ದಾವಣಗೆರೆ ಕ್ಷೇತ್ರ 28 ಉಮೇದುವಾರರು
ಬೆಂಗಳೂರು, ಏ. 16 : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಂತಿಮ ಕಣದಲ್ಲಿರುವ 28 ಉಮೇದುವಾರರಿದ್ದು, ಅವರುಗಳ ವಿವರ ಇಂತಿದೆ.
ಕೆ.ಬಿ ಕಲ್ಲೇರುದ್ರೇಶಪ್ಪ (ಜನತಾದಳ ಜಾತ್ಯಾತೀತ), ಎಸ್.ಎಸ್.ಮಲ್ಲಿಕಾರ್ಜುನ (ಭಾರತೀಯ ರಾಷ್ಟೀಯ ಕಾಂಗ್ರೇಸ್), ಜಿ.ಎಂ. ಸಿದ್ದೇಶ್ವರ (ಭಾರತೀಯ ಜನತಾ ಪಾರ್ಟಿ) ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಡಾ. ಹಿದಾಯುತ್ತುರ್ ರೆಹಮಾನ್ ಖಾನ್ (ಬಹುಜನ ಸಮಾಜ ಪಾರ್ಟಿ), ಇಡ್ಲಿ ರಾಮಪ್ಪ (ಭಾರತೀಯ ಕಮ್ಯುನಿಸ್ಟ್ ಪಕ್ಷ - ಮಾರ್ಕ್ಸಿಸ್ಟ್ ಲೆನಿನಿಸ್ಟ್ ಲಿಬರೇಷನ್), ಜಿ.ಎಂ.ಸುದೇಶ್ ( ಅಖಿಲ ಭಾರತ ಜನನಾಯಕ ಮಕ್ಕಳ ಕಚ್ಚಿ - ಡಾ. ಐಸಾಕ್ ), ಆರುಂಡಿ ನಿಂಗಪ್ಪ (ಪಕ್ಷೇತರ), ಆಲೂರು ಎಂ.ಜಿ. ಸ್ವಾಮಿ(ಪಕ್ಷೇತರ), ಇನಾಯತ್ ಅಲಿಖಾನ್ (ಪಕ್ಷೇತರ), ಎಚ್ ಈಶ್ವರಪ್ಪ ಬೋವಿ (ಪಕ್ಷೇತರ), ಎಚ್.ಎಂ.ಎಹೆಸಾನುಲ್ಹಾ ಪಟೇಲ್ (ಪಕ್ಷೇತರ), ಹೆಚ್.ಕೆ. ಕೆಂಚವೀರಪ್ಪ ಹೆಬ್ಬಾಳು (ಪಕ್ಷೇತರ), ಎಸ್. ಚಂದ್ರಶೇಖರಪ್ಪ (ಪಕ್ಷೇತರ), ಜಯಣ್ಣ ಇಟಗಿ (ಪಕ್ಷೇತರ), ಹೆಚ್ ನಾಗರಾಜು ಪಾಳೇಗಾರ (ಪಕ್ಷೇತರ), ಎಮ್. ನಾಗರಾಜಪ್ಪ (ಪಕ್ಷೇತರ), ಎಲ್.ಎಸ್. ಮಲ್ಲಿಕಾರ್ಜುನ್ (ಪಕ್ಷೇತರ), ಮಾರುತಿ ಹೆಚ್ (ಪಕ್ಷೇತರ), ಯೋಗೇಶ್ ರಾವ್ ಸಿಂದೆ (ಪಕ್ಷೇತರ), ಆ. ರಮೇಶ್ ಹುಲಿ (ಪಕ್ಷೇತರ), ಬಿ. ರಾಜಶೇಖರಯ್ಯ (ಪಕ್ಷೇತರ), ಡಾ. ಸಿ. ರಾಜು (ಪಕ್ಷೇತರ), ಲೋಕನ ಗೌಡ ಪಾಟೀಲ್ (ಪಕ್ಷೇತರ), ವಿರೇಶ್ ಟಿ (ಪಕ್ಷೇತರ), ಡಾ. ಶ್ರೀಧರ ಉಡುಪ (ಪಕ್ಷೇತರ), ಜಿ.ಎನ್.ಸಿದ್ದೇಶ್ (ಪಕ್ಷೇತರ), ಸುಭಾನ್ ಖಾನ್ (ಪಕ್ಷೇತರ), ಬಿ. ಜ್ಞಾನಪ್ರಕಾಶ್ (ಪಕ್ಷೇತರ).
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications