110883ನೇಪಾಳಪಶುಪತಿನಾಥ ಆಲಯದಲ್ಲಿ ಕರ್ನಾಟಕ ಅರ್ಚಕರ ವಜಾ/news/2008/12/31/sacking-of-indian-priests-at-pashupatinath-temple.htmlಕಾಠ್ಮಂಡು, ಡಿ 31: ಇತಿಹಾಸ ಪ್ರಸಿದ್ದ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಅರ್ಚಕರಾಗಿದ್ದ ಕರ್ನಾಟಕ ಮೂಲದ ಬ್ರಾಹ್ಮಣರನ್ನು ವಜಾಗೊಳಿಸಿ ನೇಪಾಳ ಸರಕಾರ ಆದೇಶ ಹೊರಡಿಸಿದೆ.ಸರಕಾರದ ಈ ವಿವಾದಾತ್ಮಕ ತಿರ್ಮಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸರಕಾರ ದೇವಾಲಯದ ಸಂಪ್ರದಾಯಕ್ಕೆ ಅಡ್ಡಿಮಾಡುತ್ತಿದ್ದು ತಕ್ಷಣವೇ ಈ ತೀರ್ಮಾನವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು 33796http://kannada.oneindia.com/img/2008/12/31-pashupatinathtemple1.jpg110883ನೇಪಾಳಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು/news/2009/05/23/nepal-bomb-blast-kills-2-15-injured-pm-election.htmlಕಠ್ಮಂಡು, ಮೇ.23: ನೇಪಾಳದ ಹೊಸ ಪ್ರಧಾನ ಮಂತ್ರಿಯಾಗಿ ಸಿಪಿಎನ್ (ಯುಎಂಎಲ್) ಮುಖಂಡ ಮಾಧವನ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ ಕಠ್ಮಂಡುನಲ್ಲಿ ಶನಿವಾರಬಾಂಬ್ ಸ್ಫೋಟ ಸಂಭವಿಸಿತು. ಬಾಂಬ್ ಸ್ಪೋಟಕ್ಕೆ ಇಬ್ಬರು ಬಲಿಯಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ.ನೇಪಾಳದ ರಾಜಧಾನಿ ಕಠ್ಮಂಡುವಿನ ಚರ್ಚ್ ವೊಂದರಲ್ಲಿ ಸ್ಫೋಟ ಸಂಭವಿಸಿದ್ದು 14 ವರ್ಷದ ಹುಡುಗಿ ಸೇರಿದಂತೆ 30 ವರ್ಷದ ಮಹಿಳೆ ಸಾವಪ್ಪಿದ್ದಾರೆ. ಸ್ಫೋಟದಲ್ಲಿ 36844http://kannada.oneindia.com/img/2009/05/23-bomb-katmandu1.jpg110883ನೇಪಾಳಕಾಶ್ಮೀರ ಪ್ರತ್ಯೇಕ ರಾಷ್ಟ್ರ: ಚೀನಾ ಪ್ರತಿಪಾದನೆ/news/2009/10/20/china-sees-kashmir-as-a-separate-country.htmlಬೀಜಿಂಗ್, ಅ.20: ಅರುಣಾಚಲ ಪ್ರದೇಶ ತನ್ನದು ಎಂದು ಭಾರತದೊಂದಿಗೆ ತಕರಾರು ತೆಗೆದಿದ್ದ ಚೀನಾ, ಇದೀಗ ಕಾಶ್ಮೀರ ಭಾರತಕ್ಕೆ ಸೇರದ ಪ್ರತ್ಯೇಕ ಪ್ರಾಂತ್ಯ ಎಂದು ಬಿಂಬಿಸುತ್ತಿದೆ. ಚೀನಾಕ್ಕೆ ಭೇಟಿ ನೀಡುವ ಜಮ್ಮು-ಕಾಶ್ಮೀರದ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡುವ ಮೂಲಕ ಅವರು ಭಾರತೀಯರಲ್ಲ ಎಂದು ಪರೋಕ್ಷವಾಗಿ ಅದು ಪ್ರತಿಪಾದಿಸುತ್ತಿದೆ. ಚೀನಾ ಸರಕಾರದಿಂದ ಆಹ್ವಾನಿತರಾಗಿ ಟಿಬೆಟ್‌ಗೆ ತೆರಳಿದ್ದ ಪತ್ರಕರ್ತರಿಗೆ ಕಾಶ್ಮೀರದ ಪ್ರತ್ಯೇಕ 39751http://kannada.oneindia.com/img/2009/10/20-jammu-map2.jpg110883ನೇಪಾಳಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ/news/2009/10/22/china-sharpening-knives-for-another-war-part3.html(ಮುಂದುವರಿದಿದೆ...)ರಣಕಹಳೆ..ಭಯೋತ್ಪಾದನೆಯ ನಿಗ್ರಹಕ್ಕೆಂದು ಅಮೆರಿಕ ನೀಡುತ್ತಿರುವ ಆರ್ಥಿಕ ಮತ್ತು ಮಿಲಿಟರಿ ನೆರವುಗಳನ್ನು ಆರಂಭದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ಬಳಸುತ್ತಿದೆ. (ಈ ವಿಷಯವನ್ನು ಈಚೆಗೆ ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಅವರೇ ಒಪ್ಪಿಕೊಂಡಿದ್ದಾರೆ. ನಂತರ ಅವರು ತಮ್ಮ ಹೇಳಿಕೆಯನ್ನು ನಿರಾಕರಿಸುವ ನಾಟಕ ಆಡಿದ್ದು ಬೇರೆ ಮಾತು.) ಈ ದುರ್ಬಳಕೆಯ ಸಂಗತಿ ಗೊತ್ತಿದ್ದೂ ಅಮೆರಿಕವು ಪಾಕಿಸ್ತಾನಕ್ಕೆ ನೆರವು ಮುಂದುವರಿಸಿದೆ. * ಚೀನಾವು 39798http://kannada.oneindia.com/img/2009/10/22-india-china-flags1.jpg110883ನೇಪಾಳಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ/news/2009/10/22/china-sharpening-knives-for-another-war-part2.html(ಮುಂದುವರಿದಿದೆ...)ಮತ್ತೆ ಯುದ್ಧವೇ?1962ರಂತೆಯೇ ಮತ್ತೊಂದು ಯುದ್ಧಕ್ಕೆ ಚೀನಾ ತನ್ನನ್ನಿಂದು ಅಣಿಮಾಡಿಕೊಳ್ಳುತ್ತಿದೆ. ಅದಕ್ಕೆ ಮುನ್ನುಡಿಯಾಗಿ ಭಾರತದ ಸನ್ನದ್ಧತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳುತ್ತಿದೆ. ಇಡೀ ಮಣಿಪುರ ಪ್ರಾಂತ್ಯವೇ ತನ್ನದೆಂದು ಹೇಳಿಕೊಳ್ಳುತ್ತಿರುವ ಧೂರ್ತ ಚೀನಾ ಮುಖ್ಯವಾಗಿ ತವಾಂಗ್ ಬೌದ್ಧಕ್ಷೇತ್ರದಮೇಲೆ ತನ್ನ ಕಣ್ಣಿರಿಸಿದೆ.ನಾವಿಂದು 62ರ ಸ್ಥಿತಿಗಿಂತ ಹೆಚ್ಚು ಶಕ್ತರಾಗಿರಬಹುದು. ಆದರೆ ಚೀನಾ ನಮಗಿಂತ ಹೆಚ್ಚು ಶಕ್ತವಾಗಿದೆಯೆನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮಗಿಂತ ಹೆಚ್ಚು ಸೈನ್ಯಬಲ ಮತ್ತು ಶಸ್ತ್ರಾಸ್ತ್ರಗಳನ್ನು 39799http://kannada.oneindia.com/img/2009/10/22-india-china-flags1.jpg448990ಬಾಂಬ್ ಸ್ಫೋಟಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು/news/2009/05/23/nepal-bomb-blast-kills-2-15-injured-pm-election.htmlಕಠ್ಮಂಡು, ಮೇ.23: ನೇಪಾಳದ ಹೊಸ ಪ್ರಧಾನ ಮಂತ್ರಿಯಾಗಿ ಸಿಪಿಎನ್ (ಯುಎಂಎಲ್) ಮುಖಂಡ ಮಾಧವನ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ ಕಠ್ಮಂಡುನಲ್ಲಿ ಶನಿವಾರಬಾಂಬ್ ಸ್ಫೋಟ ಸಂಭವಿಸಿತು. ಬಾಂಬ್ ಸ್ಪೋಟಕ್ಕೆ ಇಬ್ಬರು ಬಲಿಯಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ.ನೇಪಾಳದ ರಾಜಧಾನಿ ಕಠ್ಮಂಡುವಿನ ಚರ್ಚ್ ವೊಂದರಲ್ಲಿ ಸ್ಫೋಟ ಸಂಭವಿಸಿದ್ದು 14 ವರ್ಷದ ಹುಡುಗಿ ಸೇರಿದಂತೆ 30 ವರ್ಷದ ಮಹಿಳೆ ಸಾವಪ್ಪಿದ್ದಾರೆ. ಸ್ಫೋಟದಲ್ಲಿ 36844http://kannada.oneindia.com/img/2009/05/23-bomb-katmandu1.jpg448990ಬಾಂಬ್ ಸ್ಫೋಟಪಾಕ್ ಐಎಸ್ಐ ಕಚೇರಿ ಸ್ಫೋಟ; 5 ಸಾವು /news/2009/05/27/bomb-blast-in-lahore-many-feared-dead.htmlಲಾಹೋರ್, ಮೇ. 27 : ಲಾಹೋರ್ ನಗರದ ಮಾಲ್ ರಸ್ತೆಯಲ್ಲಿರುವ ಐಎಸ್ಐ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅಲ್ಲದೇ ಬಾಂಬ್ ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿದೆ. ಘಟನೆಯಲ್ಲಿ 20 ಕಾರುಗಳು ಜಖಂಗೊಂಡಿವೆ. ಎರಡು ಅಂತಸ್ತಿನ ಮಹಡಿ ನಾಶವಾಗಿದೆ. 5 ಮಂದಿ ಮೃತಪಟ್ಟು, 150ಕ್ಕೂ ಜನರು ಗಾಯಗೊಂಡಿದ್ದಾರೆ ಎಂದು 36912http://kannada.oneindia.com/img/2009/05/27-pak-blast-200.jpg448990ಬಾಂಬ್ ಸ್ಫೋಟಪಾಕಿಸ್ತಾನದಲ್ಲಿ ಮತ್ತೆ ಸ್ಫೋಟ : 8 ಸಾವು/news/2009/06/14/blast-rocks-dera-ismail-khan-kills-eight.htmlಲಾಹೋರ್, ಜೂ. 14 : ತಾಲಿಬಾನಿ ಉಗ್ರರು ನಿರಂತರವಾಗಿ ಪಾಕಿಸ್ತಾನದಲ್ಲಿ ಸರಣಿ ಬಾಂಬ್ ಸ್ಫೋಟ ಕೃತ್ಯಗಳನ್ನು ನಡೆಸುತ್ತಿದ್ದು, ಇಂದು ದೇರಾ ಇಸ್ಮಾಯಿಲ್ ಖಾನ್ ನಗರದಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 25 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ದೇರಾ ಇಸ್ಮಾಯಿಲ್ ನಗರದ ಬಸ್ ನಿಲ್ದಾಣ ಬಳಿ ಇರುವ 37333http://kannada.oneindia.com/img/2009/06/14-dera-ismail-khan-blast.jpg448990ಬಾಂಬ್ ಸ್ಫೋಟಮಧುರೈಯಲ್ಲಿ ಬಾಂಬ್ ಸ್ಫೋಟ : 1 ಸಾವು/news/2009/09/08/madhurai-explosion-near-rahul-gandhi-meeting-venue.htmlಮಧುರೈ, ಸೆ. 