27819mumbai terror attack 2008ಉಗ್ರ ಹಫೀಜ್ ವಿರುದ್ಧದ ಪ್ರಕರಣಗಳ ವಜಾ!/news/2009/10/12/pak-court-dismisses-case-against-hafiz-saeed.htmlಲಾಹೋರ್, ಅ. 12 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯ ಪ್ರಮುಖ ರೂವಾರಿ ಜಮಾತೆ ಉದ್ ದವಾ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿದೆ. ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕಾನೂನಿನಡಿಯಲ್ಲಿ ಈತನಿಗೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ 39647http://kannada.oneindia.com/img/2009/10/12-hafeez1e.jpg27819mumbai terror attack 2008ಹೆಡ್ಲೇ ವಿರುದ್ಧ ಎನ್ಐಎ ದಾಖಲು, ಚಿದು/news/2009/11/12/india-registers-case-against-let-suspect-headley.htmlನವದೆಹಲಿ, ನ. 12 : ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೆವಿಡ್ ಕೋಲಮನ್ ಹೆಡ್ಲೇ ವಿರುದ್ಧ ನ್ಯಾಷನಲ್ ಇನ್ ವೆಸ್ಟಿಗೇಟಿವ್ ಏಜನ್ಸಿ (ಎನ್ಐಎ) ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಹೇಳಿದರು. ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಬಂಧ 40192http://kannada.oneindia.com/img/2009/11/12-p-chidambaram2.jpg27819mumbai terror attack 2008ಉಗ್ರ ಕಸಬ್ ನನ್ನು ಗಲ್ಲಿಗೇರಿಸಿ : ಕವಿತಾ/news/2009/11/23/kavita-karkare-urges-sonia-to-hang-ajmal-kasab.htmlನವದೆಹಲಿ, ನ. 23 : ಕಳೆದ ವರ್ಷ ನಡೆದ ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಪಾಕಿಸ್ತಾನದ ಅಜ್ಮಲ್ ಅಮೀರ್ ಕಸಬ್ ನನ್ನು ಗಲ್ಲಿಗೇರಿಸುವಂತೆ ಮುಂಬೈ ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ನವೆಂಬರ್ 26ಕ್ಕೆ ಮುಂಬೈ ಭಯೋತ್ಪಾದನೆಗೆ ಒಂದು 40372http://kannada.oneindia.com/img/2009/11/23-kavita-karkare2.jpg27819mumbai terror attack 2008ಭಾರತದಲ್ಲಿ ಪಾಕಿಸ್ತಾನದ ಬಿಳಿ ಆನೆ/news/2009/11/26/cost-of-keeping-kasab-alive-rs-31-crore-counting.htmlಮುಂಬೈ, ನ. 26 : ನವೆಂಬರ್ 26, 2008 ಭಾರತದ ಇತಿಹಾಸದ ಕರಾಳ ದಿನ. ಪಾಕಿಸ್ತಾನ ಮೂಲದ ಉಗ್ರರು ಮುಂಬೈ ಬಂದಿಳಿದ ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ 180ಕ್ಕೂ ಹೆಚ್ಚೂ ಮಂದಿ ಸಾವನ್ನಪ್ಪಿದರು. ಈ ಕೃತ್ಯದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಆರೋಗ್ಯದಿಂದ ಬೇಕು, ಬೇಡವಾಗಿದ್ದನ್ನು ತಿಂದುಂಡು