267549ಎನ್ ಆರ್ ನಾರಾಯಣಮೂರ್ತಿಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg267549ಎನ್ ಆರ್ ನಾರಾಯಣಮೂರ್ತಿಸಮಾಜಸೇವೆಗೆ ಮುಂದಾದ ನಾರಾಯಣಮೂರ್ತಿ /news/2009/04/20/murthys-pledge-wealth-for-social-welfare-projects.htmlಬೆಂಗಳೂರು, ಏ. 20 : ವಾರೆನ್ ಬಫೆಟ್ ಗೊತ್ತಲ್ಲ, ಜಗತ್ತಿನ ಎರಡನೇ ಕುಬೇರನಾದರೂ ಅತ್ಯಂತ ಸೀದಾ ಸಾದಾ ಜೀವನ ನಡೆಸುತ್ತಿರುವ ವಾರೆನ್ ಬಫೆಟ್ ಸಮಾಜ ಏಳ್ಗೆ ಅವರ ಕೊಡುಗೆ ಗಣನೀಯ. ಸಮಾಜಸೇವೆಯಲ್ಲಿ ತೊಡಗಿರುವ ಬಿಲ್ ಗೇಟ್ ಫೌಂಡೇಷನ್ ಸೇರಿದಂತೆ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಹೆಮ್ಮೆಯ 36076http://kannada.oneindia.com/img/2009/04/20-sudha-narayana-murthy1.jpg267549ಎನ್ ಆರ್ ನಾರಾಯಣಮೂರ್ತಿನಿಲೇಕಣಿಯನ್ನು ಕ್ಯಾಂಪಸ್ಸಿನಿಂದ ಬೀಳ್ಕೊಟ್ಟ ಕ್ಷಣ./news/2009/07/10/infosians-bid-farewell-to-nandan-nilekani.htmlಬೆಂಗಳೂರು, ಜು. 10 : Parting is always painful: ಗುರುವಾರ ಸಂಜೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಸಭಾಂಗಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಕಂಪನಿ ಸಭಾಂಗಣದಲ್ಲಿ ಸುಮಾರು 2500 ಉದ್ಯೋಗಿಗಳು ತಮ್ಮ ನೆಚ್ಚಿನ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಕಂಪನಿಯನ್ನು ಹೆಮ್ಮರವಾಗಿ ಬೆಳೆಸಿದ, ಸದ್ಯ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಯ ಮುಖ್ಯಸ್ಥರಾಗಿ ದೇಶ ಸೇವೆಗೆ ನಿಯುಕ್ತಿಗೊಂಡಿರುವ ನಂದನ್ ನಿಲೇಕಣಿ 37901http://kannada.oneindia.com/img/2009/07/10-nandan-nilekani1.jpg267549ಎನ್ ಆರ್ ನಾರಾಯಣಮೂರ್ತಿಇನ್ಫಿಪ್ರತಿಷ್ಠಾನಕ್ಕೆ ಅಮಾರ್ತ್ಯ ಸೇನ್ ನೇತೃತ್ವ/news/2009/07/16/amartya-sen-to-chair-infosys-foundation-jury.htmlಬೆಂಗಳೂರು, ಜು. 16 : ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಸಮಾಜ ವಿಜ್ಞಾನದ ತೀರ್ಪುಗಾರ ಮಂಡಳಿಯ ನೇತೃತ್ವವನ್ನು ನೊಬೆಲ್ ಪುರಷ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ವಹಿಸಿಕೊಳ್ಳಲಿದ್ದಾರೆ. ವೈಜ್ಞಾನಿಕ ಕ್ಷೇತ್ರದ ವಿವಿಧ ಐದು ಮಜಲುಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿ ತಲಾ 50 ಲಕ್ಷ ರುಪಾಯಿ ಮೊತ್ತದ ಪ್ರಶಸ್ತಿ ನೀಡುವ ಸಂಬಂಧ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಮೂಲಕ ತೀರ್ಪುದಾರರ ತಂಡವನ್ನು ರಚಿಸಿದೆ. 38018http://kannada.oneindia.com/img/2009/07/16-amartya-sen1.jpg267549ಎನ್ ಆರ್ ನಾರಾಯಣಮೂರ್ತಿಅಗಸ್ಟ್ ನಲ್ಲಿ ಇನ್ಫಿ ಮೂರ್ತಿ ಮಗಳ ಮದುವೆ ?/news/2009/07/22/blores-wedding-of-the-year-infy-murthy-daughter.htmlಬೆಂಗಳೂರು, ಜು. 22 : ಇನ್ಪೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಅವರ ಮದುವೆ ಮುಂದಿನ ತಿಂಗಳು ಆಗಸ್ಟ್ ನಡೆಯುವ ಸಾಧ್ಯತೆ ಇದೆ. 29ರ ಹರೆಯ ಅಕ್ಷತಾ ಅವರ ಸ್ನಾತಕೋತ್ತರ ಪದವಿಯ ಸಹಪಾಠಿ ಭಾರತೀಯ ಮೂಲಕ ಇಂಗ್ಲೆಂಡ್ ನಿವಾಸಿ ರಿಷಿ ಸುನಾಕ್ ಅವರೊಂದಿಗೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ನಾರಾಯಣಮೂರ್ತಿಯಂತೆ ಅವರ ಮಗಳು 38129http://kannada.oneindia.com/img/2009/07/22-akshata-narayana-murthy2.jpg124737ಇನ್ಫೋಸಿಸ್ಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg124737ಇನ್ಫೋಸಿಸ್ಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg124737ಇನ್ಫೋಸಿಸ್ಚುನಾವಣೆ ಸ್ಪರ್ಧೆ ನನ್ನ ವಯಸ್ಸಿಗೆ ಮೀರಿದ್ದು: ಇನ್ಫಿ ಮೂರ್ತಿ/news/2009/03/28/i-am-too-old-to-contest-elections-narayana-murthy.htmlಬೆಂಗಳೂರು, ಮಾ. 28: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತ ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಅನಿವಾಸಿ ಕನ್ನಡಿಗರು ಅಖಾಡಕ್ಕೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರನ್ನು 'ನೀವು ಈ ಬಾರಿ ಸ್ಪರ್ಧಿಸುತ್ತೀರಾ?' ಎಂದು ಕೇಳಿದಾಗ, "ನನಗೀಗ 62 ವರ್ಷ, ಚುನಾವಣೆಯಲ್ಲಿ ಸ್ಪರ್ಧಿಸುವ ವಯೋಮಿತಿ ಮೀರಿದ್ದೀನಿ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ 35560http://kannada.oneindia.com/img/2009/03/28-narayana-murthy2.jpg124737ಇನ್ಫೋಸಿಸ್ಇನ್ಫಿಯಲ್ಲಿ ನೇಮಕಾತಿಯಿಲ್ಲ ವೇತನ ಹೆಚ್ಚಳವೂ ಇಲ್ಲ/news/2009/04/15/infosys-no-wage-hike-no-appointments.htmlಬೆಂಗಳೂರು, ಏ. 15 : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ತುಸು ಹಿನ್ನೆಡೆಯಾಗಿರುವ ಬೆನ್ನ ಹಿಂದೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.ಆರ್ಥಿಕ ಸಂಕಷ್ಟದ ಬಿಸಿ ಇನ್ನೂ ಆರುವ ಲಕ್ಷಣ ಗೋಚರಿಸದ ಕಾರಣ ಇನ್ಫೋಸಿಸ್ ಕಂಪನಿ 2009-10ರ ಹಣಕಾಸು ವರ್ಷದಲ್ಲಿ ತನ್ನ ನೌಕರರಿಗೆ ವೇತನ 35980http://kannada.oneindia.com/img/2009/04/15-mohandas-pai2.jpg124737ಇನ್ಫೋಸಿಸ್ಯುವ ಉದ್ಯಮಿಗಳಲ್ಲಿ ಕನಸು ಬಿತ್ತಲಿರುವ ಎನ್ಆರ್ಎನ್/news/2009/04/18/nr-narayana-murthy-to-start-venture-capital-fund.htmlನವದೆಹಲಿ, ಏ. 18 : 28 ವರ್ಷಗಳ ಹಿಂದೆ ಕೇವಲ 10 ಸಾವಿರ ರು.