479783ಬಿ ಎಸ್ ಯಡಿಯೂರಪ್ಪಗಣಿಗಾರಿಕೆಗೆ ಪರವಾನಗಿ ನೀಡಿದ್ದೇ ಕಾಂಗ್ರೆಸ್: ಬಿಎಸ್ ವೈ/news/2009/04/26/yeddyurappa-taunts-against-congress-in-mysuru.htmlಮೈಸೂರು, ಏ.26: ಲೋಕಸಭೆ ಚುನಾವಣೆಗಳು ಮುಗಿದ ಬಳಿಕ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ನಿರ್ನಾಮವಾಗಲಿದೆ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂದಿದ್ದ ಮಹಾತ್ಮಾಗಾಂಧಿ ಅವರ ಕನಸು ಈ ಚುನಾವಣೆಗಳ ನಂತರ ನನಸಾಗಲಿದೆ ಎಂದು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಪರ ಚುನಾವಣಾ ಪ್ರಚಾರ ನಡೆಸಲು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಇಲ್ಲಿನ 36222http://kannada.oneindia.com/img/2009/04/26-yediyurappa2.jpg479783ಬಿ ಎಸ್ ಯಡಿಯೂರಪ್ಪಸಚಿವ ಸಂಪುಟ ಪುನರ್ ರಚನೆಗೆ ಬಿಎಸ್ ವೈ ಇಂಗಿತ/news/2009/05/25/karnataka-cabinet-reshuffle-on-cards.htmlಬೆಂಗಳೂರು, ಮೇ.25: ರಾಜ್ಯ ಸಚಿವ ಸಂಪುಟ ಪುನರ್ ರಚನೆ ವಿಚಾರ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಹೇಳುವ ಮೂಲಕ ಹಲವು ಸಚಿವರ ನಿದ್ದೆಗೆಡಿಸಿದ್ದು ಹಲವು ಶಾಸಕರಲ್ಲಿ ಹೊಸ ಕನಸನ್ನು ತುಂಬಿದ್ದಾರೆ.ಪಕ್ಷದ ಹಿರಿಯ ಮುಖಂಡರು ಮತ್ತು ಸಚಿವರೊಂದಿಗೆ ಸಮಾಲೋಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದರು. ಬೆಂಗಳೂರು ನೀರು ಸರಬರಾಜು ಮತ್ತು 36881http://kannada.oneindia.com/img/2009/05/25-yediyurappa3.jpg479783ಬಿ ಎಸ್ ಯಡಿಯೂರಪ್ಪಅದಕ್ಷ ಅಧಿಕಾರಿಗಳಿಗೆ 'ಕಡ್ಡಾಯ ನಿವೃತ್ತಿ'ಯ ಶಿಕ್ಷೆ/news/2009/06/20/inefficient-workers-to-get-compulsory-retirement.htmlಬೆಂಗಳೂರು, ಜೂ.20: ಸರಕಾರದ ಜನಪರ ಯೋಜನೆಗಳಿಗೆ ಸ್ಪಂದಿಸದ, ಅದಕ್ಷ ಅಧಿಕಾರಗಳಿಗೆ 'ಕಡ್ಡಾಯ ನಿವೃತ್ತಿ' ನೀಡಲು ರಾಜ್ಯ ಸರಕಾರ ಮುಂದಾಗಿದೆ. ಅದಕ್ಷ ಅಧಿಕಾರಿಗಳನ್ನು ಗುರುತಿಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ 37479http://kannada.oneindia.com/img/2009/06/20-yeddyurappa-new2.jpg479783ಬಿ ಎಸ್ ಯಡಿಯೂರಪ್ಪವಿಧಾನಸೌಧ ದಿಗ್ಬಂಧನ ಯಶಸ್ವಿ: ದೇಶಪಾಂಡೆ/news/2009/09/27/siege-of-vidhana-soudha-is-success-deshpande.htmlಬೆಂಗಳೂರು, ಸೆ.27: ಕಾಂಗ್ರೆಸ್ ಶಾಸಕರು ಮತ್ತು ಮುಖಂಡರನ್ನು ಪೊಲೀಸ್ ಇಲಾಖೆ ನಾಯಿಶೆಡ್ ನಲ್ಲಿ ಕೂಡಿ ಹಾಕಿ ಕ್ರಿಮಿನಲ್ ಗಳಿಗಿಂತ ಕೆಟ್ಟದಾಗಿ ನಡೆದುಕೊಂಡಿದೆ. ಸರಕಾರ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಭಾನುವಾರ ಕಿಡಿಕಾರಿದರು.ಮೂಲಭೂತ ಸೌಲಭ್ಯಗಳಿಲ್ಲದ ಸಿಎಆರ್ ಮೈದಾನದ ನಾಯಿ ಶೆಡ್ ನಲ್ಲಿ ಕೂಡಿ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಹಿಳಾ ಶಾಸಕರು ಹಾಗೂ 39405http://kannada.oneindia.com/img/2009/09/27-deshpande-rv2.jpg486613ವಿ ಎಸ್ ಉಗ್ರಪ್ಪಅಧಿವೇಶನ : ಹಾಲು ಒಕ್ಕೂಟ ಸೂಪರ್ ಸೀಡ್ ಏಕೆ?/news/2009/07/10/session-jds-walkout-from-house.htmlಬೆಂಗಳೂರು, ಜು. 10 : ಮೈಸೂರಿನ ಕೋಮುಗಲಭೆ ಮೇಲ್ಮನೆಯಲ್ಲಿ ಇಂದು ಮತ್ತೆ ಪ್ರತಿಧ್ವನಿಸಿ ಕೋಲಾಹಲ ವಾತಾವರಣ ಸೃಷ್ಟಿಸಿ ಪ್ರತಿಪಕ್ಷದ ಸದಸ್ಯರು ನಿಲುವಳಿ ಸೂಚನೆಗೆ ಪಟ್ಟುಹಿಡಿದ ಪ್ರಸಂಗ ಜರುಗಿತು. ಸದನದ ಕಲಾಪ ಆರಂಭದಲ್ಲಿ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ನಿಲುವಳಿ ಸೂಚನೆ ಮಂಡಿಸಿ ಸಮಸ್ಯೆ ಗಂಭೀರ ಸ್ವರೂಪವಾಗಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯ 37915http://kannada.oneindia.com/img/2009/07/10-jagadish-shetter1.jpg486613ವಿ ಎಸ್ ಉಗ್ರಪ್ಪಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ : ಸಿಎಂ/news/2009/07/16/govt-committed-to-arm-lokayukta-with-full-powers.htmlಬೆಂಗಳೂರು, ಜು. 16 : ವಿಧಾನಮಂಡಲದ ಉಭಯ ಸದನಗಳಲ್ಲಿ ಒಮ್ಮತ ಮೂಡಿದರೆ 24 ಗಂಟೆಗಳಲ್ಲಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು. ನಿಯಮ 330ರ ಅಡಿ ಜೆಡಿಎಸ್ ನಾಯಕ ಎಂ ಸಿ 38011http://kannada.oneindia.com/img/2009/07/16-yeddyurappa-new2.jpg486613ವಿ ಎಸ್ ಉಗ್ರಪ್ಪಮುಖ್ಯಮಂತ್ರಿಯನ್ನು ಬಂಧಿಸಿ, ಉಗ್ರಪ್ಪ/news/2009/08/19/opposition-asks-police-to-file-case-against-bsy.htmlಬೆಂಗಳೂರು, ಆ. 19 : ಕೇಂದ್ರ ಚುನಾವಣಾ ಆಯೋಗದಿಂದ ಛೀಮಾರಿಗೆ ಒಳಗಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಅವರನ್ನು ಬಂಧಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.ಈ ನೆಲದಲ್ಲಿ ಜನಸಾಮನ್ಯರಿಗೊಂದು ಮುಖ್ಯಮಂತ್ರಿಗಳಿಗೊಂದು ಕಾನೂನು ಇಲ್ಲ. ಯಡಿಯೂರಪ್ಪ ವಿರುದ್ದ ಪೋಲಿಸ್ ಕೇಸ್ ದಾಖಲಿಸಬೇಕು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ 38711http://kannada.oneindia.com/img/2009/08/19-ugrappa1e.jpg486613ವಿ ಎಸ್ ಉಗ್ರಪ್ಪಅದಿರು ಲೂಟಿ : ಸಿಎ೦ ರಾಜೀನಾಮೆಗೆ ಒತ್ತಾಯ/news/2009/08/26/ugrappa-slams-yeddyurappa-bellary-iron-ore-mine.htmlಬೆ೦ಗಳೂರು, ಆ. 26 : ಅಪರೂಪಕ್ಕೆ ಬಳ್ಳಾರಿಯಲ್ಲಿ ಅದಿರು ಲೂಟಿಯಾಗುತ್ತಿರುವುದನ್ನು ಮುಖ್ಯಮ೦ತ್ರಿಗಳು ಒಪ್ಪಿಕೊ೦ಡಿದ್ದಾರೆ. ಇದಕ್ಕೆ ಅವರಿಗೆ ಅಭಿನ೦ದನೆ ಸಲ್ಲಿಸುತ್ತೇನೆ. ಸಾವಿರಾರು ಕೋಟಿ ರೂಪಾಯಿ ಅದಿರು ಲೂಟಿ ಆಗುತ್ತಿದ್ದರೂ ತಡೆಯದಿರುವುದರಿ೦ದ ಯಡಿಯೂರಪ್ಪ ಸಿಎ೦ ಸ್ಥಾನದಲ್ಲಿ ಕೂರಲು ಲಾಯಕ್ಕಿಲ್ಲ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ೦ದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.