233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg110985upendraಕನ್ನಡ ಚಿತ್ರರಂಗದ ವರ್ಷದ ನಟ ಯಾರು?/movies/hero/2008/12/31-star-kannada-actor-of-the-year-2008.htmlಯೋಗರಾಜ್ ಭಟ್ ರ 'ಮುಂಗಾರು ಮಳೆ', ಸೂರಿಯ 'ದುನಿಯಾ'ದಂತಹ ಸದಭಿರುಚಿಯ ಚಿತ್ರಗಳನ್ನು ಕಾಣಲು ಕನ್ನಡ ಚಿತ್ರ ಪ್ರೇಮಿಗಳು ಇನ್ನೆಷ್ಟು ದಿನಗಳ ಕಾಲ ಕಾಯಬೇಕೋ ಗೊತ್ತಿಲ್ಲ. 2008ರಲ್ಲಿ ಬಿಡುಗಡೆಯಾದ ಚಿತ್ರಗಳು ಸಾಲುಸಾಲಾಗಿ ಗೋತಾ ಹೊಡೆದಿವೆ. ಘಟಾನುಘಟಿ ನಾಯಕ ನಟರ ಚಿತ್ರಗಳೂ ಮುಗ್ಗರಿಸಿವೆ. ಗಣೇಶ್, ದರ್ಶನ್, ಸುದೀಪ್ ಹಾಗೂ ರಮೇಶ್ ಸೇರಿ ಎಲ್ಲ ನಾಯಕ ನಟ ಹಣೆಬರಹವೂ ಖರಾಬು 33798http://kannada.oneindia.com/img/2008/12/31-darshan9.jpg110985upendraಕನ್ನಡ ಚಿತ್ರರಂಗ 2008; ಗೆದ್ದಿದ್ದು ಕೇವಲ ಇಪ್ಪತ್ತು/movies/headlines/2008/12/31-kannada-cinema-2008.html2008ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅಗ್ರಪಟ್ಟವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕಟ್ಟಬಹುದು. ಅವರ ನಾಯಕತ್ವ 'ಬುದ್ಧವಂತ' ಚಿತ್ರ ಬಾಕ್ಸಾಪೀಸನ್ನು ಕೊಳ್ಳೆಹೊಡೆಯುವುದರ ಜೊತೆಗೆ ಅವರ ವೃತ್ತಿ ಜೀವನಕ್ಕೆ ಪುರರ್ಜನ್ಮ ನೀಡಿದ ಚಿತ್ರವೂ ಹೌದು. 2008ರಲ್ಲಿ ಬಿಡುಗಡೆಯಾದ 118 ಕನ್ನಡ ಚಿತ್ರಗಳಲ್ಲಿ 20 ಚಿತ್ರಗಳು ಮಾತ್ರ ಹಿಟ್ ಆಗಿವೆ. ಅದರಲ್ಲಿ ಭರ್ಜರಿ ಜಯ, ಅವರೇಜ್, ಒಂದ್ಸಲ ನೋಡಬಹುದು ಎನ್ನುವ ಚಿತ್ರಗಳು 33799http://kannada.oneindia.com/img/2008/12/31-upendra-buddhivantha1e.jpg110985upendraಸ್ಯಾಂಡಲ್‌ವುಡ್ 2008 ಗೋಚಾರಫಲ/movies/headlines/2009/01/01-kannada-movies-2008-birds-eye-view.html*ಜಯಂತಿಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ನೂರಾ ಐವತ್ತೆರಡು. ತೆರೆಕಂಡ ಚಿತ್ರಗಳು 118. ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಲ್ಯಾಪ್‌ಟಾಪ್‌ನಲ್ಲಿನ ಅಂಕಿಅಂಶಗಳ ಪ್ರಕಾರ ಹೇಳುವುದಾದರೆ- ಯಶಸ್ಸಿನ ಪ್ರಮಾಣ ಶೇ.8-9ರ ನಡುವೆ ಗಿರಕಿ ಹೊಡೆಯುತ್ತಿದೆ. ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ: ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ. ಶಿವರಾಜ್‌ಕುಮಾರ್: ಸತ್ಯ ಇನ್ 33815http://kannada.oneindia.com/img/2009/01/01-vishnu-yejamanru1e.jpg110985upendraಬುದ್ಧಿವಂತ ಯಶಸ್ಸು ದುಬೈ ಬಾಬುಗೆ ಲಾಭ/movies/hero/2009/01/02-upendra-magic-continues-in-dubai-babu.htmlಅದ್ದೂರಿತನಕ್ಕೆ ಮತ್ತೊಂದು ಹೆಸರು ನಿರ್ಮಾಪಕ ಶೈಲೇಂದ್ರಬಾಬು. ಹಿಂದೆ ಇವರ ನಿರ್ಮಾಣದ ಕುಟುಂಬ ಹಾಗೂ ಗೌರಮ್ಮ ಚಿತ್ರಗಳು ಬಾಕ್ಸಾಫೀಸಲ್ಲಿ ಭರ್ಜರಿ ಜಯಗಳಿಸಿದ್ದವು. ಪ್ರಸ್ತುತ ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ದುಬೈ ಬಾಬು' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ದುಬೈ ಬಾಬು ಚಿತ್ರಕ್ಕೆ ಶೈಲೇಂದ್ರ ಬಾಬು ಅಪಾರ ವೆಚ್ಚ ಮಾಡಿರುವ 33827http://kannada.oneindia.com/img/2009/01/02-upendra-dubai-babu1.jpg110985upendraದುಬೈನಲ್ಲಿ ಬಾಬು ಮತ್ತು ಪರಿವಾರ /movies/studio/2009/01/20-dubai-babu-shooting-progress.htmlಗಂಧದಗುಡಿಯ 'ಬುದ್ದಿವಂತ' ಉಪೇಂದ್ರ ಅಭಿನಯದ 'ದುಬೈಬಾಬು' ಚಿತ್ರಕ್ಕೆ ದುಬೈನಲ್ಲಿ ಭರದ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳಲ್ಲಿ ಎರಡು ಹಾಡು ಹಾಗೂ ಸಾಹಸ ಸನ್ನಿವೇಶವೊಂದು ಆ ಶ್ರೀಮಂತ ನಗರದಲ್ಲಿ ಚಿತ್ರೀಕೃತವಾಗಲಿದೆ. ನಾಯಕ ಉಪೇಂದ್ರನೊಂದಿಗೆ ಬೆಡಗಿಯರಾದ ಸಲೋನಿ ಹಾಗೂ ನಿಖಿತಾ ಕೂಡ ದೂರದ ದುಬೈಗೆ ಪಯಣ ಬೆಳೆಸಿದ್ದಾರೆ. ಹಲವು ವರ್ಷಗಳ ನಂತರ ಅಭಿನಯಕ್ಕೆ ಮರಳಿರುವ ಕುಮಾರ್‌ಗೋವಿಂದ್ ಕೂಡ ಈ ಭಾಗದ 34171http://kannada.oneindia.com/img/2009/01/20-upendra-dubai-babu1.jpg123153ramya2008ರಲ್ಲಿ ಮಿಂಚಿದ ಕನ್ನಡದ ಪಂಚ ನಟಿಯರು /movies/heroine/2009/01/02-top-five-kannada-actresses-of-2008.html2008ರ ವರ್ಷದ ಉದ್ದಕ್ಕೂ ಅನೇಕ ಹೊಸ ನಟಿಯರ ಮುಖಗಳು ಕಾಣಿಸಿಕೊಂಡಿವೆ. ಅದರಲ್ಲಿ ಕೆಲ ಗಟ್ಟಿ ಕಾಳುಗಳು ಅಷ್ಟೂ ಇಷ್ಟೂ ಹೆಸರು ಮಾಡಿದರೆ, ಇನ್ನು ಕೆಲವರು ಒಂದೇ ಚಿತ್ರಕ್ಕೆ ನಾಪತ್ತೆಯಾದರು. ಇನ್ನು ಹಲವರು ಎಲ್ಲವೂ ಇದ್ದೂ ಅವಕಾಶಗಳಿಂದ ವಂಚಿತರಾದರು. ಅವಕಾಶ ವಂಚಿತರಲ್ಲಿ ಪ್ರಮುಖ ಹೆಸರುಗಳೆಂದರೆ, ರಾಧಿಕಾ ಪಂಡಿತ, ಶುಭ ಪುಂಜಾ, ನೆನಪಿರಲಿ ವರ್ಷಾ, ಗಾಳಿಪಟದ ಭಾವನಾರಾವ್. ಹಳೆಯ ಮುಖಗಳಾದ 33829http://kannada.oneindia.com/img/2009/01/02-pooja-gandhi-buddhivantha1e.jpg123153ramyaಕನ್ನಡಕ್ಕೆ ಪುಂಡನಾಗಿ ತಮಿಳಿನ ಪೊಲ್ಲದವನ್/movies/headlines/2009/01/19-polladavan-to-be-remade-in-kannada.htmlತಮಿಳಿನ 'ಕಾದಲ್ ಕೊಂಡೇನ್' ಚಿತ್ರ ಕನ್ನಡದಲ್ಲಿ 'ರಾವಣ' ಆಯಿತು. ಈಗ ತಮಿಳಿನ ಮತ್ತೊಂದು ಚಿತ್ರ 'ಪೊಲ್ಲಾದವನ್' ಕನ್ನಡದಲ್ಲಿ 'ಪುಂಡ'ನಾಗಿ ಬರುತ್ತಿದೆ. ಪೊಲ್ಲಾದವನ್ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ರ ಅಳಿಯ ಧನುಶ್ ಮತ್ತು ಕನ್ನಡ ಹುಡುಗಿ ರಮ್ಯಾ ಅಭಿನಯಿಸಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಜಯಗಳಿಸಿದ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ.ಲೂಸ್ ಮಾದ ಖ್ಯಾತಿಯ 34143http://kannada.oneindia.com/img/2009/01/19-yogish1e.jpg123153ramyaಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಬರುತ್ತಿದ್ದಾರೆ ಯಾನ!/movies/heroine/2009/01/20-yana-gupta-to-dance-for-kannada-item-number.htmlಕ್ಯಾಲೆಂಡರ್ ಹುಡುಗಿ ಯಾನಾ ಗುಪ್ತ ಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಕನ್ನಡ ಚಿತ್ರರಂಗದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. 'ಜೋಗಿ' ಚಿತ್ರದ 'ಬಿನ್ ಲಾಡೆನ್ನು ನನ್ ಮಾವ, ಬಿಲ್ ಕ್ಲಿಂಟನ್ನು ನನ್ನ ಭಾವ...' ಎಂದು ಐಟಂ ಹಾಡಿಗೆ ಹೆಜ್ಜ್ಜೆಹಾಕಿದ್ದನ್ನು ಬಹುಶಃ ಪಡ್ಡೆಗಳು ಇನ್ನೂ ಮರೆತಿರಲ್ಲ. ಇಷ್ಟಕ್ಕ್ಕೂ ಯಾನ ಗುಪ್ತ ಪ್ರಯಾಣ ಬೆಳೆಸಿರುವುದು ಪ್ರೇಮ್ ಮತ್ತು ರಮ್ಯಾ 34178http://kannada.oneindia.com/img/2009/01/20-yanagupta1.jpg123153ramyaಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ/movies/hero/2009/03/06-bhimoos-bang-bang-kids-website-launched.htmlಸೂಪರ್ ಸ್ಟಾರ್ ಉಪೇಂದ್ರನಟನೆಯ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರದ ವೈಬ್ ಸೈಟ್ ಗೆ (www.b3kids.aol.in) ಚಾಲನೆ ನೀಡಲಾಗಿದೆ. ಎಓಎಲ್ ಕಂಪನಿ ರೂಪಿಸಿರುವೈಬ್ ಸೈಟ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು. ಅನಾರೋಗ್ಯದ ಕಾರಣ ಉಪೇಂದ್ರ ಸಮಾರಂಭಕ್ಕೆ ಹಾಜರಾಗಲಿಲ್ಲ. ವೆಬ್ ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಂಗ್ ಬಾಬು, ಸಾಫ್ಟ್ 35036http://kannada.oneindia.com/img/2009/03/06-b3kids-upendra1.jpg123153ramyaಮಂಡ್ಯ ಲೋಕಸಭೆಯಿಂದ ನಟಿ ರಮ್ಯಾ ಸ್ಪರ್ಧೆ?/movies/heroine/2009/04/03-actress-ramya-may-contest-ls-election.htmlಕನ್ನಡ ಚಿತ್ರರಂಗಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೂ ಎಣ್ಣೆ ಸೀಗೇಕಾಯಿ. ಸೂಕ್ತ ತಾರೆಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ಪರದಾಡುತ್ತಿದೆ. ತಾರೆಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಾ ಮಂಡ್ಯ ಜನಕ್ಕೆ ಒಳ್ಳೆ ಮನರಂಜನೆ ಒದಗಿಸುತ್ತಿದೆ ಕಾಂಗ್ರೆಸ್ ಪಕ್ಷ . ಆ ನಟನನ್ನು ಕಣಕ್ಕಿಳಿಸುತ್ತೇವೆ ಈ ನಟನನ್ನು ಅಖಾಡಕ್ಕೆ ತಳ್ಳುತ್ತೇವೆ ಎಂದುಮಂಡ್ಯ ಜನಕ್ಕೆ ಕಾಂಗ್ರೆಸ್ ಶಾಖ್ ನೀಡುತ್ತಿದೆ. ಈ ಶಾಖ್ ಗಳಿಂದ ಅವರು 35706http://kannada.oneindia.com/img/2009/04/03-ramya12.jpgnews"> ಹಕ್ಕು ಚಲಾಯಿಸಿದ ಕನ್ನಡದ ತಾರೆಯರು | Lok Sabha election 2009 | Kananda film stars | Ramesh | Vishnu | Ramya - ಹಕ್ಕು ಚಲಾಯಿಸಿದ ಕನ್ನಡದ ತಾರೆಯರು - Kannada Oneindia

ಹಕ್ಕು ಚಲಾಯಿಸಿದ ಕನ್ನಡದ ತಾರೆಯರು

Ramesh Aravind and other film stars cast vote
ಬೆಂಗಳೂರು, ಏ. 23 : ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖರಾದ ವಿಷ್ಣುವರ್ಧನ್ ದಂಪತಿಗಳು, ರಮೇಶ್ ಅರವಿಂದ, ಉಪೇಂದ್ರ ದಂಪತಿಗಳು, ನಟ ವಿಜಯ, ನಟಿ ರಕ್ಷಿತಾ ಸೇರಿದಂತೆ ಅನೇಕ ಹಿರಿತೆರೆ, ಕಿರುತೆರೆ ನಟ-ನಟಿಯರು ತಮ್ಮ ಮತ ಚಲಾಯಿಸಿದರು. ಆದರೆ, ನಟಿ ರಮ್ಯ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತೀವ್ರ ಬೇಸರದಿಂದ ಹೊರನಡೆದ ಘಟನೆ ಸದಾಶಿವನಗರದಲ್ಲಿ ನಡೆಯಿತು.