ಗಳನ್ನು ತಮ್ಮ ಹೆಂಡತಿ ಸುಧಾ ಮೂರ್ತಿಯಿಂದಲೇ ಎರವಲು ಪಡೆದು ಇನ್ಫೋಸಿಸ್ ಸ್ಥಾಪಿಸಿ ಅದನ್ನು ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿಯಾಗಿ ಪರಿವರ್ತಿಸಿದ ಎನ್ಆರ್ ನಾರಾಯಣ ಮೂರ್ತಿಯವರು ಯುವ ಉದ್ಯಮಿಗಳಲ್ಲಿ ಕನಸನ್ನು ಬಿತ್ತುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ.ಹತ್ತು ಸಾವಿರದಿಂದ 1.8 ಬಿಲಿಯನ್ 36041http://kannada.oneindia.com/img/2009/04/18-narayanamurthy4.jpg38247ಅಮೆರಿಕನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg38247ಅಮೆರಿಕಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg38247ಅಮೆರಿಕಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38247ಅಮೆರಿಕಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್ /news/2008/12/25/diet-coke-plus-is-vitamins-minus-fda.htmlವಾಷಿಂಗ್ಟನ್, ಡಿ.25: 'ಡಯಟ್ ಕೋಕ್ ಪ್ಲಸ್' ತಂಪು ಪಾನೀಯದಲ್ಲಿ ಹೆಚ್ಚುವರಿ ಪೋಷಕಾಂಶಗಳಿವೆ ಎಂದು ಪ್ರಚಾರ ಮಾಡಿದ್ದ ಕೋಕಾಕೋಲಾ ಕಂಪನಿಗೆ ಅಮೆರಿಕದ ಕೇಂದ್ರ ಆರೋಗ್ಯ ನಿಯಂತ್ರಣ ಇಲಾಖೆ ತಪರಾಕಿ ಕೊಟ್ಟಿದೆ. ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ 33697http://kannada.oneindia.com/img/2008/12/25-diet-coke-plus1e.jpg38247ಅಮೆರಿಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpgnews"> ಸಮಾಜಸೇವೆಗೆ ಮುಂದಾದ ನಾರಾಯಣಮೂರ್ತಿ | NR Narayanmurthy | Infosys | Sudha Murhty | Sudhamurthy Foundation | Warren Buffet | Social Initiatives | - Kannada Oneindia

ಸಮಾಜಸೇವೆಗೆ ಮುಂದಾದ ನಾರಾಯಣಮೂರ್ತಿ

Murthys pledge wealth for social welfare projects
ಬೆಂಗಳೂರು, ಏ. 20 : ವಾರೆನ್ ಬಫೆಟ್ ಗೊತ್ತಲ್ಲ, ಜಗತ್ತಿನ ಎರಡನೇ ಕುಬೇರನಾದರೂ ಅತ್ಯಂತ ಸೀದಾ ಸಾದಾ ಜೀವನ ನಡೆಸುತ್ತಿರುವ ವಾರೆನ್ ಬಫೆಟ್ ಸಮಾಜ ಏಳ್ಗೆ ಅವರ ಕೊಡುಗೆ ಗಣನೀಯ. ಸಮಾಜಸೇವೆಯಲ್ಲಿ ತೊಡಗಿರುವ ಬಿಲ್ ಗೇಟ್ ಫೌಂಡೇಷನ್ ಸೇರಿದಂತೆ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣವನ್ನು ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಹೆಮ್ಮೆಯ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಮುಖ್ಯಸ್ಥ ನಾಗವಾರ ರಾಮರಾಯ ನಾರಾಯಣಮೂರ್ತಿ ಹಾಗೂ ಅವರ ಧರ್ಮಪತ್ನಿ ಸುಧಾಮೂರ್ತಿ ಸಮಾಜ ಸೇವೆಯ ಕಡೆಗೆ ಮುಖಮಾಡಿದ್ದಾರೆ. ಧಾರ್ಮಿಕ ದತ್ತಿ ಕಾರ್ಯಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಇವರು ಇದೀಗ ಬಡಮಕ್ಕಳ ಶಿಕ್ಷಣ, ಆರೋಗ್ಯಕ್ಕಾಗಿ ಅಪಾರ ಪ್ರಮಾಣದ ಹಣ ವಿನಿಯೋಗಿಸಲು ಮುಂದೆ ಬಂದಿದ್ದಾರೆ.

ತಾವು ನೀಡುವ ಹಣ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ಈ ದಂಪತಿಗಳ ಮಹತ್ವಾಕಾಂಕ್ಷೆ. ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಾಮಾಣಿಕವಾಗಿ ಬಡಮಕ್ಕಳ ಬಗ್ಗೆ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಸಂಘ ಸಂಸ್ಥೆಗಳಿಗೆ ಹಣ ನೀಡಿ, ಆ ಮೂಲಕ ಸಮಾಜ ಸೇವೆಗೆ ಚಿಂತನೆಯನ್ನು ನಾರಾಯಣಮೂರ್ತಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಡಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಹಣ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ನಾವು ನೀಡುತ್ತಿರುವ ಹಣ ಅರ್ಹರಿಗೆ ಮುಟ್ಟಿದರೆ ಅದೇ ನಮಗೆ ಸಂತೋಷ ಎಂದು ಹೇಳುತ್ತಾರೆ.

ನಾರಾಯಣಮೂರ್ತಿ ದಂಪತಿಗಳು ಒಟ್ಟು 4 ಸಾವಿರ ಕೋಟಿ ರುಪಾಯಿಗಳನ್ನು ಆಸ್ತಿಯನ್ನು ಹೊಂದಿದ್ದು, ಇದರಲ್ಲಿ ತಮ್ಮ ಇಬ್ಬರು ಮಕ್ಕಳಾದ ರೋಹನ್ ಮತ್ತು ಅಕ್ಷತಾಗೆ ಸೇರಬೇಕಾದ ಆಸ್ತಿ, ಇನ್ಫೋಸಿಸ್ ನಲ್ಲಿ ಅವರು ಹೊಂದಿರುವ ಷೇರು ಪ್ರಮಾಣ, ಸ್ಟಾಕ್ಸ್ ಎಲ್ಲವೂ ಸೇರಿದೆ. ಸುಧಾಮೂರ್ತಿ ಫೌಂಡೇಷನ್ ಮೂಲಕ ಧಾರ್ಮಿಕ ದತ್ತಿಗೆ ಸಂಬಂಧಿಸಿದಂತೆ ಅನೇಕ ಶ್ಲಾಘನೀಯ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಹಳ್ಳಿಯಲ್ಲಿ ಹುಟ್ಟಿದ ರೈತರ ಹಾಗೂ ಸಾಮಾನ್ಯ ಮದ್ಯಮವರ್ಗದವರ ಮಕ್ಕಳಿಗೆ ಭವ್ಯ ಜೀವನ ನೀಡಿದ್ದಲ್ಲದೆ, ಅಮೆರಿಕ ಎಂಬ ಕನಸಿನ ಅರಮನೆಯನ್ನು ತೋರಿಸಿದ ದೀಮಂತ ಸಾಧಕ ನಾರಾಯಾಣಮೂರ್ತಿ ಅವರಿಗೆ ಬಡವರ ಇರುವ ಕಾಳಜಿ ಪ್ರಶ್ನಿಸುವಂತಿಲ್ಲ. ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿರುವ ನಾರಾಯಣಮೂರ್ತಿ ಅವರನ್ನು ಎಷ್ಟೂ ಪ್ರಶಂಸಿಸಿದರೂ ಸಾಲದು. ಅವರ ಕನಸು ನನಸಾಗಲಿ, ಅವರಿಂದ ನೂರೆಂಟು ಬಡ ವಿದ್ಯಾರ್ಥಿಗಳು ಜೀವನ ನಂದಾದೀಪವಾಗಲಿ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+