8 : ರಾಹುಲ್ ಗಾಂಧಿ ಭೇಟಿಗೆ ಮುನ್ನ ದಿನ ಇಂದು ಬೆಳಗ್ಗೆ ಮಧುರೈಯಲ್ಲಿ ಬಾಂಬ್ ಸ್ಫೋಟಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಗಾಂಧಿ ಸ್ಮಾರಕದಿಂದ ಒಂದು ಕಿಮೀ ದೂರದಲ್ಲಿ ಈ ಬಾಂಬ್ ಸ್ಪೋಟಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿಗೂ ನಿರೀಕ್ಷಿಸಲಾಗಿದೆ. ಸ್ಫೋಟದಲ್ಲಿ 60 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 39062http://kannada.oneindia.com/img/2009/09/08-safdar-jung-hospital1.jpg448990ಬಾಂಬ್ ಸ್ಫೋಟಪೇಶಾವರದಲ್ಲಿ ಭೀಕರ ಸ್ಫೋಟ 44 ಸಾವು/news/2009/10/09/deadly-blast-hits-pakistan-city-peshawar.htmlಪೇಶಾವರ, ಅ. 9 : ನಗರದ ಪ್ರಮುಖ ಕೇಂದ್ರ ಖೈಬರ್ ಬಜಾರ್ ರಸ್ತೆಯ ಬದಿಯಲ್ಲಿ ಸ್ಪೋಟಕಗಳನ್ನು ಇರಿಸಲಾಗಿದ್ದ ಅತ್ಮಾಹುತಿ ಕಾರು ಬಾಂಬರ್ ಸ್ಫೋಟಗೊಂಡಿದ್ದು, ಸುಮಾರು 44 ಮಂದಿ ಸಾವನ್ನಪ್ಪಿದ್ದಾರೆ. 100 ಹೆಚ್ಚೂ ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಅಮೆರಿಕ ಸೇನಾಪಡೆ ತಾಲಿಬಾನ್ ಮತ್ತು ಆಲ್ ಖೈದಾ ಹಿಡಿತದಲ್ಲಿರುವ ವಾಜರೀಸ್ತಾನದ ಮೇಲೆ ದಾಳಿ ಸೇನಾ ದಾಳಿ 39605http://kannada.oneindia.com/img/2009/10/09-pakistan2.jpg110888nepalಪಶುಪತಿನಾಥ ಆಲಯದಲ್ಲಿ ಕರ್ನಾಟಕ ಅರ್ಚಕರ ವಜಾ/news/2008/12/31/sacking-of-indian-priests-at-pashupatinath-temple.htmlಕಾಠ್ಮಂಡು, ಡಿ 31: ಇತಿಹಾಸ ಪ್ರಸಿದ್ದ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಅರ್ಚಕರಾಗಿದ್ದ ಕರ್ನಾಟಕ ಮೂಲದ ಬ್ರಾಹ್ಮಣರನ್ನು ವಜಾಗೊಳಿಸಿ ನೇಪಾಳ ಸರಕಾರ ಆದೇಶ ಹೊರಡಿಸಿದೆ.ಸರಕಾರದ ಈ ವಿವಾದಾತ್ಮಕ ತಿರ್ಮಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ಸರಕಾರ ದೇವಾಲಯದ ಸಂಪ್ರದಾಯಕ್ಕೆ ಅಡ್ಡಿಮಾಡುತ್ತಿದ್ದು ತಕ್ಷಣವೇ ಈ ತೀರ್ಮಾನವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು 33796http://kannada.oneindia.com/img/2008/12/31-pashupatinathtemple1.jpg110888nepalನೇಪಾಳದ ಪ್ರಧಾನಿ ಪ್ರಚಂಡ ರಾಜೀನಾಮೆ/news/2009/05/04/nepal-pm-prachanda-announces-resignation.htmlಕಠ್ಮಂಡು, ಮೇ. 4 : ಸೇನಾಪಡೆಯ ಮುಖ್ಯಸ್ಥ ರುಕ್ಮಾಂಗದ ಕಟವಾಲ್ ಅವರ ಅಮಾನತು ಪ್ರಕರಣದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ನೇಪಾಳ ಪ್ರಧಾನಮಂತ್ರಿ ಪುಷ್ಪಕಮಲ್ ದಾಹಲ್ ಅಲಿಯಾಸ್ ಪ್ರಚಂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೇಪಾಳದಲ್ಲಿ ಪ್ರಚಂಡ ವಿರುದ್ದ ತೀವ್ರ ಪ್ರತಿಭಟನೆ ಆರಂಭವಾಗಿದ್ದು, ಪ್ರಧಾನಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ತೀವ್ರಗೊಂಡಿತ್ತು. ಈ 36386http://kannada.oneindia.com/img/2009/05/04-prachanda.jpg110888nepalಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು/news/2009/05/23/nepal-bomb-blast-kills-2-15-injured-pm-election.htmlಕಠ್ಮಂಡು, ಮೇ.23: ನೇಪಾಳದ ಹೊಸ ಪ್ರಧಾನ ಮಂತ್ರಿಯಾಗಿ ಸಿಪಿಎನ್ (ಯುಎಂಎಲ್) ಮುಖಂಡ ಮಾಧವನ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ ಕಠ್ಮಂಡುನಲ್ಲಿ ಶನಿವಾರಬಾಂಬ್ ಸ್ಫೋಟ ಸಂಭವಿಸಿತು. ಬಾಂಬ್ ಸ್ಪೋಟಕ್ಕೆ ಇಬ್ಬರು ಬಲಿಯಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ.ನೇಪಾಳದ ರಾಜಧಾನಿ ಕಠ್ಮಂಡುವಿನ ಚರ್ಚ್ ವೊಂದರಲ್ಲಿ ಸ್ಫೋಟ ಸಂಭವಿಸಿದ್ದು 14 ವರ್ಷದ ಹುಡುಗಿ ಸೇರಿದಂತೆ 30 ವರ್ಷದ ಮಹಿಳೆ ಸಾವಪ್ಪಿದ್ದಾರೆ. ಸ್ಫೋಟದಲ್ಲಿ 36844http://kannada.oneindia.com/img/2009/05/23-bomb-katmandu1.jpg110888nepalಭಾರತೀಯ ಅರ್ಚಕರ ಮೇಲೆ ಹಲ್ಲೆ: ಕೃಷ್ಣ ಖಂಡನೆ/news/2009/09/05/krishna-condemns-attack-on-indian-priests-in-nepal.htmlಕಠ್ಮಂಡು, ಸೆ.5: ನೇಪಾಳದ ಪಶುಪತಿನಾಥ ದೇವಾಲಯಕ್ಕೆ ನೇಮಕಗೊಂಡಿರುವ ಕರ್ನಾಟಕದ ಇಬ್ಬರು ಅರ್ಚಕರ ಮೇಲೆ ನಡೆದಿರುವ ಹಲ್ಲೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಖಂಡಿಸಿದ್ದಾರೆ. ಅವರು ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಹಲ್ಲೆ ನಡೆಸಿದ ಮಾವೋಗಳ ಮೇಲೆ ನೇಪಾಳ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕೃಷ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಭಕ್ತರ ಸೋಗಿನಲ್ಲಿ ಬಂದಿದ್ದ ಮಾವೋವಾದಿಗಳು ಕರ್ನಾಟಕದ ಶೃಂಗೇರಿ ಮೂಲದ 39014http://kannada.oneindia.com/img/2009/09/05-sm-krishna1.jpg110888nepalಕಾಶ್ಮೀರ ಪ್ರತ್ಯೇಕ ರಾಷ್ಟ್ರ: ಚೀನಾ ಪ್ರತಿಪಾದನೆ/news/2009/10/20/china-sees-kashmir-as-a-separate-country.htmlಬೀಜಿಂಗ್, ಅ.20: ಅರುಣಾಚಲ ಪ್ರದೇಶ ತನ್ನದು ಎಂದು ಭಾರತದೊಂದಿಗೆ ತಕರಾರು ತೆಗೆದಿದ್ದ ಚೀನಾ, ಇದೀಗ ಕಾಶ್ಮೀರ ಭಾರತಕ್ಕೆ ಸೇರದ ಪ್ರತ್ಯೇಕ ಪ್ರಾಂತ್ಯ ಎಂದು ಬಿಂಬಿಸುತ್ತಿದೆ. ಚೀನಾಕ್ಕೆ ಭೇಟಿ ನೀಡುವ ಜಮ್ಮು-ಕಾಶ್ಮೀರದ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡುವ ಮೂಲಕ ಅವರು ಭಾರತೀಯರಲ್ಲ ಎಂದು ಪರೋಕ್ಷವಾಗಿ ಅದು ಪ್ರತಿಪಾದಿಸುತ್ತಿದೆ. ಚೀನಾ ಸರಕಾರದಿಂದ ಆಹ್ವಾನಿತರಾಗಿ ಟಿಬೆಟ್‌ಗೆ ತೆರಳಿದ್ದ ಪತ್ರಕರ್ತರಿಗೆ ಕಾಶ್ಮೀರದ ಪ್ರತ್ಯೇಕ 39751http://kannada.oneindia.com/img/2009/10/20-jammu-map2.jpgnews"> ಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು | Nepal | Bomb Blast | PM Election | Kathmandu | Church | Mass | ಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು - Kannada Oneindia

ಕಠ್ಮಂಡು ಚರ್ಚ್ ನಲ್ಲಿ ಬಾಂಬ್ ಸ್ಫೋಟ ಎರಡು ಸಾವು

Nepal: Bomb blast in church kills 2, injures 15
ಕಠ್ಮಂಡು, ಮೇ.23: ನೇಪಾಳದ ಹೊಸ ಪ್ರಧಾನ ಮಂತ್ರಿಯಾಗಿ ಸಿಪಿಎನ್ (ಯುಎಂಎಲ್) ಮುಖಂಡ ಮಾಧವನ್ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೂ ಮುನ್ನ ಕಠ್ಮಂಡುನಲ್ಲಿ ಶನಿವಾರಬಾಂಬ್ ಸ್ಫೋಟ ಸಂಭವಿಸಿತು. ಬಾಂಬ್ ಸ್ಪೋಟಕ್ಕೆ ಇಬ್ಬರು ಬಲಿಯಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ.

ನೇಪಾಳದ ರಾಜಧಾನಿ ಕಠ್ಮಂಡುವಿನ ಚರ್ಚ್ ವೊಂದರಲ್ಲಿ ಸ್ಫೋಟ ಸಂಭವಿಸಿದ್ದು 14 ವರ್ಷದ ಹುಡುಗಿ ಸೇರಿದಂತೆ 30 ವರ್ಷದ ಮಹಿಳೆ ಸಾವಪ್ಪಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ಹುಡುಗಿಯನ್ನು ಭಾರತದ ಬೇಟಿಯಾ ನಗರದ ಪ್ರೌಢಶಾಲಾ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟದ ಹೊಣೆಯನ್ನು ಯಾವ ಉಗ್ರವಾದ ಸಂಘಟನೆಯೂ ಹೊತ್ತಿಲ್ಲ.ಪೊಲೀಸರ ತನಿಖೆ ಮುಂದುವರಿದಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪುಸ್ತಕಗಳನ್ನು ಒಳಗೊಂಡಿದ್ದ ಕೈಚೀಲವೊಂದನ್ನು ನೆಲದ ಮೇಲೆ ಇಡಲಾಗಿತ್ತು. ಕುಳಿತುಕೊಳ್ಳಲು ಕೈಚೀಲವನ್ನು ಪಕ್ಕಕ್ಕೆ ಸರಿಸಿದಾಗ ಸ್ಫೋಟ ಸಂಭವಿಸಿತು ಎಂದು ಹೇಳಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+