ಗಣಿ ಮತ್ತು ಭೂವಿಜ್ಞಾನ 38832http://kannada.oneindia.com/img/2009/08/26-ugrappa1e.jpg486613ವಿ ಎಸ್ ಉಗ್ರಪ್ಪಯಡಿಯೂರಪ್ಪ ಸುಳ್ಳುಗಳ ಮಹಾರಾಜ: ಉಗ್ರಪ್ಪ/news/2009/09/23/ugrappa-charged-against-cm-bs-yeddyurappa.htmlಬೆಂಗಳೂರು, ಸೆ.23: ಬಿ.ಎಸ್. ಯಡಿಯೂರಪ್ಪ ಅಲಿಯಾಸ್ ಸುಳ್ಳುಗಳ ಮಹಾರಾಜ.ಇದು ಮುಖ್ಯಮಂತ್ರಿ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಮಾಡಿರುವನಾಮಕರಣ. ಸುಳ್ಳಿನ ಸರಮಾಲೆಯನ್ನೇ ಪೋಣಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸುಳ್ಳುಗಳ ಮಹಾರಾಜ ಎಂದು ಕರೆಯುವುದೇ ಸೂಕ್ತಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು. ಅಧಿಕಾರಕ್ಕೆ ಬರುವ ಮುನ್ನ ಬಡವರ ಬಗ್ಗೆ ಯಡಿಯೂರಪ್ಪ ಭಾರಿ ಹೇಳುತ್ತಿದ್ದರು. ಅವರಿಗೆ 39323http://kannada.oneindia.com/img/2009/09/23-vs-ugrappa1.jpg39249ಆಪರೇಷನ್ ಕಮಲಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg39249ಆಪರೇಷನ್ ಕಮಲಸಿಎಂ ಜತೆ ಅಡ್ವಾಣಿ ಭೇಟಿ ಮಾಡಿದ ಸೋಮಣ್ಣ /news/2009/01/06/congress-mla-v-somanna-meets-advani-with-cm.htmlಬೆಂಗಳೂರು, ಜ. 6 : ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ನಡೆಸುವುದಿಲ್ಲ, ಇನ್ನೇನಿದ್ದರೂ ಅಭಿವೃದ್ಧಿ, ಅಭಿವೃದ್ಧಿ ಹಾಗೂ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಕಳೆದ ಉಪಚುನಾವಣೆ ಫಲಿತಾಂಶದ ನಂತರ ಹೇಳಿಕೆ ನೀಡಿದ್ದರು. ಆದರೆ ಮಂಗಳವಾರ ನವದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ಯಡಿಯೂರಪ್ಪ ಜೊತೆಗೆ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ 33914http://kannada.oneindia.com/img/2009/01/06-somanna-advani-bsy.jpg39249ಆಪರೇಷನ್ ಕಮಲಕಾಂಗ್ರೆಸ್ಸಿಗ ನಾಗಮಾರಪಲ್ಲಿ ಬಿಜೆಪಿಗೆ ಸೇರ್ಪಡೆ/news/2009/02/04/gurupadappa-nagamarapalli-likely-to-join-bjp.htmlಬೀದರ್, ಫೆ. 4 : ಆಪರೇಷನ್ ಕಮಲದ ಮುಂದುವರಿದ ಭಾಗವಾಗಿ ಇಂದು ಮಾಜಿ ಸಚಿವ ಹಾಗೂ ಬೀದರ್ ನ ಕಾಂಗ್ರೆಸ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾದ್ಯತೆಗಳಿವೆ. ಸಿದ್ದಗಂಗಾ ಶ್ರೀಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಸಮ್ಮುಖದಲ್ಲಿ ನಾಗಮಾರಪಲ್ಲಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಮೂರು 34464http://kannada.oneindia.com/img/2009/02/04-nagamarapalli1e.jpg39249ಆಪರೇಷನ್ ಕಮಲಆಪರೇಷನ್ ಕಮಲ; ಯೋಗೇಶ್ವರ ಬಿಜೆಪಿಗೆ /news/2009/02/28/mla-yogeshwar-basavraju-likely-to-join-bjp.htmlಬೆಂಗಳೂರು, ಫೆ. 28 : ಆಪರೇಷನ್ ಕಮಲವನ್ನು ಮುಂದುವರಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಪಕ್ಷದ ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಅವರಿಗೆ ಗಾಳ ಹಾಕಿದೆ. ಈ ಇಬ್ಬರು ನಾಯಕರು ಶೀಘ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ. ಯೋಗೇಶ್ವರ ಅವರನ್ನು ಬೆಂಗಳೂರು 34915http://kannada.oneindia.com/img/2009/02/28-cp-yogeshwar1.jpg39249ಆಪರೇಷನ್ ಕಮಲಗಾಡಫಾದರ್ ಡಿಕೆಶಿ ವಿರುದ್ಧವೇ ತಿರುಗಿ ಬಿದ್ದ ತೇಜಸ್ವಿನಿ /news/2009/03/04/dk-shivakumar-directly-helps-bjps-operation-kamala.htmlಬೆಂಗಳೂರು, ಮಾ. 4 : ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಒಡೆದ ಮನೆಯಂತಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡರ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಸಂಸದೆ ತೇಜಸ್ವಿನಿ ಅವರು ಕಾಂಗ್ರೆಸ್ ಕಾರ್ಯಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಮನಬಂದಂತೆ ಟೀಕಿಸಿದರಲ್ಲದೆ, ಬಿಜೆಪಿ ನಡೆಸಿದ ಆಪರೇಷನ್ ಕಮಲಕ್ಕೆ ಡಿ ಕೆ ಶಿವಕುಮಾರ್ ಅವರ ನೇರ ಕೈವಾಡವಿದೆ ಎಂದು ಗಂಭೀರ ಆರೋಪ 34990http://kannada.oneindia.com/img/2009/03/04-tejesvini-gowda1.jpgnews"> ಬಿಎಸ್ ವೈಸಾಧನೆ ಆಪರೇಷನ್ ಕಮಲ: ಉಗ್ರಪ್ಪ | V S Ugrappa | Yeddyurappa | BIP | Congress | ಬಿಎಸ್ ವೈಸಾಧನೆ ಆಪರೇಷನ್ ಕಮಲ: ಉಗ್ರಪ್ಪ - Kannada Oneindia

ಬಿಎಸ್ ವೈಸಾಧನೆ ಆಪರೇಷನ್ ಕಮಲ: ಉಗ್ರಪ್ಪ

ಬೆಂಗಳೂರು, ಮೇ.30: ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರಕಾರದ ಸಾಧನೆ ಶೂನ್ಯವಾಗಿದ್ದು ಅಭಿವೃದ್ಧಿ ಪಥದ ದಿಕ್ಕು ತಪ್ಪಿಸಲಾಗಿದೆ. ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ವಿ ಎಸ್ ಉಗ್ರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರ ವೃಥಾ ಕಾಲಹರಣ ಮಾಡಿದೆ. ಸಚಿವರ ಆಸ್ತಿ ವೃದ್ಧಿಯಾಗಿರಬಹುದು. ಆದರೆ ಜನ ಸಾಮಾನ್ಯರ ಬದುಕು ಹಸನಾಗಿಲ್ಲ. ಜನಾದೇಶ ಧಿಕ್ಕರಿಸಿ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ಸರಕಾರವನ್ನು ಬಲಪಡಿಸಿಕೊಳ್ಳಲು 'ಆಪರೇಷನ್ ಕಮಲ' ನಡೆಸಿದ್ದೇ ಯಡಿಯೂರಪ್ಪ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಸರಕಾರ ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ದಂಧೆ ನಡೆಸಿದೆ. ಆಂಧ್ರದ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕುಳಿತಿದ್ದು ಮುಖ್ಯಮಂತ್ರಿಗಳ ಸಾಧನೆ.

ಚರ್ಚ್ ಮೇಲಿನ ದಾಳಿ ಈ ಸರಕಾರದ ದೊಡ್ಡ ವೈಫಲ್ಯ. ಮೇ 31 ರಂದು ಸಾಧನಾ ಸಮಾವೇಶ ಮಾಡಲು ಬೇರೆ ಹೊರಟಿದ್ದಾರೆ, ಇದು ಯಾವ ಪುರುಷಾರ್ಥಕ್ಕಾಗಿ? ಒಂದು ವರ್ಷದ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಇವರಿಂದ ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಬಡವರಿಗೆ ಎರಡು ರೂಪಾಯಿಗೆ ಅಕ್ಕಿ ನೀಡುವ ಇವರ ಮಾತು ಏನಾಯಿತು? ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಕೂಡ ನೀಡಲಿಲ್ಲ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+