110660ಶಂಕರ ಬಿದರಿಹೊಸವರ್ಷ ಮಸ್ತ್ ಮಜಾ ಮಾಡಿ, ಆದರೆ ನಿಯಮ ಮರೀಬೇಡಿ /news/2008/12/31/guarded-celebration-in-bangalore-this-year.htmlಬೆಂಗಳೂರು, ಡಿ. 31 : ಹೊಸ ವರ್ಷದ ಸ್ವಾಗತ ಸಂಭ್ರಮ ನಡೆಯುವ ಮಹಾತ್ಮ ಗಾಂಧಿ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಡಿಸೆಂಬರ್ 31 ರ ರಾತ್ರಿ 8 ರಿಂದ ಜನವರಿ 1ರ ಬೆಳಗಿನ ಜಾವದವರೆಗೆ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ. ಎಂಜಿ 33792http://kannada.oneindia.com/img/2008/12/31-shankar-bidari2e.jpg110660ಶಂಕರ ಬಿದರಿ ಶೀಘ್ರ ಕೋಕಾ ಕಾಯ್ದೆ ಜಾರಿ, ಆಚಾರ್ಯ/news/2009/02/24/kcoca-act-to-be-amended-soon-acharya.htmlಬೆಂಗಳೂರು, ಫೆ. 24 : ರಾಜ್ಯದಲ್ಲಿ ಶೀಘ್ರವೇ ಕೋಕಾ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು. ಬೆಂಗಳೂರು ಪೊಲೀಸರು ನಗರದ ಬಿಆರ್ ವಿ ಪೆರೇಡ್ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಪ್ರಕರಣಗಳನ್ನು ಬೇಧಿಸಿ ಆರೋಪಿಗಳಿಂದ ವಶಪಡಿಸಿಕೊಂಡ ವಾಹನ ಮತ್ತು ಮತ್ತಿತರ ವಸ್ತುಗಳ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಬೆಳಗಾವಿ ಅಧಿವೇಶನದಲ್ಲಿ 34824http://kannada.oneindia.com/img/2009/02/24-vs-acharya1.jpg110660ಶಂಕರ ಬಿದರಿದರೋಡೆಕೋರರು ಕಂಡರೆ ಗುಂಡು ಹಾರಿಸಿ!/news/2009/03/21/shankar-bidari-gives-shoot-order-to-public.htmlಬೆಂಗಳೂರು, ಮಾ.21: ಭಾರಿ ಮೊತ್ತದ ಹಣ, ಒಡವೆ ತರುವಾಗ ದುಷ್ಕರ್ಮಿಗಳು, ದರೋಡೆಕೋರರು ಅಡ್ಡಹಾಕಿದರೆ ಹಿಂದೆ ಮುಂದೆ ನೋಡದೆ ನಿಮ್ಮ ಕೈಯಲ್ಲಿ ಪಿಸ್ತೂಲು ಇದ್ದರೆ ನೇರವಾಗಿಗುಂಡು ಹಾರಿಸಿ ಎಂದು ಪೊಲೀಸ್ ಆಯುಕ್ತ ಶಂಕರ ಬಿದರಿ ಸಲಹೆ ನೀಡಿದ್ದಾರೆ! ಪ್ರಾಣ ರಕ್ಷಣೆ ಅನಿವಾರ್ಯ ಎಂದಾಗ ಮಾತ್ರ ಇಂಥ ಕ್ರಮ ಕೈಗೊಳ್ಳಿ ಎಂಬ ಎಚ್ಚರಿಕೆಯನ್ನು ಅವರು ನೀಡಿದರು.ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ 35415http://kannada.oneindia.com/img/2009/03/21-shankar-bidari1e.jpg110660ಶಂಕರ ಬಿದರಿಸಿನಿಮಾ ಪ್ರದರ್ಶನ ವೇಳೆ ಮೇ 22ರಿಂದ ಬದಲು/movies/headlines/2009/05/15-film-show-timings-changed-in-karnataka.htmlಚಿತ್ರ ಪ್ರದರ್ಶನದ ವೇಳಾಪಟ್ಟಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಸಮರ ಸುಖಾಂತ್ಯ ಕಂಡಿದೆ. ಮೇ 15ಕ್ಕೆ ಬದಲಾಗಿ ಮೇ 22 ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಚಿತ್ರ ಪ್ರದರ್ಶನದ ಸಮಯ ಬದಲಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಮೇ 22ರಿಂದ ಏಕರೂಪದ ಹೊಸ 36633http://kannada.oneindia.com/img/2009/05/15-empty-theatre1.jpg110660ಶಂಕರ ಬಿದರಿಚಿತ್ರ ಪ್ರದರ್ಶನ ವೇಳೆ ಬದಲಾವಣೆಗೆ ಸರ್ಕಾರ ಅಸ್ತು/movies/headlines/2009/05/20-new-show-timings-from-next-friday.htmlಬೆಂಗಳೂರಿನ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ವೇಳೆ ಬದಲಾವಣೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು ಹೊಸ ಸಮಯ ಮೇ 22 ರಿಂದ ಜಾರಿಗೆ ಬರಲಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರದರ್ಶನ ವೇಳೆಯನ್ನು ಬದಲಾಯಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಮುಖ ಬೇಡಿಕೆ ಸಲ್ಲಿಸಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಹಾಗೂ ಇತರ 36766http://kannada.oneindia.com/img/2009/05/20-jayamala2.jpg124737ಇನ್ಫೋಸಿಸ್ಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg124737ಇನ್ಫೋಸಿಸ್ಇನ್ಫಿ ಉದ್ಯೋಗಿಗಳಿಗೆ ಎನ್ ಜಿಒದಲ್ಲಿ ಆಫರ್/news/2009/03/25/infy-offers-ngo-stint-to-staff-at-half-pay.htmlನ್ಯೂಯಾರ್ಕ್, ಮಾ. 25 : ಆರ್ಥಿಕ ಬಿಕ್ಕಟ್ಟಿನಿಂದ ಸೇವಾ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಹೊಸ ನೌಕರರಿಗೆ ಎನ್ ಜಿಒದಲ್ಲಿ ಕೆಲಸದ ಆಫರ್ ನೀಡಿದೆ. ಇದಕ್ಕಾಗಿ ಕಂಪನಿ ತಾನು ನಿಗದಿಪಡಿಸಿದ್ದ ವೇತನದ ಪೈಕಿ ಶೇ. 50ರಷ್ಟನ್ನು ನೀಡಲಿದೆ ಎಂದು ಕಂಪನಿ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿದ್ದಾರೆ. ಕಳೆದ ವರ್ಷವೇ ನಾವು ಹೊಸದಾಗಿ 18,000 ಉದ್ಯೋಗಿಗಳನ್ನು ನೇಮಕ 35492http://kannada.oneindia.com/img/2009/03/25-nilekani6.jpg124737ಇನ್ಫೋಸಿಸ್ಚುನಾವಣೆ ಸ್ಪರ್ಧೆ ನನ್ನ ವಯಸ್ಸಿಗೆ ಮೀರಿದ್ದು: ಇನ್ಫಿ ಮೂರ್ತಿ/news/2009/03/28/i-am-too-old-to-contest-elections-narayana-murthy.htmlಬೆಂಗಳೂರು, ಮಾ. 28: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತ ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಅನಿವಾಸಿ ಕನ್ನಡಿಗರು ಅಖಾಡಕ್ಕೆ ಇಳಿಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ನ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರನ್ನು 'ನೀವು ಈ ಬಾರಿ ಸ್ಪರ್ಧಿಸುತ್ತೀರಾ?' ಎಂದು ಕೇಳಿದಾಗ, "ನನಗೀಗ 62 ವರ್ಷ, ಚುನಾವಣೆಯಲ್ಲಿ ಸ್ಪರ್ಧಿಸುವ ವಯೋಮಿತಿ ಮೀರಿದ್ದೀನಿ. ನನಗೆ ಸ್ಪರ್ಧಿಸುವ ಮನಸ್ಸಿಲ್ಲ. ಆದರೆ 35560http://kannada.oneindia.com/img/2009/03/28-narayana-murthy2.jpg124737ಇನ್ಫೋಸಿಸ್ಇನ್ಫಿಯಲ್ಲಿ ನೇಮಕಾತಿಯಿಲ್ಲ ವೇತನ ಹೆಚ್ಚಳವೂ ಇಲ್ಲ/news/2009/04/15/infosys-no-wage-hike-no-appointments.htmlಬೆಂಗಳೂರು, ಏ. 15 : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ತುಸು ಹಿನ್ನೆಡೆಯಾಗಿರುವ ಬೆನ್ನ ಹಿಂದೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.ಆರ್ಥಿಕ ಸಂಕಷ್ಟದ ಬಿಸಿ ಇನ್ನೂ ಆರುವ ಲಕ್ಷಣ ಗೋಚರಿಸದ ಕಾರಣ ಇನ್ಫೋಸಿಸ್ ಕಂಪನಿ 2009-10ರ ಹಣಕಾಸು ವರ್ಷದಲ್ಲಿ ತನ್ನ ನೌಕರರಿಗೆ ವೇತನ 35980http://kannada.oneindia.com/img/2009/04/15-mohandas-pai2.jpg124737ಇನ್ಫೋಸಿಸ್ಯುವ ಉದ್ಯಮಿಗಳಲ್ಲಿ ಕನಸು ಬಿತ್ತಲಿರುವ ಎನ್ಆರ್ಎನ್/news/2009/04/18/nr-narayana-murthy-to-start-venture-capital-fund.htmlನವದೆಹಲಿ, ಏ. 18 : 28 ವರ್ಷಗಳ ಹಿಂದೆ ಕೇವಲ 10 ಸಾವಿರ ರು.ಗಳನ್ನು ತಮ್ಮ ಹೆಂಡತಿ ಸುಧಾ ಮೂರ್ತಿಯಿಂದಲೇ ಎರವಲು ಪಡೆದು ಇನ್ಫೋಸಿಸ್ ಸ್ಥಾಪಿಸಿ ಅದನ್ನು ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿಯಾಗಿ ಪರಿವರ್ತಿಸಿದ ಎನ್ಆರ್ ನಾರಾಯಣ ಮೂರ್ತಿಯವರು ಯುವ ಉದ್ಯಮಿಗಳಲ್ಲಿ ಕನಸನ್ನು ಬಿತ್ತುವ ಕೈಂಕರ್ಯಕ್ಕೆ ಮುಂದಾಗಿದ್ದಾರೆ.ಹತ್ತು ಸಾವಿರದಿಂದ 1.8 ಬಿಲಿಯನ್ 36041http://kannada.oneindia.com/img/2009/04/18-narayanamurthy4.jpg124740infosysಇನ್ಫೋಸಿಸ್ ಪ್ರಥಮ ದಂಪತಿಗಳ ಪ್ರೇಮಕಥೆ/column/manikanth/2009/0221-sudha-narayana-murthy-success-love-story.htmlಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ? ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ. ಆದರೂ, ಜೀವನದುದ್ದಕ್ಕೂ ಅವರಿಬ್ಬರೂ ಎದುರಿಸಿದ ಸಮಸ್ಯೆಗಳು, ಕಂಡುಕೊಂಡ ಪರಿಹಾರ, ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು. ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.* ಎಆರ್ ಮಣಿಕಾಂತ್"ಇದು 34786http://kannada.oneindia.com/img/2009/02/21-sudha-narayana-murthy1.jpg124740infosysಇನ್ನೆರಡು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ಮಾಯ/news/2009/02/25/india-to-overcome-recession-in-two-years-infy-ceo.htmlಮೈಸೂರು, ಫೆ. 25 : ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ಎಲ್ಲ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಭಾರತ ದೇಶ ಈ ಗಂಭೀರ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದೆ. ಮುಂದಿನ ಎರಡು ವರ್ಷ ಭಾರತದ ಮಾರುಕಟ್ಟೆ ಸಂಪೂರ್ಣವಾಗಿ ಇದರ ಕರಿನೆರಳಿನಿಂದ ಹೊರಬರಲಿದೆ ಎಂದು ಇಸ್ ಫೋಸಿಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಗೋಪಾಲಕೃಷ್ಣ ಹೇಳಿದರು. 34866http://kannada.oneindia.com/img/2009/02/25-kris-gopalakrishnan1.jpg124740infosysಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg124740infosysರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg124740infosysತರಬೇತಿ,ಸಾಮರ್ಥ್ಯದಿಂದ ಉತ್ತಮ ಆಡಳಿತ: ಅಮಿತಾ/news/2009/03/11/training-capacity-building-needed-for-governance.htmlಮೈಸೂರು, ಮಾ. 11 : ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಉತ್ತಮ ಆಡಳಿತಕ್ಕೆ ಅನಿವಾರ್ಯವೆಂದು ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ. ಅಮಿತಾ ಪ್ರಸಾದ್‌ ಹೇಳಿದರು. ನೇಪಾಳ್ ದೇಶದ ಆಡಳಿತ ಸುಧಾರಣಾ ಆಯೋಗದ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ರಾಜ್ಯ ನಗರಾಭಿವೃದ್ಧಿ ಸಂಸ್ಥೆ 35159http://kannada.oneindia.com/img/2009/03/11-amita-prasad-nepal-delegate.jpgnews"> ಇನ್ಫಿ ಬಿಪಿಓ ಉದ್ಯೋಗಿ ಕೊಲೆ ಪ್ರಕರಣ ಬಹಿರಂಗ | Infosys | BPO | Umesh Krishnan | Bengaluru Crime | Shankar Bidari - ಇನ್ಫಿ ಬಿಪಿಓ ಉದ್ಯೋಗಿ ಕೊಲೆ ಪ್ರಕರಣ ಬಹಿರಂಗ - Kannada Oneindia

ಇನ್ಫಿ ಬಿಪಿಓ ಉದ್ಯೋಗಿ ಕೊಲೆ ಪ್ರಕರಣ ಬಹಿರಂಗ

ಬೆಂಗಳೂರು, ಏ. 15 : ಕಳೆದ ತಿಂಗಳು ನಡೆದಿದ್ದ ಇನ್ಫೋಸಿಸ್ ಸಂಸ್ಥೆಯ ಬಿಪಿಓ ಉದ್ಯೋಗಿ ಕೊಲೆ ಪ್ರಕರಣವನ್ನು ಬೇಧಿಸವಲ್ಲಿ ಬಾಣಸವಾಡಿ ಪೊಲೀಸರು ಸಫಲರಾಗಿದ್ದು, ಮೃತನ ಪತ್ನಿ ಹಾಗೂ ಅಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ರಾಮಸ್ವಾಮಿ ಪಾಳ್ಯದ ನಿವಾಸಿ ಉಮೇಶ್ ಕೃಷ್ಣನ್ (26) ಅವರ ಮನೆಗೆ ಮಾರ್ಚ್ 3 ರಂದು ನುಗ್ಗಿದ್ದು ದುಷ್ಕರ್ಮಿಗಳು ಅವರ ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಅವರ ಪತ್ನಿ ಹನಿಮೇರಿ ಮತ್ತು ಬಿಪಿನ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾದ ಕೇವಲ ಆರು ತಿಂಗಳಲ್ಲೇ ಆಕೆ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಪ್ರಿಯಕರನ ಜೊತೆ ಲಂಡನ್ ಗೆ ಹೋಗಲು ಯೋಚಿಸಿದ್ದಳು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಬಹಿರಂಗಪಡಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಹನಿಮೇರಿ, ಪ್ರಿಯಕರ ತಮಿಳುನಾಡಿನ ತಿರುನೆಲ್ವೇಲಿಯ ಇಂಜಿನಿಯರ್ ಮುತ್ತುಕುಮಾರ್, ಆತನ ಸ್ನೇಹಿತ ಇಂಜಿನಿಯರ್ ಚಂಚಲ್, ಜಾರ್ಖಂಡ್ ಪತ್ರಕರ್ತ ಚಂದನ್ ಕುಮಾರ್ ಹಾಗೂ ಪಾಸ್ಕಲ್ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಹನಿಮೇರಿ ಬಿಇಡ್ ಓದುತ್ತಿರುವುದಾಗ ಇಂಜಿನಿಯರಿಂಗ್ ಓದುತ್ತಿದ್ದ ಮುತ್ತುಕುಮಾರ್ ನ ಪರಿಚಯವಾಗಿತ್ತು. ನಂತರ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದರು ಎಂದು ಬಿದರಿ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+