ಲಾಲು, ಮುಲಾಯಂ, ಚಿರಂಜೀವಿ ಮುನ್ನಡೆ
ನವದೆಹಲಿ, ಮೇ, 16 ; ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ ಹಿಡಿಯುವ ಸಾಧ್ಯತೆಗಳು ಕಂಡು ಬರತೊಡಗಿವೆ. ಎನ್ ಡಿಎಗೆ ಅಧಿಕಾರ ಮತ್ತೆ ಗಗನಕುಸುಮವಾಗುವ ಸಾಧ್ಯತೆಗಳಿವೆ. ಇತ್ತೀಚಿನ ವರದಿ ಬಂದಾಗ 190 ಕ್ಷೇತ್ರಗಳಲ್ಲಿ 123 ಕ್ಷೇತ್ರಗಳಲ್ಲಿ ಯುಪಿಎ, 90 ಕ್ಷೇತ್ರಗಳಲ್ಲಿ ಎನ್ ಡಿಎ ಮುಂದಿದೆ.
ಮೈನ್ ಪುರಿಯಲ್ಲಿ ಮುಲಾಯಂ ಸಿಂಗ್ ಯಾದವ್- ಮುನ್ನಡೆ
ಕಮ್ಮಮ್ ನಲ್ಲಿ ರೇಣುಕಾ ಚೌಧರಿ - ಹಿನ್ನೆಡೆ
ಪಾಟ್ನಾ ಸಾಹೇಬ್ ನಲ್ಲಿ ಶೇಖರ್ ಸುಮನ್ - ಮುನ್ನಡೆ
ಮಧುರೈಯಲ್ಲಿ ಎಂ ಕೆ ಅಳಗಿರಿ ಮುನ್ನಡೆ
ಎಂ ಎನ್ ಸಿಯಲ್ಲಿ ಹೇಮಂತ್ ಗೋಡ್ಸೆ- ಮುನ್ನಡೆ
ಹಾಜೀಪುರ್ ನಲ್ಲಿ ರಾಲಂ ವಿಲಾಸ್ ಪಾಸ್ವಾನ - ಮುನ್ನಡೆ
ತಿರುಪತಿಯಲ್ಲಿ ಚಿರಂಜೀವಿ ಮುನ್ನಡೆ
ಅಮೇಥಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ
ಶಿವಗಂಗದಲ್ಲಿ ಪಿ ಚಿದಂಬರಂ ಮುನ್ನಡೆ
ತಿರುವಂತಪುರಂನಲ್ಲಿ ಶಶಿ ತರೂರ್ ಮುನ್ನಡೆ
ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಮುನ್ನಡೆ
ಪಶ್ಚಿಮ ದಿಲ್ಲಿಯಲ್ಲಿ ಸಂದೀಪ್ ದಿಕ್ಷೀತ್ ಮುನ್ನಡೆ
ಪಾಟಲೀಪುತ್ರಪ ಮತ್ತಪ ಶರಣ್ ಕ್ಷೇತ್ರದಲ್ಲಿ ಲಾಲು ಪ್ರಸಾದ ಯಾದವ್ ಮುನ್ನಡೆ
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications