490455jayapradaನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ/news/2009/05/11/jayaprada-to-lodge-complaint-against-azam-khan.htmlನವದೆಹಲಿ, ಮೇ. 11 : ಖ್ಯಾತ ಬಾಲಿವುಡ್ ನಟಿ ಜಯಪ್ರದಾ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾದ ಅಮರ್ ಸಿಂಗ್, ಅಜಮಂ ಖಾನ್ ಮಧ್ಯೆ ವಾಕ್ಸಮರ ತಾರಕ್ಕೇರಿರುವ ನಡುವೆಯೇ ಇಂದು ಸ್ವತಃ ಜಯಪ್ರದಾ ಅವರು ಅಜಮ್ ಖಾನ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನನ್ನನ್ನು ಅವಮಾನಿಸಲು ನನ್ನ ನಗ್ನ ಚಿತ್ರಗಳನ್ನು ಹೊಂದಿರುವ ಸಿಡಿಯನ್ನು ಅಜಮ್ ಖಾನ್ ಬಿಡುಗಡೆ ಮಾಡಿದ್ದಾರೆ 36524http://kannada.oneindia.com/img/2009/05/11-jayaprada2.jpg490455jayapradaಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ/news/2009/05/11/jayaprada-may-commit-suicide-amar-singh.htmlರಾಮಪುರ್, ಮೇ. 11 : ಸಮಾಜವಾದಿ ಪಕ್ಷದ ಮುಖಂಡರು ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಜಯಪ್ರದಾ ಅವರ ನಗ್ನ ಸಿಡಿಗಳನ್ನು ಬಹಿರಂಗಗೊಳಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಬೆನ್ನಲ್ಲೇ ಜಯಪ್ರದಾ ಅವರನ್ನು ಈ ಸಲ ನೀವು ಗೆಲ್ಲಿಸದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಈ ಹೇಳಿಕೆಯನ್ನು ನೀಡಿದವರು 36529http://kannada.oneindia.com/img/2009/05/11-amar-singh1e.jpg490455jayapradaಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ/news/2009/05/12/police-raid-jayapradas-hotel-room-in-rampur.htmlರಾಮಪುರ್ (ಉ.ಪ್ರ), ಮೇ. 12 : ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾ ಅವರು ತಂಗಿದ್ದ ಹೋಟೆಲ್ ಕೊಠಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯ ಪ್ರೇರಿತ ಮತ್ತು ಜಯಪ್ರದಾ ಅವರ ಮೇಲೆ ಮತ್ತೊಂದು ಅಪವಾದ ಹೊರೆಸುವ ತಂತ್ರ ಎಂದು ಹೇಳಲಾಗಿದೆ.ಇಂದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. 36546http://kannada.oneindia.com/img/2009/05/12-jayaprada2.jpg490455jayapradaಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ?/news/2009/05/12/azam-jaya-tussle-helping-our-candidate-congress.htmlಲಖನೌ, ಮೇ. 12 : ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾಗೆ ಸಂಬಂಧಿಸಿದಂತೆ ಅಮರ್ ಸಿಂಗ್ ಹಾಗೂ ಅಜಮ್ ಖಾನ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲು ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀತಾ ಬಹುಗುಣ ಜೋಶಿ, ರಾಮಪುರ್ ಕ್ಷೇತ್ರದಲ್ಲಿ ಎಸ್ಪಿ ನಾಯಕರ ಒಳಜಗಳ ಕಾಂಗ್ರೆಸ್ ಪಕ್ಷಕ್ಕೆ 36560http://kannada.oneindia.com/img/2009/05/12-jayaprada2.jpg490455jayapradaಅಜಂಖಾನ್ ರಾಜೀನಾಮೆ; ನುಣುಚಿಕೊಂಡ ಜಯ /news/2009/05/17/azam-khan-steps-down-as-sp-general-secretary.htmlನವದೆಹಲಿ, ಮೇ.17: ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ಹಾಗೂ ಪಾರ್ಲಿಮೆಂಟರಿ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಮ್ ಪುರದಲ್ಲಿ ಜಯಪ್ರದ ಅವರ ಸ್ಪರ್ಧೆಯನ್ನು ಅಜಂಖಾನ್ ತೀವ್ರವಾಗಿ ವಿರೋಧಿಸಿದ್ದರು.ಕಲ್ಯಾಣ್ ಸಿಂಗ್ ಗೆ ಸಮಾಜವಾದಿ ಪಕ್ಷದ ನಾಯಕತ್ವ ವಹಿಸುವ ಬಗ್ಗೆಯೂ ಅಜಂಖಾನ್ ರ ಅಸಮ್ಮತಿ ಇತ್ತು. ಕೆಲಕಾಲ ಇವರ ಮಧ್ಯೆ ಮುಸುಕಿನ 36709http://kannada.oneindia.com/img/2009/05/17-azam-khan1e.jpg488963azam khanಸಮಾಜವಾದಿ ಕುಟುಂಬದಲ್ಲಿ ಒಡಕು/news/2009/05/08/amar-threatens-to-quit-sp-over-azam-khan-issue.htmlರಾಮಪುರ್, (ಉ.ಪ್ರ), ಮೇ. 8 : ಸಮಾಜವಾದಿ ಪಕ್ಷದ ಹಿರಿಯ ಇಬ್ಬರು ನಾಯಕರಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಮರ್ ಸಿಂಗ್ ನಡುವೆ ಆಂತರಿಕ ಬಿಕ್ಕಟ್ಟು ಹೆಚ್ಚಿದ್ದು, ಕೊನೇ ಹಂತದ ಚುನಾವಣೆಯ ಒಳಗೆ ಸಮಾಜವಾದಿ ಪಕ್ಷದ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಅಜ೦ ಖಾನ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಪಕ್ಷ ತ್ಯಜಿಸುವುದಾಗಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ 36483http://kannada.oneindia.com/img/2009/05/08-amar-singh1e.jpg488963azam khanನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ/news/2009/05/11/jayaprada-to-lodge-complaint-against-azam-khan.htmlನವದೆಹಲಿ, ಮೇ. 11 : ಖ್ಯಾತ ಬಾಲಿವುಡ್ ನಟಿ ಜಯಪ್ರದಾ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾದ ಅಮರ್ ಸಿಂಗ್, ಅಜಮಂ ಖಾನ್ ಮಧ್ಯೆ ವಾಕ್ಸಮರ ತಾರಕ್ಕೇರಿರುವ ನಡುವೆಯೇ ಇಂದು ಸ್ವತಃ ಜಯಪ್ರದಾ ಅವರು ಅಜಮ್ ಖಾನ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನನ್ನನ್ನು ಅವಮಾನಿಸಲು ನನ್ನ ನಗ್ನ ಚಿತ್ರಗಳನ್ನು ಹೊಂದಿರುವ ಸಿಡಿಯನ್ನು ಅಜಮ್ ಖಾನ್ ಬಿಡುಗಡೆ ಮಾಡಿದ್ದಾರೆ 36524http://kannada.oneindia.com/img/2009/05/11-jayaprada2.jpg488963azam khanಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ/news/2009/05/11/jayaprada-may-commit-suicide-amar-singh.htmlರಾಮಪುರ್, ಮೇ. 11 : ಸಮಾಜವಾದಿ ಪಕ್ಷದ ಮುಖಂಡರು ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಜಯಪ್ರದಾ ಅವರ ನಗ್ನ ಸಿಡಿಗಳನ್ನು ಬಹಿರಂಗಗೊಳಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಬೆನ್ನಲ್ಲೇ ಜಯಪ್ರದಾ ಅವರನ್ನು ಈ ಸಲ ನೀವು ಗೆಲ್ಲಿಸದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಈ ಹೇಳಿಕೆಯನ್ನು ನೀಡಿದವರು 36529http://kannada.oneindia.com/img/2009/05/11-amar-singh1e.jpg488963azam khanಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ/news/2009/05/12/police-raid-jayapradas-hotel-room-in-rampur.htmlರಾಮಪುರ್ (ಉ.ಪ್ರ), ಮೇ. 12 : ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾ ಅವರು ತಂಗಿದ್ದ ಹೋಟೆಲ್ ಕೊಠಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯ ಪ್ರೇರಿತ ಮತ್ತು ಜಯಪ್ರದಾ ಅವರ ಮೇಲೆ ಮತ್ತೊಂದು ಅಪವಾದ ಹೊರೆಸುವ ತಂತ್ರ ಎಂದು ಹೇಳಲಾಗಿದೆ.ಇಂದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. 