ಚಿದಂಬರಂ, ಮನೇಕಾ ಗಾಂಧಿಗೆ ಸೋಲು
ಶಿವಗಂಗಾ, ಮೇ. 16 : ದೇಶದ ತುಂಬೆಲ್ಲಾ ಯುಪಿಎ ಅಲೆಯಿಂದ ಭರ್ಜರಿ ಮುನ್ನಡೆ ಸಾಧಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಶಿವಗಂಗಾ ಲೋಕಸಭೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಉತ್ತರ ಪ್ರದೇಶದ ಅನ್ಲಾ ಕ್ಷೇತ್ರದಲ್ಲಿ ಬಿಜೆಪಿ ಮನೇಕಾ ಗಾಂಧಿ ಸೋಲು ಕಂಡಿದ್ದಾರೆ. ಹಾಜೀಪುರ್ ದಲ್ಲಿ ಲೋಕಜವ ಶಕ್ತಿ ನಾಯರ ರಾಂ ವಿಲಾಸ್ ಪಾಸ್ವಾನ ಸೋಲುಂಡಿದ್ದಾರೆ. ಗೆಲುವು ಸಾಧಿಸಿದ ಪ್ರಮುಖ ನಾಯಕರ ಹೆಸರು ಇಂತಿದೆ.
ಎಲ್ ಕೆ ಅಡ್ವಾಣಿ, ಗಾಂಧಿನಗರ
ಶತ್ರುಘ್ನ ಸಿನ್ಹಾ, ಪಾಟ್ನಾ ಸಾಹೇಬ್
ಮಮತಾ ಬ್ಯಾನರ್ಜಿ, ಕೊಲ್ಕತ್ತಾ ಪಶ್ಚಿಮ
ಪ್ರಣಬ್ ಮುಖರ್ಜಿ, ಜಂಗೀಪುರ್
ಲಾಲು ಪ್ರಸಾದ ಯಾದವ್, ಶರಣ್, ಪಾಚಲೀಪುತ್ರ
ನವಜ್ಯೋತಿ ಸಿಂಗ್ ಸಿದ್ದು, ಅಮೃತಸರ್
ಜಯಪ್ರದಾ, ರಾಮಪುರ್
ಪ್ರಿಯಾ ದತ್, ಮುಂಬೈ ದಕ್ಷಿಣ
ಸುಷ್ಮಾ ಸ್ವರಾಜ್, ವಿದಿಷಾ
ಫಾರೂಕ್ ಅಬ್ಧುಲ್ಲಾ, ಶ್ರೀನಗರ
ಮಾಜಿ ಮುಖ್ಯಮಂತ್ರಿ ಮಧು ಕೊಡಾ, ಪಕ್ಷೇತರ
ತಿರುವಂತಪುರಂ, ಶಶಿ ತರೂರ್
ರಾಹುಲ್ ಗಾಂಧಿ, ಅಮೇಥಿ
ಸೋನಿಯಾ ಗಾಂಧಿ, ರಾಯ್ ಬರೇಲಿ
ಜಸ್ವಂತ್ ಸಿಂಗ್, ಡಾರ್ಜಿಲಿಂಗ್
ಅಖಿಲೇಶ್ ಯಾದವ್, ಪಿರೋಜ್ ಬಾದ್
ಕಮಲ್ ನಾಥ್, ಚಿಂದ್ವಾರ್
(ಏಜನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications