೆ ದಿಲ್ಲಿ ನಾಯಕರಿಂದ ಬುಲಾವ್/news/2009/06/04/janardhanreddy-gets-call-from-bjp-senior-leaders.htmlಬೆಂಗಳೂರು, ಜೂ. 4 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿರುವ ಸಚಿವ ಜನಾರ್ದನರೆಡ್ಡಿ ಅವರಿಗೆ ದೆಹಲಿಯ ಬಿಜೆಪಿ ಹೈಕಮಾಂಡ್ ನಿಂದ ಕರೆ ಬಂದಿದೆ. ಇಂದು ಮದ್ಯಾಹ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಅರುಣ್ ಜೈಟ್ಲಿ ಅವರನ್ನು ಭೇಟಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ತರಲು ಪ್ರಮುಖ ಪಾತ್ರವಹಿಸಿದ್ದ 37105http://kannada.oneindia.com/img/2009/06/04-janardhana-reddy2.jpg383366arun jaitelyಬಿಜೆಪಿ ಬ೦ಡಾಯಕ್ಕೆ ಆರ್ಎಸ್ಎಸ್ ಸ೦ಧಾನ/news/2009/06/10/rss-to-pacify-dissidence-in-karnataka-bjp.htmlಬೆ೦ಗಳೂರು, ಜೂ. 10 : ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಿ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬ೦ಡಾಯವನ್ನು ಶಮನಗೊಳಿಸಲು ಆರ್ಎಸ್ಎಸ್ ಮತ್ತು ಕೇ೦ದ್ರ ಬಿಜೆಪಿ ಮುಖ೦ಡರು ನಿರ್ಧರಿಸಿದ್ದು, ಪಕ್ಷದ ಉಸ್ತುವಾರಿಗೆ ನಿಯೋಜಿತರಾಗಿರುವ ಮತ್ತು ಉತ್ತಮ ಸ೦ಘಟನ ಕಾರರಾಗಿರುವ ಅರುಣ್ ಜೇಟ್ಲಿ ಈ ತಿ೦ಗಳು 17 ಅಥವಾ 18ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.ಏಕಕಾಲಕ್ಕೆ ಯಡಿಯೂರಪ್ಪ ಹಾಗೂ ಭಿನ್ನಮತೀಯ ನಾಯಕನೆ೦ದು 37243http://kannada.oneindia.com/img/2009/06/10-arun-jaitley2.jpg383366arun jaitelyರೆಡ್ಡಿ, ಈಶ್ವರಪ್ಪ ಎಚ್ಚರಿಕೆ ನೀಡಿದ ಧನಂಜಯಕುಮಾರ್/news/2009/06/11/dhananjay-downplays-reports-of-dissensions-in-bjp.htmlಬೆಂಗಳೂರು, ಜೂ. 11 : ಅರುಣ್ ಜೈಟ್ಲೀ ದಿಲ್ಲಿಯಿಂದ ಆಗಮಿಸಿ ಬಗೆಹರಿಸುವಂಥ ಸಮಸ್ಯೆ ಪಕ್ಷದಲ್ಲಿ ತಲೆದೋರಿಲ್ಲ. ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ. ಅವರಿಗೆ ಯಾರೂ ಗಡುವು ನೀಡುವಂತಿಲ್ಲ ಎಂದು ಈಶ್ವರಪ್ಪ ಹಾಗೂ ರೆಡ್ಡಿ ಸಹೋದರಿರಿಗೆ ಬಿಜೆಪಿಯ ಹಿರಿಯ ಮುಖಂಡ ಧನಂಜಯ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ಸರಕಾದ ದೆಹಲಿ ಪ್ರತಿನಿಧಿಯಾಗಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಪಕ್ಷದಲ್ಲಿ ಯಾವುದೇ 37273http://kannada.oneindia.com/img/2009/06/11-dhananjay-kumar1.jpg383366arun jaitelyಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಶ್ರೀರಾಮುಲು/news/2009/06/15/yeddyurappa-is-our-leader-sriramulu.htmlಬಳ್ಳಾರಿ, ಜೂ. 15 : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಡಾಯ ಬಾವುಟ ಹಾರಿಸಿರುವ ಬಳ್ಳಾರಿ ಸಚಿವತ್ರಯರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಭಿನ್ನಮತವೇ ಇಲ್ಲದಿರುವಾಗ ಅರುಣ್ ಜೈಟ್ಲಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ಬಳ್ಳಾರಿಯಲ್ಲಿ 37343http://kannada.oneindia.com/img/2009/06/15-sriramulu.jpgnews"> ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ | Kariya Munda | Deputy Speaker | Meira Kumar | Arun Jaitley | ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ - Kannada Oneindia

ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ

Kariya Munda
ನವದೆಹಲಿ, ಜೂ.2: 15ನೇ ಲೋಕಸಭೆಯ ಉಪಸಭಾಪತಿ ಹುದ್ದೆಗೆ ಬಿಜೆಪಿಯ ಕರಿಯಾ ಮಂಡ ಅವರ ಹೆಸರನ್ನು ಸೂಚಿಸಲಾಗಿದೆ. ಈ ವಿಷಯವನ್ನು ಹಿರಿಯ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಮಂಗಳವಾರ ಬಹಿರಂಗಪಡಿಸಿದರು.

ಜಾರ್ಜಂಡ್ ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕರಿಯಾ ಮುಂಡ ದಲಿತ ಮುಖಂಡರೂ ಆಗಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ನೇತೃತ್ವದ ವಾಜಪೇಯಿ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿಯೂ ಮುಂಡ ಕಾರ್ಯನಿರ್ವಹಿಸಿದ್ದಾರೆ.

ಬಿಹಾರದ ರಾಂಚಿ ( ಪ್ರಸ್ತುತ ಜಾರ್ಖಂಡ್ ರಾಜಧಾನಿ )ಜಿಲ್ಲೆಯಲ್ಲಿ 1963ರಲ್ಲಿ ಜನಿಸಿದ ಮುಂಡ ಸ್ನಾತಕೋತ್ತರ ಪದವಿಧರರು. ಕುಂತಿ ಬುಡಕಟ್ಟು ಕ್ಷೇತ್ರದಿಂದ ಹಲವಾರು ಬಾರಿ ಲೋಕಸಭೆಗೆ ಮುಂಡ ಆಯ್ಕೆಯಾಗಿದ್ದಾರೆ. ಲೋಕಸಭಾ ಸ್ಪೀಕರ್ ಹುದ್ದೆಗೆ ದಲಿತ ಮುಂದಾಳು ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿದೆ. ಇದರ ಬೆನ್ನಲ್ಲೇ ಉಪಸಭಾಪತಿ ಹುದ್ದೆಗೆ ಬಿಜೆಪಿ ಮತ್ತೊಬ್ಬ ದಲಿತ ಮುಖಂಡನ ಹೆಸರನ್ನು ಸೂಚಿಸಿರುವುದು ವಿಶೇಷ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+