36546http://kannada.oneindia.com/img/2009/05/12-jayaprada2.jpg488963azam khanಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ?/news/2009/05/12/azam-jaya-tussle-helping-our-candidate-congress.htmlಲಖನೌ, ಮೇ. 12 : ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾಗೆ ಸಂಬಂಧಿಸಿದಂತೆ ಅಮರ್ ಸಿಂಗ್ ಹಾಗೂ ಅಜಮ್ ಖಾನ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲು ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀತಾ ಬಹುಗುಣ ಜೋಶಿ, ರಾಮಪುರ್ ಕ್ಷೇತ್ರದಲ್ಲಿ ಎಸ್ಪಿ ನಾಯಕರ ಒಳಜಗಳ ಕಾಂಗ್ರೆಸ್ ಪಕ್ಷಕ್ಕೆ 36560http://kannada.oneindia.com/img/2009/05/12-jayaprada2.jpg490456rampurನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ/news/2009/05/11/jayaprada-to-lodge-complaint-against-azam-khan.htmlನವದೆಹಲಿ, ಮೇ. 11 : ಖ್ಯಾತ ಬಾಲಿವುಡ್ ನಟಿ ಜಯಪ್ರದಾ ವಿಷಯಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡರಾದ ಅಮರ್ ಸಿಂಗ್, ಅಜಮಂ ಖಾನ್ ಮಧ್ಯೆ ವಾಕ್ಸಮರ ತಾರಕ್ಕೇರಿರುವ ನಡುವೆಯೇ ಇಂದು ಸ್ವತಃ ಜಯಪ್ರದಾ ಅವರು ಅಜಮ್ ಖಾನ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ನನ್ನನ್ನು ಅವಮಾನಿಸಲು ನನ್ನ ನಗ್ನ ಚಿತ್ರಗಳನ್ನು ಹೊಂದಿರುವ ಸಿಡಿಯನ್ನು ಅಜಮ್ ಖಾನ್ ಬಿಡುಗಡೆ ಮಾಡಿದ್ದಾರೆ 36524http://kannada.oneindia.com/img/2009/05/11-jayaprada2.jpg490456rampurಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ/news/2009/05/11/jayaprada-may-commit-suicide-amar-singh.htmlರಾಮಪುರ್, ಮೇ. 11 : ಸಮಾಜವಾದಿ ಪಕ್ಷದ ಮುಖಂಡರು ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಜಯಪ್ರದಾ ಅವರ ನಗ್ನ ಸಿಡಿಗಳನ್ನು ಬಹಿರಂಗಗೊಳಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಬೆನ್ನಲ್ಲೇ ಜಯಪ್ರದಾ ಅವರನ್ನು ಈ ಸಲ ನೀವು ಗೆಲ್ಲಿಸದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಈ ಹೇಳಿಕೆಯನ್ನು ನೀಡಿದವರು 36529http://kannada.oneindia.com/img/2009/05/11-amar-singh1e.jpg490456rampurಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ/news/2009/05/12/police-raid-jayapradas-hotel-room-in-rampur.htmlರಾಮಪುರ್ (ಉ.ಪ್ರ), ಮೇ. 12 : ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾ ಅವರು ತಂಗಿದ್ದ ಹೋಟೆಲ್ ಕೊಠಡಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯ ಪ್ರೇರಿತ ಮತ್ತು ಜಯಪ್ರದಾ ಅವರ ಮೇಲೆ ಮತ್ತೊಂದು ಅಪವಾದ ಹೊರೆಸುವ ತಂತ್ರ ಎಂದು ಹೇಳಲಾಗಿದೆ.ಇಂದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಕ್ರಮ. 36546http://kannada.oneindia.com/img/2009/05/12-jayaprada2.jpg490456rampurಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ?/news/2009/05/12/azam-jaya-tussle-helping-our-candidate-congress.htmlಲಖನೌ, ಮೇ. 