ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಶೇ.86ರಷ್ಟು ಫಲಿತಾಂಶ ಪಡೆದು ಈ ಬಾರಿ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಚಿಕ್ಕೋಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಉಳಿದಂತೆ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಈ ಬಾರಿ 17 ಸ್ಥಾನ ಪಡೆದಿದೆ. ಹೋದ ವರ್ಷದಂತೆ ಈ ಬಾರಿಯೂ ಬೀದರ್ ಜಿಲ್ಲೆ ಶೇ.41ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.
| ಕ್ರಮಾಂಕ | ಜಿಲ್ಲೆ | ಶೇಕಡಾ |
| 1 | ಉಡುಪಿ | 86.39 |
| 2 | ಮಂಡ್ಯ | 83.78 |
| 3 | ಚಿಕ್ಕೋಡಿ | 82.23 |
| 4 | ಮಂಗಳೂರು(ದ.ಕ) | 82.02 |
| 5 | ಉತ್ತರಕನ್ನಡ | 80.16 |
| 6 | ಬೆಳಗಾವಿ | 79.37 |
| 7 | ತುಮಕೂರು | 78.51 |
| 8 | ಬಾಗಲಕೋಟೆ | 78.26 |
| 9 | ಕೊಡಗು | 77.92 |
| 10 | ಗದಗ | 77.67 |
| 11 | ಧಾರವಾಡ | 76.43 |
| 12 | ರಾಮನಗರ | 75.95 |
| 13 | ಬಿಜಾಪುರ | 75.67 |
| 14 | ಬೆಂಗಳೂರು ಉತ್ತರ | 73.92 |
| 15 | ಬಳ್ಳಾರಿ | 73.82 |
| 16 | ಚಿಕ್ಕಮಗಳೂರು | 73.62 |
| 17 | ಚಿತ್ರದುರ್ಗ | 73.61 |
| 18 | ಬೆಂಗಳೂರು ದಕ್ಷಿಣ | 73.54 |
| 19 | ಶಿವಮೊಗ್ಗ | 73.38 |
| 20 | ಮಧುಗಿರಿ | 73.28 |
| 21 | ಮೈಸೂರು | 72.84 |
| 22 | ಬೆಂಗಳೂರು ಗ್ರಾಮೀಣ | 72.65 |
| 23 | ಕೊಪ್ಪಳ | 72.14 |
| 24 | ಕಳವು | 71.92 |
| 25 | ರಾಯಚೂರು | 71.78 |
| 26 | ಹಾವೇರಿ | 71.73 |
| 27 | ಹಾಸನ | 70.81 |
| 28 | ಗುಲ್ಬರ್ಗಾ | 69.53 |
| 29 | ಕೋಲಾರ | 68.48 |
| 30 | ಚಾಮರಾಜನಗರ | 66.38 |
| 31 | ಚಿಕ್ಕಬಳ್ಳಾಪುರ | 63.58 |
| 32 | ದಾವಣಗೆರೆ | 62.94 |
| 33 | ಬೀದರ್ | 41.08 |
(ದಟ್ಸ್ ಕನ್ನಡ ವಾರ್ತೆ)
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications