35071mumbaiನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg35071mumbaiಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್/movies/bollywood/2008/12/22-shahrukh-urges-people-to-watch-ghajini-movie.htmlಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. 33628http://kannada.oneindia.com/img/2008/12/amir-ghajini1.jpg35071mumbaiಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ/movies/bollywood/2009/02/13-shah-rukhs-house-in-mumbai-attacked.htmlಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ 34626http://kannada.oneindia.com/img/2009/02/13-sharukh-khan2.jpg35071mumbaiಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ/news/2009/02/24/obama-wants-to-see-slumdog-millionaire-white-house.htmlವಾಷಿಂಗ್ ಟನ್, ಫೆ. 24 : ಚಲನಚಿತ್ರ ರಂಗದ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ಆಸ್ಕರ್ ಪ್ರಶಸ್ತಿಯ ಎಂಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಗತ್ತಿನ ಸಂಗೀತ ಹಾಗೂ ಚಿತ್ರ ಪ್ರೇಮಿಗಳ ಮನ ಗೆದ್ದಿರುವ  ಸ್ಲಂಡಾಗ್ ಮಿಲೇನಿಯರ್ ಚಿತ್ರವನ್ನು ಅಮೆರಿಕ ಅಧ್ಯಕ್ಷ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಲಂನಲ್ಲಿ 34837http://kannada.oneindia.com/img/2009/02/24-obama1.jpg35071mumbaiಮಾರ್ಚ್ 23 ರಂದು ನ್ಯಾನೋ ಕಾರು ಮಾರುಕಟ್ಟೆಗೆ/news/2009/02/26/tata-motors-to-launch-nano-car-on-march23.htmlನವದೆಹಲಿ, ಫೆ. 26 : ಅತ್ಯಂತ ಅಗ್ಗದ ಬೆಲೆಯ ಕಾರು ಎಂಬ ಅಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ ಕಂಪನಿಯ 'ನ್ಯಾನೋ' ಕಾರು ಮಾರ್ಚ್ 23 ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗುವುದು ಟಾಟಾ ಕಂಪನಿಯ ಮೂಲಗಳು ತಿಳಿಸಿವೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ 34884http://kannada.oneindia.com/img/2009/02/26-tata-nano-car1.jpg137577ಮದುವೆಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg137577ಮದುವೆಹೀಗೊಂದು ಎದೆಹಾಲಿನ ಸ್ವಗತ!/column/women/2007/170807monoligue-of-breast-milk.htmlಮೊನ್ನೆ ಅನು ಮದ್ವೇಲಿ ಏನಾಯ್ತು ಗೊತ್ತಾ? ಸೀರೆ ಬದಲಾಯಿಸುತ್ತಿದ್ದ ಅಕ್ಕನ ಬಳಿ ಹೋಗಿ ಐದು ವರ್ಷದ ಶುಭ “ಅಮ್ಮ ಇನ್ಯಾವತ್ತೂ ನಾನು ಇಲ್ಲಿಂದ ಹಾಲು ಕುಡಿಯೋಕ್ಕಾಗಲ್ವಾ?" ಅಂತ ಕೇಳ್ದಾಗ ಯಾಕೋ ಗೊತ್ತಿಲ್ಲಾರೀ, ತುಂಬಾ ಭಾವುಕಳಾಗ್ಬಿಟ್ಟೆ. ನನ್ನ ಎದೆನೇ ಒದ್ದೆ ಆದ್ಹಾಗಾಯ್ತು. . . .ಗಗನಸಖಿನಂದಿನಿ ಬಂದಿದ್ದಳು. ಕಾಡು ಹರಟೆ ಮತ್ತಿನ್ನೇನು? ಸುಮಾರು ಹೊತ್ತು ಹಾಗೇ ಟೀವಿ ನೋಡ್ತಾ 10881http://kannada.oneindia.com/img/2009/08/08-breast-milk1.jpg137577ಮದುವೆಹೆಂಗಸರಿಗೆ ಮಾತ್ರ, ನಮ್ಮಂಥ ಗಂಡಸರಿಗೂ ಮಾತ್ರ/column/women/2007/170107a_letter.htmlಹೆಣ್ಣು ಒಬ್ಬ ತಂಗಿ, ಅಕ್ಕ, ಮಡದಿ, ತಾಯಿ ಇನ್ನು ಏನೇನೋ. ಪೊರೆಯುವವಳೆ ನಿರಾಕರಿಸಿದರೆ ಬಾಳು ಸಾಧ್ಯವೆ? ಗಂಡಿಗೆ ?... ನೀವೇ ಊಹಿಸಿ...* ಡಿ.ಆರ್‌. ಎನ್‌., ಚೆನ್ನೈ. * ಕನ್ನಡಕ್ಕೆ : ರೇವಣ ಹೆಂಗಸರಿಗೆ ಮಾತ್ರ ವಿಭಾಗವನ್ನು ಮೊದಲ ವಾರದಿಂದ ಓದಿಕೊಳ್ಳುತ್ತಿದ್ದೇನೆ. ಮೊದಲ ಸರತಿ ಕುತೂಹಲದಿಂದ ತೆರೆದು ನೋಡಿದೆ. ಭಾವನೆಗಳು ತುಂಬಾ ವೈಯಕ್ತಿಕ ಮಟ್ಟದಲ್ಲಿ ನೆಲೆಗೊಂಡಿತ್ತು. ಇದು ಅಂಕಣವಾದ್ದರಿಂದ, 10889http://kannada.oneindia.com/img/2009/11/19-woman-back2.jpg137577ಮದುವೆತೂಕ ಜಾಸ್ತಿ ಇರುವವರ ಮದುವೆ-ವೇದಿಕೆ/mixed-bag/lifestyle/2009/0106-kingsize-romance-on-overweight-shaadi-dot-com.htmlಬೆಂಗಳೂರು, ಜ. 6 : ಆನ್ ಲೈನ್ ವಧೂವರರ ಸಮಾವೇಶಕ್ಕೆ ಹೆಸರುವಾಸಿಯಾಗಿರುವ ಶಾದಿ ಡಾಟ್ ಕಾಂ ಹೊಸ ವೈವಾಹಿಕ ಬಿಸಿನೆಸ್ ವೇದಿಕೆಯನ್ನು ಆರಂಭಿಸಿದೆ. ಅದರ ಹೆಸರು ಓವರ್ವೈಟ್ ಶಾದಿ.ಕಾಮ್. ಹೆಚ್ಚು ದಪ್ಪ ಭಾರೀ ತೂಕವಿರುವ ವಧೂವರರಿಗೆ ಹೇಳಿಮಾಡಿಸಿದ ಈ ಮದುವೆ ಮಂಟಪದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ ಎಂದು ಶಾದಿ ಹೇಳಿಕೊಂಡಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾದ 33920http://kannada.oneindia.com/img/2009/01/06-overweight-shaadi1.jpg137577ಮದುವೆಸಂಗೀತಾ, ಕ್ರಿಶ್ ಪ್ರೇಮಿಗಳು ದಾಂಪತ್ಯ ಜೀವನಕ್ಕೆ/movies/heroine/2009/02/02-actress-sangeetha-ties-knot-with-singer-krish.htmlತಮಿಳು ಮೂಲದ ಕನ್ನಡ ನಟಿ ಹಾಗೂ ತಮಿಳು ಹಿನ್ನೆಲೆ ಗಾಯಕ ಕ್ರಿಶ್ ಅವರು ತಿರುವಣ್ಣ ಮಲೈನ ಅರುಣಾಚಲೇಶ್ವರ ಮಂದಿರದಲ್ಲಿ ಸರಳವಾಗಿ ವಿವಾಹವಾದರು. ಭಾನುವಾರ ಮುಂಜಾನೆ ಹಿಂದು ಸಂಪ್ರದಾಯದ ಪ್ರಕಾರ ದಾಂಪತ್ಯಕ್ಕೆ ಕಾಲಿರಿಸಿದರು. ಮದುವೆ ಸಂಭ್ರಮಕ್ಕೆ ಚಿತ್ರರಂಗದ ಬಹುತೇಕ ಮಂದಿ ಆಗಮಿಸಿ ನವ ದಂಪತಿಗಳನ್ನು ಹಾರೈಸಿದರು. ಕ್ರಿಶ್ ಹಾಗೂ ಸಂಗೀತಾ ಅವರ ಪ್ರೇಮ ವಿವಾಹಕ್ಕೆ ಇಬ್ಬರ ಮನೆಯವರ 34419http://kannada.oneindia.com/img/2009/02/02-sangeetha-krrish2.jpg35079ಮುಂಬೈಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್/movies/bollywood/2008/12/22-shahrukh-urges-people-to-watch-ghajini-movie.htmlಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. 33628http://kannada.oneindia.com/img/2008/12/amir-ghajini1.jpg35079ಮುಂಬೈಬಡ ವಿದ್ಯಾರ್ಥಿಗಳಿಗಾಗಿ ಕರೀನಾ ಕಪೂರ್ ಶಾಲೆ/movies/bollywood/2009/01/21-kareena-kapoor-to-fulfill-raj-kapoors-dream.htmlಚಿತ್ರೋದ್ಯಮದಲ್ಲಿ ಶಾಲೆ ಎಂಬ ಪದ ಆಗಾಗ ಕೇಳಿಸುತ್ತಿರುತ್ತದೆ. ಉದಾಹರಣೆಗೆ ರಾಮ್ ಗೋಪಾಲ್ ವರ್ಮಾ ಸ್ಕೂಲ್, ಪುಟ್ಟಣ್ಣ ಕಣಗಾಲ್ ಸ್ಕೂಲ್...ಎಂದು ಅವರವರ ಬಳಿ ವಿದ್ಯೆ ಕಲಿತು ಬಂದ ನಿರ್ದೇಶಕ, ನಟ ನಟಿಯರ ಬಗ್ಗೆ ಹೇಳ ಬೇಕಾದರೆ 'ಶಾಲೆ' ಎಂಬ ಪದ ಉದುರುತ್ತದೆ. ಆದರೆ ಕರೀನಾ ಕಪೂರ್ ಸ್ಕೂಲ್ ಬಗ್ಗೆ ಕೇಳಿದ್ದೀರಾ? ಹೌದು ಬಾಲಿವುಡ್ ನಟಿ ಕರೀನಾ ಕಪೂರ್ 34203http://kannada.oneindia.com/img/2009/01/21-kareena-kapoor2.jpg35079ಮುಂಬೈಹತ್ತು ಆಸ್ಕರ್ ಪ್ರಶಸ್ತಿಗಳಿಗೆ ಸ್ಲಂಡಾಗ್ ನಾಮನಿರ್ದೇಶನ/movies/hollywood/2009/01/23-slumdog-millionaire-oscar-nominations.htmlಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ 81ನೇ ವಾರ್ಷಿಕ ಅಕಾಡೆಮಿಯ ಆಸ್ಕರ್ ಪ್ರಶಸ್ತಿಗೆ ಒಟ್ಟು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಈ ಚಿತ್ರವನ್ನು ಭಾರತ ಮತ್ತು ಬ್ರಿಟನ್ನಿನ ಜಂಟಿ ನಿರ್ಮಾಣದ ಡ್ಯಾನಿ ಬಾಯ್ಲ್ ನಿರ್ದೇಶಿಸಿದ್ದಾರೆ. 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ 34244http://kannada.oneindia.com/img/2009/01/23-ar-rehman1e.jpg35079ಮುಂಬೈಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ/movies/bollywood/2009/02/13-shah-rukhs-house-in-mumbai-attacked.htmlಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ 34626http://kannada.oneindia.com/img/2009/02/13-sharukh-khan2.jpg35079ಮುಂಬೈಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್/movies/hollywood/2009/02/23-oscar-gold-for-slumdog-millionaire-los-angeles.htmlಲಾಸ್ ಏಂಜಲ್ಸ್, ಫೆ.23: ಕಡೆಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದೇ ದುಸ್ತರವಾಗಿದ್ದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದು ಹಬ್ಬದ ವಾತಾವರಣ ನೆಲಸಿದೆ. ಭಾರತೀಯರ ನಿರೀಕ್ಷೆ ಫಲಿಸಿದೆ. ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಸುರಿಮಳೆ ಇನ್ನೂ ಮುಂದುವರೆದಿದೆ. ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 34805http://kannada.oneindia.com/img/2009/02/23-slumdog.jpgnews"> 10 ಜನ ಗಂಡಂದಿರಿಗೆ ಮೋಸ ಮಾಡಿದ ಮಹಾಸಾಧ್ವಿ | Sion police | Kausar Begam | Husbands | Marry | Divorcing | Mumbai | 10 ಜನ ಗಂಡಂದಿರಿಗೆ ಮೋಸ ಮಾಡಿದ ಮಹಾಸಾಧ್ವಿ - Kannada Oneindia

10 ಜನ ಗಂಡಂದಿರಿಗೆ ಮೋಸ ಮಾಡಿದ ಮಹಾಸಾಧ್ವಿ

ಮುಂಬೈ, ಏ. 6: ಈಕೆಯ ಹೆಸರು ಕೌಸರ್ ಬೇಗಂ, D/o. ಇಕ್ಬಾಲ್ ಪಾಶಾ ಮತ್ತು ತಾಯಿ ಗುಲ್ನಾಡ್, ವಯಸ್ಸು 32. ಬೆಂಗಳೂರು ಮೂಲದ ಈಕೆ ಕಳೆದ 18 ವರ್ಷಗಳಲ್ಲಿ 10 ಜನ ಮುಂಬೈ ಉದ್ಯಮಿಗಳನ್ನು ಮದುವೆಯಾಗಿ ಅವರಿಗೆ ವಂಚಿಸಿ, ಬೆದರಿಸಿ ಅಷ್ಟೂ ಜನರಿಗೆ ವಿಚ್ಛೇದನ ನೀಡಿ ಈಗ ಮುಂಬೈ ಸಿಯಾನ್ ಪೋಲೀಸರ ಅತಿಥಿಯಾಗಿದ್ದಾಳೆ.

ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದ ಈಕೆಯ ಹೆತ್ತವರೂ ಕಂಬಿ ಎಣಿಸುತ್ತಿದ್ದಾರೆ. ಸದ್ಯಕ್ಕೆ ಈಕೆಯ ಪತಿಯಾಗಿರುವ (9ನೇ) ಸಯ್ಯದ್ ಅಹ್ಮದ್ ಅನ್ನುವವರು, ತನ್ನ ಪತ್ನಿ ಕೌಸರ್ ಕಳೆದ ಎರಡು ವರ್ಷಗಳಿಂದ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದಾಗ ಈಕೆಯ ಬಣ್ಣ ಬಯಲಾಗಿದೆ.

ಕೌಸರ್ ತನ್ನ ಹೆತ್ತವರೊಂದಿಗೆ ಪಂಚತಾರಾ ಹೋಟೆಲ್ ಗಳಿಗೆ ಭೇಟಿ ನೀಡಿ ಶ್ರೀಮಂತ ವ್ಯಾಪಾರಿಗಳನ್ನು ಬುಟ್ಟಿಗೆ ಹಾಕೆಕೊ೦ಡು ಮದುವೆಯಾಗುತ್ತಿದ್ದಳು. ಮದುವೆಯಾಗಿ ಸ್ವಲ್ಪ ದಿನ ಸಂಸಾರ ನಡೆಸಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಗಂಡನ ಮನೆಯವರ ಮೇಲೆ ವರುದಕ್ಷಿಣೆ ಕಿರುಕುಳ ಕೇಸು ದಾಖಲಿಸುತ್ತಿದ್ದಳು ಎಂದು 'ಗಂಡ ನಂಬರ್ 9' ಪರ ವಕೀಲರು ಹೇಳಿದ್ದಾರೆ.

2006ರಲ್ಲಿ ಈಕೆಗೆ ಇವರ ಜೊತೆ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಚಿನ್ನ, ವಜ್ರಾಭರಣಗಳೊಂದಿಗೆ ಬೆಂಗಳೂರಿಗೆ ಪರಾರಿಯಾಗಿದ್ದಳು. ಅಷ್ಟೇ ಅಲ್ಲದೆ ಸಿಯಾನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಹಮದ್ ಅವರಿಗೆ ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪವಾಗಿ 15 ಲಕ್ಷ ರುಪಾಯಿ ನೀಡಿದ್ದೆವು ಅದನ್ನು ಹಿಂದಿರುಗಿಸಿ ಕೊಡಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಳು. ಪೋಲೀಸರ ತೀವ್ರ ವಿಚಾರಣೆಯ ನಂತರ ಸತ್ಯ ಹೊರಗೆ ಬಂದಿದ್ದು , ಈಕೆಯ ಹತ್ತನೇ ಪತಿ ವೃತ್ತಿಯಲ್ಲಿ ವೈದ್ಯನಾಗಿದ್ದು, ದುಬೈನಲ್ಲಿ ನೆಲೆಸಿದ್ದಾನೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+