ಮತ ಚಲಾಯಿಸಿದ ನಂತರ ನಟ-ನಟಿ ಹೇಳಿದ್ದೇನು

ರಮೇಶ ಅರವಿಂದ್ : ದೇಶದ ಅಭಿವೃದ್ದಿಗೆ ಎಲ್ಲರೂ ಮತ ನೀಡಬೇಕು. ಅದು ನಮ್ಮ ಹಕ್ಕು ಮತ್ತು ಕರ್ತವ್ಯ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ಹುರಿಯಾಳುಗಳು ಉತ್ತಮ ನಾಯಕರೇ ಆಗಿದ್ದಾರೆ. ಇವರಲ್ಲಿ ಯಾರಿಗೆ ಮತ ನೀಡಬೇಕು ಎನ್ನುವುದು ಗೊಂದಲ ಸಂಗತಿಯಾಗಿತ್ತು. ಈ ಎಲ್ಲದರ ನಡುವೆ ಯೋಗ್ಯ, ಅಭಿವೃದ್ಧಿ ಪರ ಇರುವ ವ್ಯಕ್ತಿಗೆ ನನ್ನ ಮತ ನೀಡಿರುವೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಉಪೇಂದ್ರ : ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಆಗಿ ಮಾತನಾಡಿದರು. ಚುನಾವಣೆಗಾಗಿ ಜನಸಾಮಾನ್ಯರಿಗೆ ಸೇರಬೇಕಾಗಿರುವ ಕೋಟ್ಯಂತರ ರುಪಾಯಿ ಹಣ ವೆಚ್ಚ ಮಾಡುತ್ತಿರುವುದು ಬೇಸರದ ಸಂಗತಿ. ಭಾರತವನ್ನು ಕಟ್ಟುವ ಶಕ್ತಿ ಇರುವ ಈ ಮತವನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ನಾವುಗಳು ಮತದಾನ ಮಾಡಲೇಬೇಕು. ಇದ್ದುದರಲ್ಲಿ ಉತ್ತಮರಿಗೆ ಮತ ನೀಡಿರುವೆ. ಕರ್ನಾಟಕದ ಎಲ್ಲರೂ ಕೂಡಾ ನಿಮ್ಮ ಹಕ್ಕು ತಪ್ಪದೇ ಚಲಾಯಿಸಿ ಎಂದು ಜನತೆಗೆ ಮನವಿ ಮಾಡಿಕೊಂಡರು.

ವಿಷ್ಣುವರ್ಧನ್ : ಜಯನಗರದ ನಾಲ್ಕನೇ ಹಂತದ ಮತಗಟ್ಟೆಯೊಂದರಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಜೊತೆ ಆಗಮಿಸಿದ ಸಾಹಸಸಿಂಹ ತಮ್ಮ ಮತ ಚಲಾಯಿಸಿದರು. ಮತದಾನ ಶ್ರೇಷ್ಠ ಕೆಲಸ. ಇಂತಹ ಸುಸಮಯವನ್ನು ಯಾರೂ ಕಳೆದುಕೊಳ್ಳಬಾರದು. ನಮ್ಮನ್ನಾಳುವ ನಾಯಕರನ್ನು ಮತಗಳ ಮೂಲಕ ಆಯ್ಕೆ ಮಾಡಬೇಕು. ಅಭಿವೃದ್ಧಿ ಪರ ಹಾಗೂ ದೇಶದ ಹಿತ ಕಾಯುವ ಪಕ್ಷಕ್ಕೆ ಮತ ನೀಡಿರುವುದಾಗಿ ಹೇಳಿದರು.

ರಕ್ಷಿತಾ ಜಯನಗರದ ನಾಲ್ಕನೇ ಹಂತದಲ್ಲಿ ಮತ ಚಲಾಯಿಸಿ ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಆದರೆ, ನಟಿ ರಮ್ಯ ಅವರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಸದಾಶಿವನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಮಾಯವಾಗಿದ್ದರಿಂದ ಬೇಸರದಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ ಎಂದು ರಮ್ಯ ಬೇಸರದಿಂದ ಹೇಳಿದರು.

(ದಟ್ಸ್ ಕನ್ನಡ ಸಿನಿಮಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+