ದಷ್ಟಪುಷ್ಟವಾಗಿದ್ದಾನೆ. ಈ 40424http://kannada.oneindia.com/img/2009/11/26-kasab2.jpg27819mumbai terror attack 2008ಕಸಬ್ ನನ್ನು ನೇಣಿಗೇರಿಸಲು ಒತ್ತಾಯ/news/2009/11/26/prayer-prevails-over-anger-on-26-11-anniversary.htmlಮುಂಬೈ, ನ. 26 : ಕಳೆದ ವರ್ಷ ಮುಂಬೈನಲ್ಲಿ ನಡೆದ 26/11 ದಾಳಿಗೆ ಇಂದಿಗೆ ಒಂದು ವರ್ಷ. ಈ ದಾಳಿಯಲ್ಲಿ 160 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಒಂದನೇ ವರ್ಷದ ವರ್ಷಾಚರಣೆ ಹಿನ್ನೆಲೆಯಲ್ಲಿ ಉಗ್ರರ ದಾಳಿಗೆ ಒಳಗಾಗಿದ್ದ ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಗೇಟ್ ವೇ ಇಂಡಿಯಾದ ಮುಂಭಾಗದಲ್ಲಿ ಸಾವಿರಾರು ಮಂದಿ ವೀರ ಯೋಧರ ಆತ್ಮಕ್ಕೆ 40429http://kannada.oneindia.com/img/2009/11/26-mumbai-lamp1.jpg149874kasabಕಸಬ್ ಪರ ವಕೀಲರಾಗಿ ಅಂಜಲಿ ವಾಗ್ಮಾರೆ ನೇಮಕ/news/2009/03/30/lawyer-appointed-for-kasab.htmlಮುಂಬೈ, ಮಾ.30: ಮುಂಬೈ ಸ್ಫೋಟದ ಪ್ರಮುಖ ಆರೋಪಿ ಅಜ್ಮಲ್ ಅಮೀರ್ ಕಸಬ್ ನ ಏಪ್ರಿಲ್ 6ರಿಂದ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮುಂಬೈನ ಆರ್ಥರ್ ರಸ್ತೆಯಲ್ಲಿನ ವಿಶೇಷ ನ್ಯಾಯಾಲದಲ್ಲಿ ಆತನ ವಿಚಾರಣೆ ನಡೆಯಲಿದೆ.ಆತನ ಪರ ವಕೀಲರನ್ನು ನೇಮಿಸಲು ಪಾಕಿಸ್ತಾನ ನಿರಾಕರಿಸಿದ ಕಾರಣ ವಿಶೇಷ ಕೋರ್ಟ್ ನ ವಕೀಲರಾಗಿ ತಹಿಲ್ಯಾನಿ ಅಂಜಲಿ ವಾಗ್ಮಾರೆ ಎಂಬ ಸರ್ಕಾರಿ ವಕೀಲರನ್ನು ಕಸಬ್ ಪರವಾಗಿ ವಾದಿಸಲು 35595http://kannada.oneindia.com/img/2009/03/30-kasab1.jpg149874kasabಕಸಬ್ ಪರ ವಕೀಲರಾಗಿ ಅಬ್ಬಾಸ್ ಕಜ್ಮಿ ನೇಮಕ/news/2009/04/16/mumbai-attack-abbas-kazmi-kasabs-new-lawyer.htmlಮುಂಬೈ, ಏ. 16 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ಅಬ್ಬಾಸ್ ಕಜ್ಮಿ ಎಂಬ ವಕೀಲರನ್ನು ಮುಂಬೈ ವಿಶೇಷ ನ್ಯಾಯಾಲಯ ನೇಮಿಸಿದೆ. ಶುಕ್ರವಾರದಿಂದ ಕಸಬ್ ವಿಚಾರಣೆ ಆರಂಭವಾಗಲಿದೆ. ಕಸಬ್ ಪರ ವಕಾಲತ್ತು ನಡೆಸಲು ಮುಂದಾಗಿದ್ದ ವಕೀಲೆ ಅಂಜಲಿ ವಾಗ್ಮಾರೆ ಅವರನ್ನು ವೃತ್ತಿ ಧರ್ಮಕ್ಕೆ ಅಗೌರವ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ವಿಶೇಷ 36002http://kannada.oneindia.com/img/2009/04/16-abbas-kazmi1.jpg149874kasabಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ/news/2009/04/17/kasab-to-be-tried-for-166murders-trial-begins.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂಲದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಕುರಿತ ವಿಚಾರಣೆಯನ್ನು ಇಂದು ಮುಂಬೈ ನ ವಿಶೇಷ ನ್ಯಾಯಾಲಯ ನಡೆಸಲಿದೆ. ಕಸಬ್ ಪರ ವಾದ ಮಂಡಿಸಲು ನೇಮಕವಾಗಿದ್ದ ಅಂಜಲಿ ವಾಗ್ಮಾರೆ ಅವರು ವಜಾಗೊಂಡ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ ಅಬ್ಬಾಸ್ ಕಜ್ಮಿ ಕಸಬ್ ಪರ ವಾದ ಮಂಡಿಸಲಿದ್ದಾರೆ. ಅಂಜಲಿ 36017http://kannada.oneindia.com/img/2009/04/17-kasab2.jpg149874kasabಕಸಬ್ ಬಾಲಾಪರಾಧಿ : ಅಬ್ಬಾಸ್ ಕಜ್ಮಿ/news/2009/04/17/kasabs-trial-should-be-held-in-a-juvenile-court.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಕಸಬ್ ನ ವಿಚಾರಣೆ ಇಂದು ಆರಂಭವಾಯಿತು. ಅರ್ಥರ್ ಜೈಲಿನಲ್ಲಿ ನ್ಯಾಯಾಲಯ ನಿರ್ಮಿಸಿ ಕಸಬ್ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು. ಕಸಬ್ ಮೇಲೆ 166 ಮಂದಿಯನ್ನು ಕೊಂದಿರುವ ಗಂಭೀರ ಆರೋಪವಿದ್ದು, ಅವನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂಬೈ ಭಯೋತ್ಪಾದನೆಗೆ ಸಂಚು ರೂಪಿಸಿದವರ 10 ಮಂದಿ ಉಗ್ರರ 36037http://kannada.oneindia.com/img/2009/04/17-kasab2.jpg149874kasabಉಗ್ರ ಕಸಬ್ ಗೆ 20 ವರ್ಷ : ವೈದ್ಯಕೀಯ ವರದಿ/news/2009/04/28/kasab-is-an-adult-doctors-tell-court.htmlಮುಂಬೈ, ಏ. 28 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ 20 ವರ್ಷದ ಯುವಕ ಎಂದು ಜೆಜೆ ಆಸ್ಪತ್ರೆಯ ನುರಿತ ವೈದ್ಯರ ತಂಡ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಸಬ್ 17 ವರ್ಷ ವಯಸ್ಸಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಕಸಬ್ ಪರ 36270http://kannada.oneindia.com/img/2009/04/28-kasab2.jpg472504abbas kazmiಕಸಬ್ ಪರ ವಕೀಲರಾಗಿ ಅಬ್ಬಾಸ್ ಕಜ್ಮಿ ನೇಮಕ/news/2009/04/16/mumbai-attack-abbas-kazmi-kasabs-new-lawyer.htmlಮುಂಬೈ, ಏ. 16 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ಅಬ್ಬಾಸ್ ಕಜ್ಮಿ ಎಂಬ ವಕೀಲರನ್ನು ಮುಂಬೈ ವಿಶೇಷ ನ್ಯಾಯಾಲಯ ನೇಮಿಸಿದೆ. ಶುಕ್ರವಾರದಿಂದ ಕಸಬ್ ವಿಚಾರಣೆ ಆರಂಭವಾಗಲಿದೆ. ಕಸಬ್ ಪರ ವಕಾಲತ್ತು ನಡೆಸಲು ಮುಂದಾಗಿದ್ದ ವಕೀಲೆ ಅಂಜಲಿ ವಾಗ್ಮಾರೆ ಅವರನ್ನು ವೃತ್ತಿ ಧರ್ಮಕ್ಕೆ ಅಗೌರವ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ವಿಶೇಷ 36002http://kannada.oneindia.com/img/2009/04/16-abbas-kazmi1.jpg472504abbas kazmiಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ/news/2009/04/17/kasab-to-be-tried-for-166murders-trial-begins.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂಲದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಕುರಿತ ವಿಚಾರಣೆಯನ್ನು ಇಂದು ಮುಂಬೈ ನ ವಿಶೇಷ ನ್ಯಾಯಾಲಯ ನಡೆಸಲಿದೆ. ಕಸಬ್ ಪರ ವಾದ ಮಂಡಿಸಲು ನೇಮಕವಾಗಿದ್ದ ಅಂಜಲಿ ವಾಗ್ಮಾರೆ ಅವರು ವಜಾಗೊಂಡ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ ಅಬ್ಬಾಸ್ ಕಜ್ಮಿ ಕಸಬ್ ಪರ ವಾದ ಮಂಡಿಸಲಿದ್ದಾರೆ. ಅಂಜಲಿ 36017http://kannada.oneindia.com/img/2009/04/17-kasab2.jpg472504abbas kazmiಕಸಬ್ ಬಾಲಾಪರಾಧಿ : ಅಬ್ಬಾಸ್ ಕಜ್ಮಿ/news/2009/04/17/kasabs-trial-should-be-held-in-a-juvenile-court.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಕಸಬ್ ನ ವಿಚಾರಣೆ ಇಂದು ಆರಂಭವಾಯಿತು. ಅರ್ಥರ್ ಜೈಲಿನಲ್ಲಿ ನ್ಯಾಯಾಲಯ ನಿರ್ಮಿಸಿ ಕಸಬ್ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು. ಕಸಬ್ ಮೇಲೆ 166 ಮಂದಿಯನ್ನು ಕೊಂದಿರುವ ಗಂಭೀರ ಆರೋಪವಿದ್ದು, ಅವನ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂಬೈ ಭಯೋತ್ಪಾದನೆಗೆ ಸಂಚು ರೂಪಿಸಿದವರ 10 ಮಂದಿ ಉಗ್ರರ 36037http://kannada.oneindia.com/img/2009/04/17-kasab2.jpg472504abbas kazmiಕಸಬ್ ಬಾಲಾಪರಾಧಿ : ಪರೀಕ್ಷೆಗೆ ಕೋರ್ಟ್ ಆದೇಶ /news/2009/04/24/inquiry-ordered-to-determine-kasabs-age.htmlಮುಂಬೈ, ಏ. 24 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ವಯಸ್ಸಿನ ಸಮಸ್ಯೆ ಎದುರಾಗಿದೆ. ಕಸಬ್ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದಡಿ ವಿಚಾರಣೆ ನಡೆಸಬೇಕು ಎಂದು ಕಸಬ್ ಪರ ವಕೀಲ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಮುಂಬೈ ವಿಶೇಷ ನ್ಯಾಯಾಲಯ ವೈದ್ಯಕೀಯ ತಪಾಸಣೆಗೆ ಆದೇಶಿಸಿದೆ. ಏಪ್ರಿಲ್ 28ರೊಳಗೆ ಆ 36185http://kannada.oneindia.com/img/2009/04/24-kasab2.jpg472504abbas kazmiಉಗ್ರ ಕಸಬ್ ಗೆ 20 ವರ್ಷ : ವೈದ್ಯಕೀಯ ವರದಿ/news/2009/04/28/kasab-is-an-adult-doctors-tell-court.htmlಮುಂಬೈ, ಏ. 28 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ 20 ವರ್ಷದ ಯುವಕ ಎಂದು ಜೆಜೆ ಆಸ್ಪತ್ರೆಯ ನುರಿತ ವೈದ್ಯರ ತಂಡ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಸಬ್ 17 ವರ್ಷ ವಯಸ್ಸಾಗಿದ್ದು, ಆತನನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಕಸಬ್ ಪರ 36270http://kannada.oneindia.com/img/2009/04/28-kasab2.jpgnews"> ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ | Mumbai Terror Attack 2008 | Ajmal Amir Kasab | Abbas Kazmi | Ujwal Nikkam | ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ - Kannada Oneindia

ಮುಂಬೈ ಭಯೋತ್ಪಾದನೆ : ಕಸಬ್ ವಿಚಾರಣೆ

26/11: Trial begins today, Kasab to be tried for 166 murders
ಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನ ಮೂಲದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಕುರಿತ ವಿಚಾರಣೆಯನ್ನು ಇಂದು ಮುಂಬೈ ನ ವಿಶೇಷ ನ್ಯಾಯಾಲಯ ನಡೆಸಲಿದೆ. ಕಸಬ್ ಪರ ವಾದ ಮಂಡಿಸಲು ನೇಮಕವಾಗಿದ್ದ ಅಂಜಲಿ ವಾಗ್ಮಾರೆ ಅವರು ವಜಾಗೊಂಡ ಹಿನ್ನೆಲೆಯಲ್ಲಿ ನೂತನವಾಗಿ ನೇಮಕಗೊಂಡಿರುವ ಅಬ್ಬಾಸ್ ಕಜ್ಮಿ ಕಸಬ್ ಪರ ವಾದ ಮಂಡಿಸಲಿದ್ದಾರೆ.

ಅಂಜಲಿ ವಜಾಗೊಂಡ ನಂತರ ಪಾಕಿಸ್ತಾನದ ವಕೀಲರನ್ನು ನನ್ನ ಪರ ವಾದಿಸಲು ನೇಮಿಸಲಬೇಕು ಎಂದು ವಿಶೇಷ ನ್ಯಾಯಾಲಯ ನ್ಯಾಯಾಧೀಶ ಎಂ ಎಲ್ ತೆಹಲಿಯಾನಿ ಅವರಲ್ಲಿ ಮನವಿ ಮಾಡಿಕೊಂಡಿದ್ದ. ಆದರೆ, ನ್ಯಾಯಾಲಯ ಕಸಬ್ ಮನವಿಯನ್ನು ತಿರಸ್ಕರಿಸಿ ಅಬ್ಬಾಸ್ ಕಜ್ಮಿ ಅವರನ್ನು ನೇಮಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಪ್ರಕಾರ, ಕಳೆದ ವರ್ಷ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ 166 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಕಸಬ್ ಕೈವಾಡವಿರುವ ಕುರಿತು ಸಮಗ್ರ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕಸಬ್ ನೊಂದಿಗೆ ಸಿಕ್ಕಿಬಿದ್ದಿರುವ ಇನ್ನಿಬ್ಬರು ಉಗ್ರರಾದ ಪಾಹೀಮ್ ಅನ್ಸಾರಿ ಮತ್ತು ಮಹಾಬುದ್ಧೀನ್ ಅಹ್ಮದ್ ಅವರಪ ವಿಚಾರಣೆಯೂ ನಡೆಯಲಿದೆ. ಭಾರತೀಯ ಸಂವಿಧಾನ ಸೆಕ್ಷನ್ 302 ಅಡಿಯಲ್ಲಿ ಕಸಬ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈ ಪೊಲೀಸರು ಕಸಬ್ ವಿರುದ್ಧ 11 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅರ್ಥರ್ ಜೈಲಿನಲ್ಲಿ ಉಗ್ರ ಕಸಬ್ ಇಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದ್ದು. ಸುಮಾರು 300 ಇಂಡೋಟಿಬೇಟ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ಸುತ್ತಿ ಬಿಗಿ ಪಹರೆ ಹಾಕಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಕಸಬ್ ವಕೀಲ ಅಂಜಲಿ ವಾಗ್ಮಾರೆ ಅಮಾನತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+