12 : ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾಗೆ ಸಂಬಂಧಿಸಿದಂತೆ ಅಮರ್ ಸಿಂಗ್ ಹಾಗೂ ಅಜಮ್ ಖಾನ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲು ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀತಾ ಬಹುಗುಣ ಜೋಶಿ, ರಾಮಪುರ್ ಕ್ಷೇತ್ರದಲ್ಲಿ ಎಸ್ಪಿ ನಾಯಕರ ಒಳಜಗಳ ಕಾಂಗ್ರೆಸ್ ಪಕ್ಷಕ್ಕೆ 36560http://kannada.oneindia.com/img/2009/05/12-jayaprada2.jpg490456rampurಚಿತ್ರದುರ್ಗ ; ಎತ್ತಿನ ಗಾಡಿ ಹಳ್ಳಕ್ಕೆ ಉರುಳಿ 19 ಸಾವು/news/2009/05/20/bullock-cart-falls-into-pond-19-drown-molakalmuru.htmlಚಿತ್ರದುರ್ಗ, ಮೇ. 20 : ಮದುವೆ ಮುಗಿಸಿ ವಾಪಸ್ಸು ತೆರಳುತ್ತಿದ್ದ ಸಮಯದಲ್ಲಿ ಹಗರಿಹಳ್ಳಕ್ಕೆ ಎತ್ತಿನ ಗಾಡಿಯೊಂದು ಉರುಳಿಬಿದ್ದ ಪರಿಣಾಮವಾಗಿ ಸುಮಾರು 19 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮೊಳಕಾಲ್ಮೂರು ಸಮೀಪದ ರಾಂಪುರ ಬಳಿ ಇರುವ ಹಗರಿಹಳ್ಳದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮೃತರ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದ್ದು, ಮದುವೆಗೆ ಹೋದ ಜನರು ಮಸಣ ಸೇರಿದಂತಾಗಿದೆ. 36789http://kannada.oneindia.com/img/2009/05/20-chitradurga-map3.jpgnews"> ಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ? | Jayaprada | Azam Khan | Rampur | Uttar Pradesh | Amar Singh | Rita Bahugun Joshi | ಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ? - Kannada Oneindia

ಎಸ್ಪಿ ಮುಖಂಡ ಅಜಮ್ ಖಾನ್ ಉಚ್ಚಾಟನೆ ?

Jayaprada
ಲಖನೌ, ಮೇ. 12 : ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಪ್ರದಾಗೆ ಸಂಬಂಧಿಸಿದಂತೆ ಅಮರ್ ಸಿಂಗ್ ಹಾಗೂ ಅಜಮ್ ಖಾನ್ ನಡುವೆ ಉಂಟಾದ ಭಿನ್ನಾಭಿಪ್ರಾಯದ ಲಾಭವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲು ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆ ರೀತಾ ಬಹುಗುಣ ಜೋಶಿ, ರಾಮಪುರ್ ಕ್ಷೇತ್ರದಲ್ಲಿ ಎಸ್ಪಿ ನಾಯಕರ ಒಳಜಗಳ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಸಾಕಷ್ಟು ಲಾಭ ಆಗಲಿದೆ ಎಂದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್ಪಿ ಅಲ್ಪಸಂಖ್ಯಾತರ ಘಟಕದ ಮುಖಂಡ ಅಜಮ್ ಖಾನ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದರು. ಫಲಿತಾಂಶದ ನಂತರ ಅಜಮ್ ಖಾನ್ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಸದ್ಯ ಅವರು ರಾಮಪುರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಜಮ್ ಖಾನ್ ಫಲಿತಾಂಶದ ನಂತರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಪ್ರಶ್ನೆಗೆ, ಈ ಬಗ್ಗೆ ಚಿಂತನೆ ನಡೆಸಿಲ್ಲ. ಪಕ್ಷದ ಹೈಕಮಾಂಡ್ ಜೊತೆಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಜೋಶಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಅವರು ಅಜಮ್ ಖಾನ್ ವಿರುದ್ಧ ಗರಂ ಆಗಿದ್ದು, ಚುನಾವಣೆ ನಂತರ ಅವರ ವಿರುದ್ಧ ಕ್ರಮಕೈಗೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

(ಏಜನ್ಸೀಸ್)

ಜಯಪ್ರದಾ ಕೊಠಡಿ ಮೇಲೆ ಪೋಲೀಸರ ದಾಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+